No menu items!
18.1 C
Munich
Friday, May 8, 2026
- Advertisement -spot_img

CATEGORY

ಹೀಗೂ ಉಂಟಾ.?

ಎಲ್ಲರ ಗಮನ ಸೆಳೆಯಲು ವಿಚಿತ್ರ ಜಾಹೀರಾತು ನೀಡಿದ ಏರ್‍ಸೆಲ್…! ಅದರ ಪರಿಣಾಮ ಏನಾಯ್ತು ಗೊತ್ತಾ..?

ಇಂದಿನ ಉದ್ಯಮ ವ್ಯವಸ್ಥೆಯೇ ಹಾಗೇ ಅಲ್ವಾ ದೇಶ ವಿದೇಶದ ಹಲವಾರು ಕಂಪನಿಗಳು ತಮ್ಮ ಸಂಸ್ಥೆಯ ಪ್ರಚಾರ ಗಿಟ್ಟಿಸಿಕೊಳ್ಳಲು, ಜನರನ್ನ ತಮ್ಮತ್ತ ಸೆಳೆದುಕೊಳ್ಳಲು ಏನೆಲ್ಲಾ ಸರ್ಕಸ್ ಮಾಡ್ತಾವೇ.. ಅದರಲ್ಲಿ ಕೆಲವು ಕಂಪನಿಗಳಂತೂ ಕಂಪನಿ ಪ್ರಚಾರಕ್ಕಾಗಿ...

ತನ್ನ ಬುಡಕ್ಕೆ ತಾನೇ ಬೆಂಕಿ ಇಟ್ಟುಕೊಂಡಂಗಾಯ್ತು ಈ ಮಹಿಳೆಯ ಸ್ಟೋರಿ

ಹೊಟ್ಟೆಕಿಚ್ಚಿನ ಜನ ಈ ಜಗತ್ತಿನಲ್ಲಿ ಎಲ್ಲಿಲ್ಲ ಹೇಳಿ..? ಪಕ್ಕದ ಮನೆಯವರು ಏನೇ ತಂದರೂ ವ್ಹಾ.. ತುಂಬಾ ಚನ್ನಾಗಿದೆ ಎಂದು ಅವರ ಮುಂದೆ ಹೊಗಳುತ್ತಾ.. ಹೊಟ್ಟೆಯಲ್ಲಿ ಬೆಂಕಿಯ ಕಿಚ್ಚು ಕಟ್ಟಿಕೊಂಡಿರುತ್ತಾರೆ. ಅವುಗಳು ಗೊತ್ತಾಗದೇ ಇದ್ದರೂ...

ನಮ್ಮನ್ನು ಭವಿಷ್ಯದಲ್ಲಿ ಕಾಪಾಡುವ ಪ್ರೊಟೀನ್ ಭರಿತ ಜಿರಳೆ ಹಾಲು-ಭಾರತೀಯ ವಿಜ್ಞಾನಿಗಳ ಸಂಶೋಧನೆ

ಭಾರತೀಯ ವಿಜ್ಞಾನಿಗಳು ಜಿರಳೆಯ ಕರುಳಿನಲ್ಲಿ ಉತ್ಪಾದನೆಯಾಗುವ ಒಂದು ಸಂಯುಕ್ತ ಪದಾರ್ಥವನ್ನು ಕಂಡುಹಿಡಿದಿದ್ದಾರೆ.ಇದು ಹಸುವಿನ ಹಾಲಿಗಿಂತಲೂ ತುಂಬಾ ನ್ಯೂಟ್ರಿಶಿಯಸ್ ಆಗಿದ್ದು .ಪ್ರಪಂಚದಲ್ಲಿ ಭವಿಷ್ಯದಲ್ಲಿ ಏರುತ್ತಿರೋ ಜನಸಂಖ್ಯೆಯನ್ನು ಕಾಪಾಡುವಲ್ಲಿ ಉತ್ತಮ ಪಾತ್ರವಹಿಸುವುದು ಎಂದು ಹೇಳಲಾಗುತ್ತಿದೆ. ಈ ಸಂಶೋಧನೆಯನ್ನು...

ಇಂತಹ ಶಾಸಕರು ನಿಮ್ಮಲ್ಲಿದ್ದಾರೆಯೇ…?

ಇಂದಿನ ಕಾಲಘಟ್ಟದಲ್ಲಿ ರಾಜಕಾರಣಿಗಳು ಹೇಗಿರುತ್ತಾರೆ ಅಂದರೆ ಗ್ರಾಮ ಪಂಚಾಯಿತಿ ಅಧ್ಯಕ್ಷನೂ ಕೂಡ ಇಂದು ಇನ್ನೋವಾ, ಸ್ಕಾರ್ಪಿಯೋದಂತಹ ಕಾರುಗಳಲ್ಲೇ ಓಡಾಡುವುದು. ಇನ್ನು ಎಂಎಲ್‍ಎ, ಎಂಪಿಗಳು ಹಾಗೂ ಮಂತ್ರಿಗಳು ಹೇಗಿರುತ್ತಾರೆ ಅನ್ನೋದು ನಿಮಗೆ ಗೊತ್ತಿರುವ ವಿಷಯವೇ...

ಮೋದಿ ಸಹಿಯನ್ನೇ ಫೋರ್ಜರಿ ಮಾಡಿದ ಭೂಪರು..!

