No menu items!
18 C
Munich
Tuesday, September 8, 2026
- Advertisement -spot_img

CATEGORY

ರಾಷ್ಟ್ರ

ತಿಹಾರ್ ಜೈಲಿನಲ್ಲಿ ಡಿಕೆಶಿ ಗೆ ಕೊಡಾಲಾಗುತ್ತಿದ್ಯಾ ಚಿತ್ರಹಿಂಸೆ !?

ಡಿಕೆ ಶಿವಕುಮಾರ್ ಅವರು ತಹಾರ್ ಜೈಲಿನಲ್ಲಿ  ನನಗೆ ವಿನಾಯಿತಿ ಬೇಡ, ಕೂರಲು ಒಂದು ಚೇರ್ ಕೊಡಿ ಸ್ವಾಮಿ ಎಂದು  ಮನವಿ ಮಾಡಿದ್ದು, ಜೈಲಲ್ಲಿ ಇದ್ದು ಅವರ ಮುಖ ಕಳೆಗುಂದಿದೆ. ರಾಜನಂತೆ ಮೆರೆದು ಈಗ...

ಮೋದಿ ಬಡ ಕುಟುಂಬದ ವ್ಯಕ್ತಿ ಎಂದು ಬಿಂಬಿಸಲು ಕೋಟಿ ಕೋಟಿ ಖರ್ಚು ಮಾಡಲಾಗುತ್ತಿದೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಎನ್ ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರು ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿ ಅವರು ಬಡ ಕುಟುಂಬದಿಂದ ಬಂದಂತಹವರು ಎಂದು ಬಿಂಬಿಸಲು...

ಡಿಕೆಶಿ ವಿಚಾರಣೆ ಪೊಲೀಸರಿಗೆ ಚಳಿ ಬಿಡಿಸಿದ ನ್ಯಾಯಾಧೀಶರು ಡಿಕೆಶಿ ಪರ ಬ್ಯಾಟಿಂಗ್..!

ಇಂದು ಇಡಿ ವಿಶೇಷ ನ್ಯಾಯಾಲಯದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ವಿಚಾರಣೆಯನ್ನು ನಡೆಸಲಾಯಿತು. ಇನ್ನು ವಿಚಾರಣೆಯ ವೇಳೆ ಡಿಕೆ ಶಿವಕುಮಾರ್ ಅವರು ಜೈಲಿನಲ್ಲಿ ತಮಗಾಗುತ್ತಿರುವ ಅನ್ಯಾಯ ಮತ್ತು ಅವಮಾನಗಳನ್ನು ನ್ಯಾಯಾಧೀಶರ ಎದುರು...

ಬಿಜೆಪಿ ಕಚೇರಿಯಲ್ಲಿ ಸಿಬ್ಬಂದಿಗಳನ್ನು ಹೊರಹಾಕಿದ್ದೇಕೆ !?

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತಿದ್ದ ಒಂಬತ್ತು ಮಂದಿಯನ್ನು ಹೊರ ಹಾಕಲಾಗಿದ್ದು, ಇವರುಗಳು ಯಡಿಯೂರಪ್ಪನವರ ಬೆಂಬಲಿಗರು ಎಂಬುದು ಗಮನಾರ್ಹ. ಯಡಿಯೂರಪ್ಪ ಬಿಜೆಪಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನೇಮಕಗೊಂಡಿದ್ದ ಕಚೇರಿ ಕಾರ್ಯದರ್ಶಿ, ಕಂಪ್ಯೂಟರ್ ಆಪರೇಟರ್, ಫೋಟೋಗ್ರಾಫರ್,...

ಡಿಕೆಶಿ ಫ್ಯಾಮಿಲಿಗೆ ಇ ಡಿ ನೊಟೀಸ್ !?

ಡಿಕೆ ಶಿವಕುಮಾರ್ ಪತ್ನಿ ಉಷಾ ಶಿವಕುಮಾರ್ ಗೆ ಜಾರಿ ನಿರ್ದೇಶನಾಲಯ ನೊಟೀಸ್ ನೀಡಿದೆ. ಉಷಾ, 112 ಕೋಟಿ ರೂ. ಆಸ್ತಿ ಹೊಂದಿದ್ದಾರೆ. 86 ಕೋಟಿ ಸ್ಥಿರಾಸ್ತಿ ಇದೆ. ಆಸ್ತಿ ಮಾರುಕಟ್ಟೆ ಮೌಲ್ಯವನ್ನು ಉಷಾ...

ನಾಳೆಯಾದರು ಸಿಗತ್ತಾ ಡಿಕೆಶಿ ಗೆ ಜಾಮೀನು !?

