No menu items!
17.2 C
Munich
Friday, May 8, 2026
- Advertisement -spot_img

CATEGORY

ಹೀಗೂ ಉಂಟಾ.?

ಪೊಲೀಸರೇ ವಿದ್ಯಾರ್ಥಿಗಳ ಮೊಬೈಲ್ ಕದ್ದರು..!!

ಕಳೆದ ಕೆಲವು ತಿಂಗಳುಗಳಿಂದ ದೆಹಲಿ ವಿಶ್ವವಿದ್ಯಾನಿಲಯಗಳಲ್ಲಿ ಮೊಬೈಲ್ ಕಳ್ಳರ ಸಂಖ್ಯೆ ಹೆಚ್ಚಾಗಿದೆ. ಯಾರೋ ಓರ್ವ ಅಪರಿಚಿತ ವ್ಯಕ್ತಿ ನಿಮಗೆ ಅರಿವಿಗೆ ಬಾರದ ರೀತಿಯಲ್ಲಿ ಮೊಬೈಲ್ ಕಳ್ಳತನ ಮಾಡಿರುವ ಹಲವಾರು ಪ್ರಕರಣಗಳು ದೆಹಲಿ ಪೊಲೀಸರಿಗೆ...

ಇಲಿಗಳ ದಾಳಿಗೆ ನವಜಾತ ಶಿಶು ಬಲಿ..!

ಸರ್ಕಾರಿ ಆಸ್ಪತ್ರೆ ಅಂದ್ರೆ ಎಲ್ಲರಿಗೂ ಭಯ ಅನ್ನೋದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಆಸ್ಪತ್ರೆಯಲ್ಲಿ ಸೂಕ್ತ ವೈದ್ಯರ ಕೊರತೆ, ಭ್ರಷ್ಟ ಅಧಿಕಾರಿಗಳ ತಾಣಗಳ ಜೊತೆಗೆ ಈಗ ಆಸ್ಪತ್ರೆಗಳಲ್ಲಿ ಇಲಿಗಳ ಕಾಟಗಳೂ ಹೆಚ್ಚಾಗಿವೆ..! ಅವುಗಳಿಗೆ ಆಹಾರ...

ಐವತ್ತಾದ್ರೂ ‘ಅಮೂಲ್’ ಇನ್ನು ಬೇಬಿನೇ..!

ಅಮೂಲ್‍ಬೇಬಿ ಜಾಹಿರಾತು ಚಿಕ್ಕ ಮಕ್ಕಳಿಂದ ಹಿರಿಯರವರೆಗೂ ಬಹಳ ಖುಷಿ ನೀಡೋ ಒಂದು ಅದ್ಭುತ ಜಾಹಿರಾತು.. ಕೆಂಪು ಚುಕ್ಕಿ ಚುಕ್ಕಿ ಫ್ರಾಕ್ ತೊಟ್ಟು, ಕೈಯಲ್ಲೊಂದು ಬ್ರೆಡ್ ಟೋಸ್ಟ್ ಇಟ್ಕೊಂಡು ಸಖತ್ ಫೋಸ್ ನೀಡುತ್ತಾ ಕೋಟ್ಯಾಂತರ...

ನಕಲಿ 'ಹರ್ಬಲ್ ಪೆಟ್ರೋಲ್' ಸಂಶೋಧಕನಿಗೆ 3 ವರ್ಷ ಜೈಲು ಶಿಕ್ಷೆ..!

ಗಿಡಮೂಲಿಕೆಗಳಿಂದಲೇ ನಾನು ಪೆಟ್ರೋಲ್ ತಯಾರಿಸಬಲ್ಲೆ ಎಂದು ಹೇಳಿಕೊಂಡು ಸಾವಿರಾರು ಜನರನ್ನು ನಂಬಿಸಿದ್ದ ನಕಲಿ ಸಂಶೋಧಕ ರಾಮನ್ ಪಿಳ್ಳೈ ಈಗ ಪೊಲೀಸ್ ಅಥಿತಿಯಾಗಿದ್ದಾನೆ. ಗಿಡಮೂಲಿಕೆಗಳಿಂದಲೇ ಪೆಟ್ರೋಲ್ ತಯಾರಿಸಬಲ್ಲೆ ಎಂದು ಹೇಳುತಾ ರಾತ್ರೋ ರಾತ್ರಿ ಫುಲ್...

ವಿಶ್ವದಲ್ಲೇ ಅತೀ ಹೆಚ್ಚು ಸಂಬಳ ಪಡೆಯುವ ಪ್ರಧಾನಿ ಯಾರು ಗೊತ್ತಾ..?

ಒಂದು ದೇಶದ ಶಕ್ತಿ ಅಂದ್ರೆ ಅದು ಆ ದೇಶದ ಪ್ರಧಾನಿ.. ರಾಷ್ಟ್ರದ ಪ್ರಥಮ ಪ್ರಜೆ ರಾಷ್ಟ್ರಪತಿಯಾದರೂ ದೇಶವನ್ನು ಆಳುವ ಅಧಿಕಾರ ಇರೋದು ಮಾತ್ರ ಪ್ರಧಾನಿ ಅವರಿಗೆ.. ಒಂದು ದೇಶ ಸಮೃದ್ದಿ ಹೊಂದುತ್ತಿದೆ ಅಂದ್ರೆ...

