ಮಿಸ್ ಸುಪ್ರನ್ಯಾಷನಲ್-2016 ಮುಡಿಗೇರಿಸಿಕೊಂಡ ಬೆಂಗಳೂರಿನ ಟೆಕ್ಕಿ..!

ಪೋಲೆಂಡ್‍ನಲ್ಲಿ ನಡೆದ 2016ನೇ ಮಿಸ್ ಸುಪ್ರನ್ಯಾಷನಲ್ ಸೌಂದರ್ಯ ಸ್ಪರ್ಧೆಯಲ್ಲಿ ಬೆಂಗಳೂರಿನ ಇಂಜಿನಿಯರ್ ಶ್ರೀನಿಧಿ ಶೆಟ್ಟಿ ವಿಜೇತರಾಗಿದ್ದಾರೆ. ಈ ಮೂಲಕ ಮೂರು ವರ್ಷಗಳ ನಂತರ ಮತ್ತೆ ದೇಶಕ್ಕೆ ಮಿಸ್ ಸುಪ್ರನ್ಯಾಷನಲ್ ಪ್ರಶಸ್ತಿ ತಂದು ಕೊಟ್ಟ...

ತಮಿಳುನಾಡಿನಲ್ಲಿ ರಾಜ್ಯದ ಬಸ್‍ಗಳ ಮೇಲೆ ಕಲ್ಲು ತೂರಾಟ..!

ತಮಿಳುನಾಡಿನಲ್ಲಿ ರಾಜ್ಯ ರಸ್ತೆ ಸಾರಿಗೆ(ಕೆಎಸ್‍ಆರ್‍ಟಿಸಿ)ಯ ಎರಡು ಬಸ್‍ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ತಿರುವಣ್ಣಾಮಲೈ-ಬೆಂಗಳೂರು ಕೆಎಸ್‍ಆರ್‍ಟಿಸಿ ಬಸ್ ಮೇಲೆ ಚಂಗಲ್ ಎಂಬಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು ಎರಡು ಬಸ್‍ಗಳ ಗಾಜು...

ಸಿಎಂ ಜಯಲಲಿತಾ ಹೃದಯಾಘಾತಕ್ಕೆ ಕಾರಣವೇನು..?

ಕೆಲವು ತಿಂಗಳ ಹಿಂದೆ ಅನಾರೋಗ್ಯದ ಕಾರಣ ತಮಿಳುನಾಡಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೆಲವು ದಿನಗಳ ನಂತರವಷ್ಟೆ ಡಿಸ್ಚಾರ್ಜ್ ಆಗಿದ್ದ ತಮಿಳುನಾಡು ಸಿಎಂ ಜಯಲಲಿತಾ ಅವರಿಗೆ ನಿನ್ನೆ ಸಂಜೆ ಹೃದಯಾಘಾತ ಸಂಭವಿಸಿದೆ. ಜಯಲಲಿತಾ...

ಸಚಿನ್ ಅವರನ್ನು ಕಿಡ್ನಾಪ್ ಮಾಡಬೇಕು: ಕ್ಯಾಮರೂನ್..!

ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಅಪಹರಿಸಿ ಇಂಗ್ಲೆಂಡ್‍ಗೆ ಕರೆತಂದು ಇಂಗ್ಲೆಂಡ್ ತಂಡಕ್ಕೆ ಬ್ಯಾಟಿಂಗ್ ತರಬೇತಿ ಕೊಡಿಸಬೇಕು ಎಂದು ಬ್ರಿಟೀಷ್ ಮಾಜಿ ಪ್ರಧಾನಿ ಕ್ಯಾಮರೂನ್ ವೈಟ್ ಹಾಸ್ಯ ಚಟಾಕಿ ಹಾರಿಸಿದ್ದಾರೆ....

ನೀವಿನ್ನೂ ಮಂಜೇಶ್ವರ ಅನಂತೇಶ್ವರನ ದರ್ಶನ ಮಾಡಿಲ್ವಾ..?! ಕುಕ್ಕೆ ಸುಬ್ರಮಣ್ಯನಿಗೆ ಕಟ್ಟಿಕೊಂಡ ಹರಕೆಯನ್ನು ಇಲ್ಲಿಯೂ ಸಲ್ಲಿಸಬಹುದು..!

