No menu items!
10.8 C
Munich
Wednesday, April 29, 2026

ದ. ಆಫ್ರಿಕಾವನ್ನು‌ ಮಣಿಸಿದ ಭಾರತ‌ ಮಹಿಳಾ ತಂಡ…

Must read

ಐಸಿಸಿ ಏಕದಿನ ಚಾಂಪಿಯನ್ ಶಿಪ್ ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕ ವಿರುದ್ಧ ಭಾರತ ಮಹಿಳಾ ತಂಡ 178 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸ್ಮೃತಿ ಮಂದಾನ ಅವರ ಶತಕ ( 135), ಹರ್ಮನ್ ಪ್ರೀತ್ ಕೌರ್ ಅಜೇಯ ಅರ್ಧಶತಕ (55), ಹಾಗೂ ಕನ್ನಡತಿ ವೇದ ಕೃಷ್ಣಮೂರ್ತಿ ಅಜೇಯ ಅರ್ಧಶತಕ (51) ದ ನೆರವಿನಿಂದ ನಿಗಧಿತ 50 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿತು.


ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ದ.ಆಫ್ರಿಕ ವನಿತೆಯರು ಭಾರತದ ಬೌಲರ್ ಗಳ ದಾಳಿಗೆ ತತ್ತರಿಸಿದ್ರು. ಪೂನಮ್ ಯಾದವ್ 4 ವಿಕೆಟ್ , ರಾಜೇಶ್ವರಿ ಗಾಯಕ್ವಾಡ ಮತ್ತು ದೀಪ್ತಿ‌ ಶರ್ಮಾ ತಲಾ 2ವಿಕೆಟ್ ಹಾಗೂ ಗೋಸ್ವಾಮಿ 1 ವಿಕೆಟ್ ಪಡೆದು ದ. ಆಫ್ರಿಕವನ್ನು ಕೇವಲ 124 ರನ್ ಗಳಿಗೆ ಕಟ್ಟಿ ಹಾಕಿದ್ರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article