ಹತ್ತು ರೂ ಜಗಳಕ್ಕೆ ಏಳು ವರ್ಷ ಸಜೆ..!

ಮಗುವಿಗೆ ಅರ್ಧ ಟಿಕೆಟ್ ದರ ಕೊಡಲು ನಿರಾಕರಿಸಿದ್ದಕ್ಕಾಗಿ ನಿರ್ವಾಹಕ ಬಳಿ ಕಾದಾಟಕ್ಕಿಳಿದ ಪ್ರಯಾಣಿಕ ಇಂದು ಏಳು ವರ್ಷ ಕಠಿಣ ಕಾರಾಗೃಹ ವಾಸ ಅನುಭವಿಸುತ್ತಿದ್ದಾನೆ..! ಚಿಲ್ಲರೆ ವಿಷಯಕ್ಕಾಗಿ ನಿರ್ವಾಹಕನ ಬೆರಳನ್ನು ಕಚ್ಚಿದ ಆರೋಪದಡಿ ಜಮಖಂಡಿ...

ಇನ್ನು ಕ್ರಿಕೆಟ್ ಮೈದಾನದಲ್ಲಿ 14 ಜನ ಫೀಲ್ಡರ್..!

ದೇಶೀಯ ಹಾಗೂ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಒಬ್ಬ ಬೌಲರ್ ಸೇರಿದಂತೆ ಒಟ್ಟು 11 ಮಂದಿ ಆಟಗಾರರು ಆನ್ ಫೀಲ್ಡ್‍ನಲ್ಲಿರೋದು ಸಾಮಾನ್ಯ.. ಆದರೆ ಇದೀಗ ಆ ನಿಯಮ ಬದಲಾವಣೆಯಾಗುವ ಕಾಲ ಒದಗಿ ಬಂದಿದೆ ನೋಡಿ..! ಇದೀಗ...

ಇಬ್ಬರು ಪುರುಷರೊಂದಿಗೆ ಕಾಮಲೀಲೆ: ಪ್ರಶ್ನೆ ಮಾಡಿದ ಪತಿಯ ನಾಲಿಗೆಯನ್ನೇ ಕತ್ತರಿಸಿದ ಪತ್ನಿ..!

ಪ್ರಪಂಚದಲ್ಲಿ ಇಂತಹ ಮಹಿಳೆಯರೂ ಇರ್ತಾರಾ..? ಅನ್ನೋದಕ್ಕೆ ಈ ಘಟನೆಯೇ ಸೂಕ್ತ ನಿದರ್ಶನ ಅನ್ಬೋದೇನೋ..! ಪರ ಪುರುಷರೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ ಪತ್ನಿಯನ್ನು ಕಂಡು ಅದನ್ನು ಪ್ರಶ್ನೆ ಮಾಡಿದಕ್ಕೇ ಪತಿಯ ನಾಲಿಗೆಯನ್ನು ಕತ್ತರಿಸಿದ ಧಾರುಣ...

60 ಕೋಟಿ ಹರಾಜು ಕೂಗಿ ನಂಬರ್ ಪ್ಲೇಟ್ ಪಡೆದ ಭಾರತೀಯ ಉದ್ಯಮಿ..!

ಸಾಮಾನ್ಯವಾಗಿ ಕೆಲವೊಬ್ರಿಗೆ ಬಾಟಲ್ ಕ್ಯಾಪ್ಸ್, ಪೋಸ್ಟ್ ಕಾಡ್ರ್ಸ್ ಅಥವಾ ಸ್ಟಾಂಪ್‍ಗಳು ಇಲ್ಲ ಕಾಯಿನ್ಸ್ ಗಳನ್ನು ಸಂಗ್ರಹಿಸೋ ದೊಡ್ಡ ಹವ್ಯಾಸ ಇರೋದನ್ನ ನಾವು ನೋಡಿರ್ತೀವಿ.. ಆದ್ರೆ ನಂಬರ್ ಪ್ಲೇಟ್ ಸಂಗ್ರಹ ಮಾಡೋದನ್ನ ನೀವೆಲ್ಲಾದ್ರೂ ಕೇಳಿದೀರಾ..?...

ಅಪ್ಪನ ಅಪ್ಪುಗೆಯಿಂದ ಬದುಕುಳಿಯಿತು ಕೂಸು..!

ಕಟ್ಟಡ ಕುಸಿತದಿಂದ ತಾನು ಸತ್ತು ತನ್ನ ಅಸುಗೂಸನ್ನು ಅಪ್ಪಿಕೊಂಡು ಅದಕ್ಕೆ ಮರು ಜೀವ ನೀಡಿದ ಘಟನೆ ಚೀನಾ ದೇಶದಲ್ಲಿ ಸಂಭವಿಸಿದೆ. ಬಹು ಮಹಡಿ ಕಟ್ಟಡ ದುರಂತದದಲ್ಲಿ 3 ವರ್ಷದ ಮಗು ಪವಾಡ ಸದೃಶವಾಗಿ...

Latest news

- Advertisement -spot_img