ಡಿ.ಕೆ.ಶಿವಕುಮಾರ್ ತಹಾರ್ ಜೈಲಿನಲ್ಲಿ ಇದ್ದಾರೆ ಆದರೆ ದಿನೆ ದಿನೆ ಅವರ ಜಾಮೀನು ದಿನ ಮುಂದುಡುತ್ತಿದೆ ಇಂದು  ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಹಾಜರಾಗದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನಾಳೆ ಮಧ್ಯಾಹ್ನ...

ಯಡಿಯೂರಪ್ಪ ಅವರಿಗೆ ಬೇಡಿಕೆಇಟ್ಟಾ ವಿಶ್ವನಾಥ್ !?

ಅನರ್ಹ ಶಾಸಕ ವಿಶ್ವನಾಥ್ ಅಚ್ಚರಿಯ ಬೇಡಿಕೆ ಇಟ್ಟಿದ್ದಾರೆ. ಹುಣಸೂರು ತಾಲ್ಲೂಕು ಕೇಂದ್ರವನ್ನು ಜಿಲ್ಲಾ ಕೇಂದ್ರವಾಗಿಸಿ ಹೊಸ ಜಿಲ್ಲೆ ರಚನೆ ಮಾಡಬೇಕೆಂದು ಅವರು ಬೇಡಿಕೆ ಇಟ್ಟಿದ್ದಾರೆ. ಹಾಗು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ...

ನಿಖಿಲ್ ಎಲ್ಲಿದ್ದೀಯಪ್ಪ ಎಂದು ಟ್ರೋಲ್ ಮಾಡಿದವರ ವಿರುದ್ಧ ಕೇಸ್..! ಕೇಸ್ ಹಾಕಿದವರಿಗೆ ಛೀಮಾರಿ ಹಾಕಿದ ಹೈಕೋರ್ಟ್..!

ಲೋಕಸಭಾ ಚುನಾವಣೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ನಿಖಿಲ್ ಎಲ್ಲಿದ್ದೀಯಪ್ಪ ಬಾಟ್ರೋಲ್ ಹೆಚ್ಚಾಗಿ ಕಂಡು ಬರುತ್ತಿತ್ತು. ಇನ್ನು ಈ ಒಂದು ಟ್ರೋಲ್ ಅನ್ನು ತೀರಾ ಗಂಭೀರವಾಗಿ ಪರಿಗಣಿಸಿದ ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದ ಟ್ರೋಲ್...

ಪರಮೇಶ್ವರ್  ಪಿಎ ರಮೇಶ್ ಅವರದ್ದು ಸಹಜ ಸಾವಲ್ಲ !?

ಸುದ್ದಿಗಾರರೊಂದಿಗೆ ಮಾತನಾಡಿದ.  ರೇಣುಕಾಚಾರ್ಯ ಅವರು  ಪರಮೇಶ್ವರ್  ಪಿಎ ರಮೇಶ್   ಅವರನ್ನು ಮುಗಿಸಲಾಗಿದೆ. ರಮೇಶ್ ಅವರ ಸಾವಿಗೆ ಬೇರೆ ಕಾರಣವಿದೆ. ಇದಕ್ಕೆ ಪರಮೇಶ್ವರ್ ಅವರೇ ಉತ್ತರ ನೀಡಬೇಕು. ಅದು ಸಹಜ ಸಾವಲ್ಲ ಎನ್ನಲಾಗಿದ್ದು ತನಿಖೆ...

ರಮೇಶ್ ಅಂತಿಮ ದರ್ಶನದ ಮೇಳೆ ಕಣ್ಣಿರಿಟ್ಟಾ ಪರಮೇಶ್ವರ್ .

ಅಂತಿಮ ದರ್ಶನ ಪಡೆದ ಪರಮೇಶ್ವರ್ ಅವರು, ರಮೇಶ್ ಅವರ ಕುಟುಂಬದವರು ಮಕ್ಕಳನ್ನು ಕಂಡು ಸಾಂತ್ವನ ಹೇಳಿದ್ದಾರೆ. ರಮೇಶ್ ಪುತ್ರನನ್ನು ತಬ್ಬಿಕೊಂಡು ಸಂತೈಸಿ, ಕುಟುಂಬದವರ ಕಣ್ಣೀರು ಕಂಡು ಭಾವುಕರಾಗಿದ್ದಾರೆ. ರಮೇಶ್ ಪತ್ನಿಗೆ ಸಾಂತ್ವನ ಹೇಳುವ...

Latest news

- Advertisement -spot_img