ಎಲ್ಲೆಲ್ಲಿ ಏನೇನು.?

ಮಾಲಿಂಗ ನಿವೃತ್ತಿ….?

ಶ್ರೀಲಂಕಾದ ಸ್ಟಾರ್ ವೇಗದ ಬೌಲರ್ ಲಸಿತ್ ಮಾಲಿಂಗ ಸದ್ಯದಲ್ಲೇ ನಿವೃತ್ತಿ ಘೋಷಿಸಿಲಿದ್ದಾರೆಯೇ...? ಹೌದು , ಇಂತಹದ್ದೊಂದು ಸುಳಿವು ಸಿಕ್ಕಿದೆ. .ಇಂಡಿಯನ್ ಪ್ರೀಮಿಯರ್ ಲೀಗ್ ನ 11ನೇ ಆವೃತ್ತಿಯ ಹರಾಜಿನಲ್ಲಿ ಮಾಲಿಂಗ ಮಾರಾಟವಾಗಿಲ್ಲ.‌ ಐಪಿಎಲ್ ನಲ್ಲಿ ಅತಿಹೆಚ್ಚು...

ಸಹಪಾಠಿಗಳಿಂದಲೇ ಬಾಲಕನ ಕೊಲೆ…!

ತನ್ನ ತರಗತಿಯ ಹುಡುಗಿಯೊಬ್ಬಳನ್ನು ಗುರಾಯಿಸಿದ ಎಂಬ ಕಾರಣಕ್ಕೆ ಸಹಪಾಠಿಗಳೇ ಬಾಲಕನನ್ನು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಗಳು ಮತ್ತು ಮೃತ ಬಾಲಕ 10ನೇ ತರಗತಿ ವಿದ್ಯಾರ್ಥಿಗಳು. ಬಾಲಕ ತನ್ನ ತರಗತಿಯ...

ಯುವಕ ನ ಮೇಲೆ‌ ಜಿ.ಪಂ‌ ಮಾಜಿ ಸದಸ್ಯರ ಮಗನಿಂದ ಹಲ್ಲೆ…

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರ ಮಗ ಮತ್ತು ಆತನ ಪುಡಿ ಗ್ಯಾಂಗ್ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಗಿಣಿಗೇರಿ ಗ್ರಾಮದ ಮಾಜಿ ಸದಸ್ಯ ಮಾರುತೆಪ್ಪ ಹಲಗೇರಿ ಅವರ ಮಗ ವಿಜಯ್...

ದ. ಆಫ್ರಿಕಾವನ್ನು‌ ಮಣಿಸಿದ ಭಾರತ‌ ಮಹಿಳಾ ತಂಡ…

ಐಸಿಸಿ ಏಕದಿನ ಚಾಂಪಿಯನ್ ಶಿಪ್ ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕ ವಿರುದ್ಧ ಭಾರತ ಮಹಿಳಾ ತಂಡ 178 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸ್ಮೃತಿ...

ವಿರಾಟ್ ಮತ್ತೊಂದು ಶತಕ….!

ಟೀಂ‌ ಇಂಡಿಯಾದ ನಾಯಕ , ರನ್ ಮಷಿನ್ ವಿರಾಟ್ ಕೊಹ್ಲಿ ಮತ್ತೊಂದು‌ ಅಮೋಘ ಶತಕ ದಾಖಲಿಸಿದ್ದಾರೆ. ಕೇಪ್ ಟೌನ್ ನಲ್ಲಿ ಆತಿಥೇಯ ದ. ಆಫ್ರಿಕಾ ವಿರುದ್ಧ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಮಿಂಚಿನ...

Popular

Subscribe

spot_imgspot_img