- Advertisement -spot_img

CATEGORY

ಎಲ್ಲೆಲ್ಲಿ ಏನೇನು.?

ನನ್ನ ಮಗಳ ಸಾವಿನಲ್ಲು ರಾಜಕೀಯ ಮಾಡುತ್ತಿವೆ ಸರ್ಕಾರ , ನಿರ್ಭಯ ತಾಯಿ ಆಕ್ರೋಶ .

"ಘಟನೆ ನಡೆದ ಏಳು ವರ್ಷಗಳಾಗಿವೆ ಹಾಗೂ ನಮಗೆ ನ್ಯಾಯ ದೊರಕಿಲ್ಲ. ಸರಕಾರಕ್ಕೆ ನಮ್ಮ ನೋವು ಕಾಣಿಸುತ್ತಿಲ್ಲ. ಆಕೆಯ ಸಾವಿನಲ್ಲಿ ಎರಡೂ ಪಕ್ಷಗಳು ರಾಜಕೀಯ ನಡೆಸುತ್ತಿವೆ'' ಎಂದು ಎಎಪಿ ಹಾಗೂ ಬಿಜೆಪಿ ನಡುವೆ ಈ...

ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಗೆ ಸಂಬಂಧಿಸಿದಂತೆ ಜನ ಜಾಗೃತಿ ಮೂಡಿಸಲು ಹುಬ್ಬಳ್ಳಿಗೆ ಅಮಿತ್ ಶಾ !?

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದಗಿಂದಲು ಅದರ  ಬಗ್ಗೆ ಜನ ಸರಿಯಾಗಿ ತಿಳುದುಕೊಂಡಿಲ್ಲ ಎಂದು  ಜನರಲ್ಲಿ‌ ಜಾಗ್ರುತಿ ಮುಡಿಸಬೇಕೆಂದು ಬಿಜೆಪಿ ಸರ್ಕಾರ ಎಲ್ಲಾ ಕಡೆ  ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಗೆ ಸಂಬಂಧಿಸಿದಂತೆ ಜನ ಜಾಗೃತಿ ಮೂಡಿಸಲು...

ಇಂದು ಕೊಹ್ಲಿಗಿದೆ ಸಚಿನ್ ರೆಕಾರ್ಡ್​ ಸಮಗಟ್ಟುವ ಚಾನ್ಸ್..!

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ದಾಖಲೆಗಳ ಸರದಾರ. ರನ್ ಮಷಿನ್ ಕೊಹ್ಲಿ ಕ್ರೀಸ್​ನಲ್ಲಿ ಗಟ್ಟಿಯಾಗಿ ನಿಂತ್ರು ಅಂದ್ರೆ ಮುಗೀತು ದಾಖಲೆಗಳು ನಿರ್ಮಾಣ ಆಗುವುದು ಕನ್ಫರ್ಮ್. ಅಂತೆಯೇ ಇಂದು ರಾಜ್​ಕೋಟ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ...

ಶಾಕಿಂಗ್ ನ್ಯೂಸ್ : ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಕೊಲೆಗೆ ಸಂಚು!

ಇದು ಇಡೀ ದೇಶ ಬೆಚ್ಚಿ ಬೀಳುವ ಸುದ್ದಿ. ಯುವ ಸಂಸದ ತೇಜಸ್ವಿ ಸೂರ್ಯ ಮತ್ತು ಜನಪ್ರಿಯ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯನ್ನು ಕೊಲ್ಲಲು ದುಷ್ಕರ್ಮಿಗಳು ಸಂಚು ರೂಪಿಸಿದ್ದರು ಎಂಬ ಶಾಕಿಂಗ್​ ನ್ಯೂಸ್ ಬಂದಿದೆ. ಬೆಂಗಳೂರಿನ ಟೌನ್​...

ಇವರು ಪೋಲಿಸರೊ ಇಲ್ಲ ಆರ್ ಎಸ್ ಎಸ್ ಕಾರ್ಯಕರ್ತರೊ.

ನಗರದ ಪುರಭವನ ಹಾಗೂ ಸ್ವಾತಂತ್ರ ಉದ್ಯಾನವನ ಹೊರತು ಪಡಿಸಿ ನಗರದ ಬೇರೆಡೆ ಸಿಎಎ, ಎನ್‌ಆರ್‌ಸಿ ವಿರುದ್ಧದ ಹೋರಾಟಕ್ಕೆ ಅನುಮತಿ ನೀಡುತ್ತಿಲ್ಲ. ನಮ್ಮ ಹಕ್ಕಗಳು ಬೆಲೆಕೊಡುತ್ತಿಲ್ಲ ಎಂದು ಶಾಸಕಿ ಸೌಮ್ಯಾರೆಡ್ಡಿ ಆರೋಪಿಸಿದ್ದಾರೆ. ಸಿಎಎ ವಿಚಾರವಾಗಿ ನಗರದ...

