ಹೊಸ ಹೀರೋ ಮೆಸ್ಟ್ರೋ ಎಡ್ಜ್ ಬಿಡುಗಡೆ ಮಾಡಿದ ತಿಲಕ್, ವಿಜಯ ರಾಘವೇಂದ್ರ

ಇತ್ತೀಚೆಗೆ ನಗರದ ಸಾಯಿ ಹೀರೊ ಶೋರೂಂನಲ್ಲಿ ಹೀರೊ ಮೋಟೊ ಕಾರ್ವದ ಹೊಸ ಮೆಸ್ಟ್ರೊ ಎಡ್ಜ್ ದ್ವಿಚಕ್ರವಾಹನವನ್ನು ಖ್ಯಾತ ನಟರಾದ ತಿಲಕ್, ವಿಜಯ ರಾಘವೇಂದ್ರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ನಟಿ ರಚನಾ ಮತ್ತು ಕಂಪನಿ...

ಕೈ ತಪ್ಪಿದ ಕೊಹಿನೂರ್ ವಜ್ರ… ಕದ್ದದ್ದಲ್ಲ ಉಡುಗೊರೆಯಾಗಿ ನೀಡಿದ್ದು..!

ರಾಣಿ ಎಲಿಜಬೆತ್ ಕಿರೀಟದ ಭಾಗವಾಗಿರುವ ಕೊಹಿನೂರ್ ವಜ್ರ ಕದ್ದದ್ದಲ್ಲ ಹಾಗೆ ಅದನ್ನುಒತ್ತಾಯವಾಗಿ ಬ್ರಿಟನ್ಗೆ ತೆಗೆದುಕೊಂಡು ಹೋದದ್ದೂ ಅಲ್ಲ ಬದಲಾಗಿ ಕೊಹಿನೂರ್ ವಜ್ರವನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂಕೋರ್ಟಿಗೆ ತಿಳಿಸಿದೆ. ಸರ್ಕಾರದ...

ಬೀದಿಗಿಳಿದರು ಸಾವಿರಾರು ಕಾರ್ಮಿಕರು..! ಪಿಎಫ್ ನೀತಿಯನ್ನು ಕೈಬಿಡುತ್ತಾ ಕೇಂದ್ರ ಸರ್ಕಾರ..?

ಭವಿಷ್ಯ ನಿಧಿ (ಪಿಎಫ್) ಹಣ ಮರಳಿ ಪಡೆಯುವ ಸಂದರ್ಭದಲ್ಲಿ ತೆರಿಗೆ ವಿಧಿಸುವ ಕೇಂದ್ರ ಪ್ರಸ್ತಾವಕ್ಕೆ ಕಾರ್ಮಿಕ ಸಂಘಟನೆಗಳಿಂದ ತೀವ್ರ ವಿರೋಧವ್ಯಕ್ತವಾಗಿದೆ. ಇಂದು ಬೆಂಗಳೂರಿನ ಬೊಮ್ಮನಹಳ್ಳಿಯ ಕೈಗಾರಿಕ ಪ್ರದೇಶದ ಗಾರ್ಮೆಂಟ್ಸ್ ನ ಸಾವಿರಾರು ನೌಕರರು...

ಜಪಾನ್ ನ ಭೂಕಂಪದ ತೀರ್ವತೆ ಹೇಗಿದೆ ಗೊತ್ತಾ..? ಮಂಜಿನಿಂದ ರಸ್ತೆಗಳು ಮುಚ್ಚಿಕೊಂಡಿಲ್ಲ..!!

ನೈರುತ್ಯ ಜಪಾನ್ ನ ಕ್ಯುಶ ದ್ವೀಪದಲ್ಲಿ ಸಂಭವಿಸದ ಪ್ರಬಲ ಭೂಕಂಪದ ತೀರ್ವತೆ ಅಲ್ಲಿನ ಜನನಿಬಿಡ ಪ್ರದೇಶದ ಚಿತ್ರಣವನ್ನ ಬದಲಿಸಿದೆ.. ಒಂದು ಕಡೆ ಕಟ್ಟಡಗಳು ನೆಲಸಮವಾಗಿವೆ.. ಮತ್ತೊಂದು ಕಡೆ ತಮ್ಮವರನ್ನ ಕಳೆದುಕೊಂಡವರ ಆಕ್ರಂದನ ಮುಗಿಲು...