ಎಲ್ಲರಿಗೂ ಕುಕ್ಕೆ ಸುಬ್ರಮಣ್ಯ ಪುಣ್ಯಕ್ಷೇತ್ರ ಗೊತ್ತೇ ಇದೆ..! ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿರೋ ಕುಕ್ಕೆ ಸುಬ್ರಮಣ್ಯ ನಂಬಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸೋ ಕಾರಣಿಕದ ಸನ್ನಿಧಿ..! ಕರ್ನಾಟಕದ ಮೂಲೆಯಲ್ಲಿದ್ದರೂ ದೇಶ-ವಿದೇಶದಿಂದಲೂ ಭಕ್ತರನ್ನು...

ದೇಶದಲ್ಲಿ ನಿರೀಕ್ಷೆಗಿಂತ ತೀವ್ರ ಚಳಿಗಾಲ: ಹವಾಮಾನ ಇಲಾಖೆ

ಪ್ರಸ್ತುತದ ವರ್ಷದಲ್ಲಿ ನಿರೀಕ್ಷೆಗಿಂತಲೂ ತೀವ್ರತೆಯ ಚಳಿಗಾಲ ಇರಲಿದೆ, ಆದರೆ ಉತ್ತರ ಭಾರತದಲ್ಲಿ ಈ ಬಾರಿ ಚಳಿ ಗಾಳಿ ಕಡಿಮೆ ಬೀಸಲಿದ್ದು, ಈ ಭಾಗಗಳಲ್ಲಿ ಕಡಿಮೆ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ...

ಪೆಪ್ಸಿ, ಕೋಲಾ ಕಂಪನಿಗಳ ಮೇಲೆ ತಮಿಳುನಾಡು ಹೈಕೋರ್ಟ್‍ನ ಸರ್ಜಿಕಲ್ ಸ್ಟ್ರೈಕ್..!

ನದಿ ನೀರನ್ನು ಬಳಸಿಕೊಂಡು ಪೆಪ್ಸಿ ಹಾಗೂ ಕೋಲಾ ಕಂಪನಿಗಳು ತಂಪುಪಾನಿಯಾಗಳನ್ನು ತಯಾರಿಸುತ್ತಿದ್ದ ತಮಿಳುನಾಡಿನ ಕಂಪನಿಗಳಿಗೆ ಹೈಕೋರ್ಟ್ ಸರಿಯಾದ ಶಾಕ್ ನೀಡಿದೆ..! ತಮಿಳುನಾಡಿನ ಗಂಗೈಕೊಂಡನ್ ಬಳಿಯಿರುವ ಪೆಪ್ಸಿ ಹಾಗೂ ಕೋಲಾ ಕಂಪನಿಗಳು ನದಿ ಮೂಲದ ನೀರನ್ನು...

ಚಿನ್ನದ ಮೇಲೂ ಐಟಿ ಕಣ್ಣು..!

ಘೋಷಿತ ಆದಾಯದಲ್ಲಿ ಚಿನ್ನಾಭರಣೆ ತೆಗೆದುಕೊಂಡರೆ ಅದಕ್ಕೆ ಆದಾಯ ತೆರಿಗೆ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆ ಸ್ಪಷ್ಪಡಿಸಿದೆ. ಜನರ ಬಳಿ ಇರುವ ಚಿನ್ನಕ್ಕೆ ಯಾವುದೇ ರೀತಿಯ ತೆರಿಗೆ ಇಲ್ಲ ಎಂದು ಹೇಳಿದ್ದ ಕೇಂದ್ರ...

ಶಾಕಿಂಗ್ ನ್ಯೂಸ್..! ಪೆಟ್ರೋಲ್ ಬಂಕ್, ವಿಮಾನ ನಿಲ್ದಾಣಗಳಲ್ಲಿ ನೋಟ್ ಚಲಾವಣೆಗೆ ಡಿ.2 ಕಡೇ ದಿನ..!