ಅರೆರೆ... ನೋಡಿ ಸ್ವಾಮಿ ಎಂತಾ ಖದೀಮರಿದ್ದಾರೆ ನೋಡಿ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸಹಿಯನ್ನೇ ಫೋರ್ಜರಿ ಮಾಡದ್ದಾರೆ ಈ ಮಹಾನುಭಾವರು..! ಮುಂಬರುವ ಸ್ವಾತಂತ್ರ್ಯ ದಿನಾಚಾರಣೆ ಕಾರ್ಯಕ್ರಮದಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸುವಂತೆ ಬರೆದ ಪತ್ರಕ್ಕೆ...

ಈ ಬಾಲಕನ ವಯಸ್ಸು ಕೇವಲ 9 ವರ್ಷ. ಈತ ಫ್ರುಡೆಂಟ್ ಗೇಮ್‍ನ ಸಿಇಓ..!

ಭಾರತೀಯ ಮೂಲದ ಅಮೇರಿಕಾ ನಿವಾಸಿಯಾದ ಈತನ ಹೆಸರು ರುಬೆನ್ ಪೌಲ್ ಈತನಿಗಿನ್ನೂ ಕೇವಲ 9 ವರ್ಷ ವಯಸ್ಸು. ಆದರೆ ಆತನಿಗೆ ದಕ್ಕಿರುವುದು ಪ್ರತಿಷ್ಠಿತ ಕಂಪನಿಯೊಂದರ ಸಿಇಓ ಪಟ್ಟ... ಆಶ್ಚರ್ಯವೆನಿಸಿದರೂ ಇದೇ ಸತ್ಯ. ಹೌದು. ರುಬೆನ್...

ಇವಳ ಅಂದವೇ ಈಕೆಗೆ ಶಾಪವಾದಾಗ !!!

ಪ್ರತಿಯೊಂದು ಹೆಣ್ಣು ತನ್ನ ಒಳ ಮನಸ್ಸಿನಲ್ಲಿ ತಾನೂ ಎಲ್ಲರಿಗಿಂತ ಅಂದವಾಗಿದ್ದೇನೆ ಎನ್ನುವ ಕಲ್ಪನೆ ಎಲ್ಲರಿಗಿರುವುದು ಸಹಜ. ಆದರೆ ತನ್ನನ್ನು ತಾನು ಎಲ್ಲೂ ವರ್ಣಿಸುಕೊಂಡು ನಡೆಯು ಹೆಣ್ಣು ಎಲ್ಲಿದ್ದಾರೆ ಹೇಳಿ? ಅದರೆ ಇಲ್ಲೋಂದು ಹುಡುಗಿಗೆ ತನ್ನ...

ಬೇಟಿ ಬಚಾವೋ ಆಂದೋಲನ: ಮೋಡಿ ಮಾಡಿದರು ‘ಬೈಕಿಂಗ್ ಕ್ವೀನ್ಸ್’

ಪುರುಷರೇ ಇನ್ಮುಂದೆ ದ್ವಿಚಕ್ರ ವಾಹನಗಳು ನಿಮಗೆ ಮಾತ್ರ ಸ್ವಂತವಲ್ಲ.. ಇಲ್ಲಿದ್ದಾರೆ ನೋಡಿ ಪುರುಷರನ್ನೂ ನಾಚಿಸುವಂರಹ ನಾಲ್ಕು ಮಹಿಳಾ ಬೈಕ್ ರೈಡರ್‍ಗಳು. ಇವರು ಸುತ್ತಿದ್ದು ಏಷ್ಯಾದ ಸುಮಾರು 10 ದೇಶಗಳು. ಪ್ರಯಾಣ ಬೆಳೆಸಿದ್ದು ಬರೋಬ್ಬರಿ 10...

ಜೇಬುಗಳ್ಳರ ಕಡಿವಾಣ ಎಂದು?

ಅದೊಂದು ದಿನ ರಾತ್ರಿ 8ರ ಸಮಯ, ಬೆಂಗಳೂರು ನನಗೆ ಹೊಸ ಪ್ರದೇಶವಾದ್ದರಿಂದ ಕೋರಮಂಗಲ ಹೋಗಲು ಪ್ರತಿ ದಿನ ನಾನು ಮತ್ತು ನನ್ನ ಸ್ನೇಹಿತರು ಶಿವಾಜಿನಗರ ಬಸ್‍ಸ್ಟಾಂಡ್‍ಗೆ ಹೋಗ್ತಾ ಇದ್ವಿ. ಅಂದು ಜಿಟಿ ಜಿಟಿ...

ಬೆಂಗಳೂರಲ್ಲಿ ಹೆಚ್ಚಾಗ್ತಿದಾರೆ ಅಪ್ರಾಪ್ತ ವಯಸ್ಕ ಡ್ರಗ್ಗಿಸ್ಟ್ ಗಳು.

ನೋಡೋದಕ್ಕೆ ಇನ್ನು ಹದಿಹರೆಯದ ವಯಸ್ಸಿನ ಮಕ್ಕಳು, ಇವರ ವಯಸ್ಸು ಅಬ್ಬಬ್ಬಾ ಅಂದ್ರೆ 8 ರಿಂದ 16 ವರ್ಷವಿರಬಹುದೇನೋ.. ಕೊಳಕುಬಟ್ಟೆ ಹಾಕಿಕೊಂಡು ಬೀದಿ ಬೀದಿ ಸುತ್ತುವ ಈ ಹುಡುಗರಿಗೆ ಪೆಟ್ರೋಲ್, ಫೆವಿಕೋಲ್, ಪೆನ್ನಿನ ಇಂಕ್,...

Latest news

- Advertisement -spot_img