ಇರಾಕಿ ರ್ಯಾಂಬೋ ಸತ್ತು ಹೋದ್ನಾ..!? ಐಸಿಸ್ ಉಗ್ರರನ್ನು ಕೊಲ್ಲುತ್ತಿದ್ದ ಹೀರೋ ಇನ್ನಿಲ್ಲ..!?

  "ಐಸಿಸ್" ಎಂದ ತಕ್ಷಣ ಯಾರದ್ದೇ ಆದ್ರೂ ಎದೆ ನಡುಗದಿರೋಲ್ಲ. ಐಸಿಸ್ ಅಂದ್ರೆ ಅಮೇರಿಕಾ, ರಷ್ಯಾ ಇಂಗ್ಲೆಂಡ್ ಗಳಂತಹ ಬಲಿಷ್ಠ ರಾಷ್ಟ್ರಗಳೇ ಬೆಚ್ಚಿಬೀಳುತ್ತೆ. ಕೇವಲ ಹಿಂಸೆಯನ್ನೇ ತನ್ನ ಮೂಲಮಂತ್ರವನ್ನಾಗಿಸಿಕೊಂಡಿರುವ ಭಯಾನಕ ಉಗ್ರ ಸಂಘಟನೆಯೇ ಐಸಿಸ್....

ಜಾಟರ ಹೋರಾಟದಲ್ಲಿ ಗ್ಯಾಂಗ್ ರೇಪ್..!? ಪ್ರತ್ಯಕ್ಷ ಸಾಕ್ಷಿಗೆ ಜೀವ ಬೆದರಿಕೆ ಹಾಕಿದ್ದು ಯಾರು..?

ಮೀಸಲಾತಿಗಾಗಿ ಜಾಟ್ ಸಮುದಾಯದವರು ಹರ್ಯಾಣದಲ್ಲಿ ನಡೆಸುತ್ತಿದ್ದ ಚಳವಳಿ ಹಿಂಸಾರೂಪ ಪಡೆದುಕೊಂಡು, ಪೊಲೀಸರೊಂದಿಗೆ ಸಂಭವಿಸಿದ ಘರ್ಷಣೆಯಲ್ಲಿ ಹತ್ತೊಂಬತ್ತು ಮಂದಿ ಮೃತಪಟ್ಟಿದ್ದರು. ಕಡೆಗೆ ಸರ್ಕಾರ ಅವರ ಬೇಡಿಕೆಯನ್ನು ಈಡೇರಿಸುವ ಭರವಸೆಯ ಮಾತಾಡಿತ್ತು. ಆಮೇಲೆ ಜಾಟರ ಗುಂಪಿನಲ್ಲಿದ್ದ...

ಮತ್ತೊಂದು ಮರ್ಯಾದಾ ಹತ್ಯೆ..!

ಕೆಲವು ದಿನಗಳ ಹಿಂದಷ್ಟೇ ಮಂಡ್ಯದ ತಿಮ್ಮನಹೊಸೂರಿನಲ್ಲಿ 19 ವರ್ಷದ ಯುವತಿ ಮೋನಿಕಾಳನ್ನು ಕೊಂದು ತರಾತುರಿಯಲ್ಲಿ ಮೃತದೇಹವನ್ನು ಸುಟ್ಟುಹಾಕಿದ್ದರು. ಅದಕ್ಕೆ ಕಾರಣವಾಗಿದ್ದು ಆಕೆಯ ಪ್ರೀತಿ. ಕೆಳಜಾತಿಯ ಯುವಕನನ್ನು ಪ್ರೀತಿ ಮಾಡುತ್ತಿದ್ದ ಕಾರಣ ಹೆತ್ತವರೇ ಕೊಂದು...

ಮತ್ತೆ ಕಂಪಿಸಿದ ಧರೆ….

ದೆಹಲಿ, ಶ್ರೀನಗರ ಸೇರಿದಂತೆ ಉತ್ತರ ಭಾರತದ ಹಲವೆಡೆ ಭೂಮಿ ಕಂಪಿಸಿದೆ. ಭೂಮಿ ಮತ್ತೆ ಮತ್ತೆ ನಡುಗಿದ್ದು, ಹೆದರಿದ ಜನ ಮನೆ, ಕಟ್ಟಡ, ಕಚೇರಿಗಳಿಂದ ಹೊರ ಓಡಿ ಬಂದಿದ್ದಾರೆ. ಇಂದು ಸಂಜೆ 4 ಗಂಟೆ 1...