ಧೋನಿ ಕ್ರಿಕೆಟ್ ಯುಗಾಂತ್ಯ ಅಂತಿದೆ ಬಿಸಿಸಿಐ ಈ ನಿರ್ಧಾರ!

ವಿಶ್ವ ಕ್ರಿಕೆಟ್​ ನ ಯಶಸ್ವಿ ನಾಯಕರಲ್ಲಿ ಒಬ್ಬರು ಮಹೇಂದ್ರ ಸಿಂಗ್ ಧೋನಿ. ಭಾರತಕ್ಕೆ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವರ್ಲ್ಡ್​ಕಪ್ ತಂದುಕೊಟ್ಟ ನಾಯಕ. ಕ್ಯಾಪ್ಟನ್ ಆಗಿ ಮಾತ್ರವಲ್ಲ ಒಬ್ಬ ವಿಕೆಟ್​...

ಕರ್ನಾಟಕದ ಕ್ರಶ್​ಗೆ ಐಟಿ ಶಾಕ್ – ಇಲ್ಲಿದೆ ದಾಳಿ ಹಿಂದಿನ ಸತ್ಯ!

ರಶ್ಮಿಕಾ ಮಂದಣ್ಣ.. ಕರ್ನಾಟಕದ ಕ್ರಶ್. ಚಂದದ ನಗುವಿನ ಮೂಲಕ ಮನಸೂರೆಗೊಳ್ಳುವ ಬೆಡಗಿ. ಚಂದನವನದ ಚೆಂದುಳ್ಳಿಗೆ ಇಂದು ತೆಲುಗಿನ ಟಾಪ್ ಹೀರೋಯಿನ್ ಕೂಡ! ಬೇರೆ ಬೇರೆ ಭಾಷೆಗಳಿಂದ ಆಫರ್​ಗಳ ಸುರಿಮಳೆ ಸುರಿಯತ್ತಿವೆ, ಇದೀಗ ಈ...

ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಬರುತ್ತಿರುವ ಕಾರ್ಯಕ್ರಮಕ್ಕಾಗಿ ನೆಹರೂ ಮೈದಾನದಲ್ಲಿದ್ದ ಮರಗಳನ್ನು‌ ಕಡಿದ ಸಿಬ್ಬಂದಿ !?

ಪೌರತ್ವ ತಿದ್ದುಪಡಿ ಕಾಯ್ದೆ ಪರ ಅಭಿಯಾನಕ್ಕೆ ಜ.18ರಂದು ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮಕ್ಕೆ ನಗರದ ನೆಹರೂ ಮೈದಾನದಲ್ಲಿದ್ದ ಆರು ಅಶೋಕ ಮರಗಳನ್ನು ಕಡಿದಿರುವ ಆರೋಪ ಕೇಳಿಬಂದಿದೆ. ಈ ವಿಚಾರ...

ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ ! ಸಿಕ್ಕ ದಾಖಲೆಗಳೇನು !?

ಕಿರಿಕ್ ಪಾರ್ಟಿ' ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದು, ಬಹುಬೇಡಿಕೆ ನಟಿಯಾಗಿದ್ದಾರೆ. ಅವರ ನಿವಾಸದ ಮೇಲೆ ಐಟಿ ದಾಳಿ ನೆಡೆಸಿದೆ ರಶ್ಮಿಕಾ ಸಿನಿಮಾಗೆ ತೆಗೆದು ಕೊಳ್ಳುವ...

ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೆ ಏರಿಸುತ್ತಿಲ್ಲ ! ಏಕೆ ?

ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸಲ್ಪಟ್ಟ ಅಪರಾಧಿಗಳಾದ ವಿನಯ್ ಶರ್ಮ, ಮುಕೇಶ್ ಕುಮಾರ್, ಅಕ್ಷಯ್ ಕುಮಾರ್ ಸಿಂಗ್ ಹಾಗು ಪವನ್ ಗುಪ್ತಾ ಅವರನ್ನು ಗಲ್ಲಿಗೇರಿಸಲಾಗುವುದು ಎಂದು ಕಳೆದ ವಾರ ದಿಲ್ಲಿ ಕೋರ್ಟ್ ಹೇಳಿತ್ತು....

Latest news

- Advertisement -spot_img