500 ಮತ್ತು 1000 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ನಂತರ ಜನರಿಗೆ ಅನುಕೂಲವಾಗಲಿ ಎಂದು ಹಳೆಯ 500 ನೋಟುಗಳನ್ನು ಪೆಟ್ರೋಲ್ ಬಂಕ್ ಹಾಗೂ ವಿಮಾನ ನಿಲ್ದಾಣಗಳಲ್ಲಿ ಡಿ.15ರ ವರೆಗೂ ಚಲಾವಣೆಯಲ್ಲಿರುತ್ತೆ ಎಂದು ಹೇಳಿದ್ದ...

ಬಾಂಗ್ಲಾ ಕ್ರಿಕೆಟಿಗರು ಮಾಡಿದ ತಪ್ಪಿಗೆ ಸಿಕ್ತು ದೊಡ್ಡ ಶಿಕ್ಷೆ..!

ಭಾರತದಲ್ಲಿ ನಡೆಯುವ ಐಪಿಎಲ್ ಪಂದ್ಯಾವಳಿಯ ರೀತಿಯಲ್ಲೆ ಬಾಂಗ್ಲಾದಲ್ಲೂ ಬಾಂಗ್ಲಾ ಪ್ರೀಮಿಯರ್ ಲೀಗ್ ಪಂದ್ಯಾವಳಿ ನಡೆಯುತ್ತದೆ. ಈ ಪಂದ್ಯಾವಳಿ ವೇಳೆ ದೊಡ್ಡ ಎಡವಟ್ಟೊಂದು ಆಗ್ಬಿಟ್ಟದೆ ನೋಡಿ..! ಈ ಎಡವಟ್ಟಿನಿಂದ ಬಾಂಗ್ಲಾದ ಇಬ್ಬರು ಆಟಗಾರರಿಗೆ ಬಾಂಗ್ಲಾ...

Stay connected

0FansLike
3,912FollowersFollow
0SubscribersSubscribe

Latest article

ಪ್ರಜ್ವಲ್ ಕೃತ್ಯಗಳ ಬಗ್ಗೆ ಬಿಜೆಪಿ ನಾಯಕರಿಗೆ ಮೊದಲೇ ಗೊತ್ತಿದ್ದರೂ ಟಿಕೆಟ್ ನೀಡಿದ್ದಾರೆ !

ಬೆಂಗಳೂರು: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಜಿ ಪರಮೇಶ್ವರ್ ರಾಜೀನಾಮೆ ಕೊಡಬೇಕೆಂದು ಅವರು ಹೇಳುತ್ತಿದ್ದಾರೆ, ಅಸಲಿಗೆ ರಾಜೀನಾಮೆ ಕೊಡಬೇಕಿರುವುದು ಕುಮಾರಸ್ವಾಮಿ, ಹೆಚ್ ಡಿ ರೇವಣ್ಣ ಮತ್ತು ಸೂರಜ್ ರೇವಣ್ಣ; ನಮ್ಮ ಮನೆ ಮಗನಿಂದ...

ಬರ ಪರಿಹಾರ ಮೊತ್ತವನ್ನು ಸಾಲಕ್ಕೆ ಜಮೆ ಮಾಡಬಾರದು: ಸರ್ಕಾರಕ್ಕೆ ಕುಮಾರಸ್ವಾಮಿ ಆಗ್ರಹ !

ಬೆಂಗಳೂರು: ರೈತರ ಕಣ್ಣೀರು ಒರೆಸಿ ಅವರಿಗೆ ಧಾತನಾಗಿ ನಿಲ್ಲಬೇಕಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಕೈಕಟ್ಟಿ ಕೂತಿದೆ'' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್ ಮೂಲಕ...

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಲು ಸಿಎಂ, ಡಿಸಿಎಂ ಕಾರಣ !

ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರದಲ್ಲಿ ಒಳಬೇಗುದಿ ಜಾಸ್ತಿಯಿದೆ. ಇದು ಸರ್ಕಾರದ ಪತನಕ್ಕೂ ಕಾರಣವಾಗಬಹುದು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಒಳಬೇಗುದಿ ಜಾಸ್ತಿಯಿದೆ. ಇದು ಸರ್ಕಾರದ...