ಯಾರೊಬ್ಬರಲ್ಲೂ ಯಡಿಯೂರಪ್ಪಗಿರುವ ಛಾತಿಯಿಲ್ಲ..!

ಯಾರೊಬ್ಬರಲ್ಲೂ ಯಡಿಯೂರಪ್ಪಗಿರುವ ಛಾತಿಯಿಲ್ಲ. ಬಿಬಿಎಂಪಿ ಚುಣಾವಣೆಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಯಾವತ್ತು ಬರಲಿಲ್ಲವೋ ಅವತ್ತಿನಿಂದ ಆರ್ ಅಶೋಕ್ ಕಾಣಿಸುತ್ತಿಲ್ಲ. ಈಶ್ವರಪ್ಪನವರಿಗೆ ಎರಡ್ಮೂರು ದಶಕದ ರಾಜಕೀಯ ಅನುಭವವಿದ್ದರೂ ಅವರ ನಾಲಿಗೆಯೇ ಅವರ ಏಳಿಗೆಯನ್ನು...

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ಎಸ್.ಯಡಿಯೂರಪ್ಪ.! ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆ..!

ಮಾಜಿ ಸಿ.ಎಂ ಯಡಿಯೂರಪ್ಪರವರಿಗೆ ರಾಜ್ಯ ಬಿಜೆಪಿ ಸಾರಥ್ಯ ವಹಿಸಿಕೊಳ್ಳುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚಿಸಿದ್ದಾರೆ. ಕಹಿಯುಂಡ ನಾಯಕನಿಗೆ ಯುಗಾದಿ ಸಿಹಿ ಯುಗಾದಿ ಹಬ್ಬಕ್ಕೆ ಬಿ ಎಸ್ ಯಡಿಯೂರಪ್ಪಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ರಾಜ್ಯ...

Stay connected

0FansLike
3,912FollowersFollow
0SubscribersSubscribe

Latest article

ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳ ಏರಿಕೆ: ಮುಂಜಾಗೃತೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ!

ಬೆಂಗಳೂರು: ಬೆಂಗಳೂರಿನಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತಿದೆ. ಹೌದು ಬಿಸಿಲು-ಮಳೆ ಮಧ್ಯೆ ಬೆಂಗಳೂರಿನಲ್ಲಿ ಡೆಂಘಿ ಪ್ರಕರಣಗಳು ಶುರುವಾಗಿವೆ. ಒಂದು ತಿಂಗಳಿನಲ್ಲಿ ಸಾವಿರಾರು ಡೆಂಘಿ ಪ್ರಕರಣಗಳು ಈಗಾಗಲೇ ದಾಖಲಾಗಿವೆ. ಮಳೆಯಿಂದಲೂ ಡೆಂಘಿ ಪ್ರಕರಣ...

ಒಂದು ತಿಂಗಳ ನಂತರ ಮಹಾರಾಷ್ಟ್ರ ಸರ್ಕಾರ ಬೀಳಲಿದೆ: ಎಂಬಿ ಪಾಟೀಲ್

ಬೆಂಗಳೂರು: ಮಹಾರಾಷ್ಟ್ರದಲ್ಲಿ 30 ರಿಂದ 40 ಶಾಸಕರು ನಮ್ಮ ಕಡೆ ಬರ್ತಾರೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ 30 ರಿಂದ 40 ಶಾಸಕರು ನಮ್ಮ ಕಡೆ...

HDK ತಿಮಿಂಗಿಲ ಯಾರೆಂದು ತಿಳಿಸಿದರೆ ಈ ಪ್ರಕರಣ ಮುಗಿಯುತ್ತದೆ !

ಬೆಂಗಳೂರು: ಕುಮಾರಸ್ವಾಮಿ ಅವರು ತಿಮಿಂಗಿಲ ಯಾರೆಂದು ತಿಳಿಸಿದರೆ ಈ ಪ್ರಕರಣ ಮುಗಿಯುತ್ತದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು...