No menu items!
21.6 C
Munich
Tuesday, September 8, 2026
- Advertisement -spot_img

CATEGORY

ರಾಷ್ಟ್ರ

ವಿಚಾರಣೆ ಮುಗಿಸಿಕೊಂಡು ಬಂದ ಡಿಕೆಶಿ ಹೇಳಿದ್ದೇನು ಗೊತ್ತಾ ?

ಡಿ ಕೆ ಶಿವಕುಮಾರ್  ನಾಳೆ ಬೆಳಗ್ಗೆ 11 ಗಂಟೆಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸೂಚನೆ ನೀಡಿದೆ. ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಬರಲು ಇ.ಡಿ. ಸಮನ್ಸ್ ಕೊಟ್ಟಿದ್ದಾರೆ. ಕೊಟ್ಟ ಮಾತಿನಂತೆ...

ಡಿ.ಕೆ.ಶಿವಕುಮಾರ್ ಅವರ ವಿಚಾರಣೆ ಪೂರ್ಣಗೊಳಿಸಿ ಬಿಡುಗಡೆ ಮಾಡದಿದ್ದರೆ ದೇಶಾದ್ಯಂತ ಪ್ರತಿಭಟನೆ ನೆಡೆಯಲಿದೆ !?

ಡಿ.ಕೆ.ಶಿವಕುಮಾರ್ ಅವರ ವಿಚಾರಣೆ ಪೂರ್ಣಗೊಳಿಸಿ ಬಿಡುಗಡೆ ಮಾಡಿದರೆ ಕಾಂಗ್ರೆಸ್ ಪ್ರತಿಭಟನೆಗಿಳಿಯದೆ ತಟಸ್ಥವಾಗಿ ಉಳಿಯಲಿದೆ. ಇಲ್ಲದೆ ಹೋದರೆ ಡಿ.ಕೆ.ಶಿವಕುಮಾರ್ ಮತ್ತು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಈ ಇಬ್ಬರ ಪ್ರಕರಣಗಳನ್ನು ಮುಂದಿಟ್ಟುಕೊಂಡು ದೇಶಾದ್ಯಂತ ಪ್ರತಿಭಟನೆ...

ನವೆಂಬರ್ 1 ಕ್ಕೆ ಕನ್ನಡ ಧ್ವಜದ ಬದಲು ರಾಷ್ಟ್ರ ಧ್ವಜ ಹಾರಾಡಬೇಕು – ಪ್ರಹ್ಲಾದ್ ಜೋಶಿ..

ಕರ್ನಾಟಕದಲ್ಲಿ ಕನ್ನಡದ ಬಾವುಟಕ್ಕೆ ಎಷ್ಟು ಪ್ರಾಮುಖ್ಯತೆ ಮತ್ತು ಎಷ್ಟು ಗೌರವ ಇದೆ ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ.. ಆದರೆ ಇಂತಹ ಒಂದು ಬುಡವನ್ನು ಇದೀಗ ಕಡೆಗಣಿಸುತ್ತಿದ್ದಾರೆ ನಮ್ಮ ರಾಜಕೀಯ ನಾಯಕರು. ಸಂಸದ ಪ್ರಹ್ಲಾದ್...

ಬಿಜೆಪಿ ಸರ್ಕಾರ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮೇಲೆ ಸೇಡು ತೀರಿಸಿಕೊಳ್ಳುತಿದ್ಯಾ ?

ಹೌದು ಹೀಗಂತ ಸ್ವತಃ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ , ಈ ಹಿಂದೆ ಗುಜರಾತ್ ನ ಶಾಸಕರಿಗೆ ಡಿ.ಕೆ.ಶಿವಕುಮಾರ್ ರಾಮನಗರದ ಈಗಲ್ ಟನ್ ರೆಸಾರ್ಟ್ ನಲ್ಲಿ ಇರಿಸಿದ್ದರು ಇದೇ ಕಾರಣಕ್ಕೆ ಬಿಜೆಪಿ ಸರ್ಕಾರ ನಮ್ಮ...

ಕಾನೂನಿಗೆ ಗೌರವ ಕೊಡ್ತೀನಿ ! ಯಾವುದಕ್ಕು ಹೆದರಿ ಓಡಿ ಹೋಗಲ್ಲ !?

ಇಂದು ಡಿಕೆ ಶಿವಕುಮಾರ್ ಸದಾಶಿವನಗರ ಮನೆಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಬಂದಿರುವ ಹಿನ್ನೆಲೆಯಲ್ಲಿ   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಡಿಕೆ ಶಿವಕುಮಾರ್ ಅವರು  ಮಾಧ್ಯಮಗಳು  ಈ ವಿಚಾರದ ಬಗ್ಗೆ ವಿಚಿತ್ರವಾಗಿ ಕಲ್ಪನೆ ಮಾಡಿಕೊಂಡು ನನ್ನ ಬಗ್ಗೆ...

ಡಿಕೆ ಶಿವಕುಮಾರ್ ಅವರಿಗೆ ಬಂಧನದ ಭೀತಿ ಯಾಕೆ ಗೊತ್ತಾ ?

ನಿನ್ನೆ ರಾತ್ರಿಯೇ ಡಿ.ಕೆ. ಶಿವಕುಮಾರ್ ಅವರ ಮನೆಗೆ ಬಂದ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದ್ದಾರೆ. ಹೈಕೋರ್ಟ್ ಅರ್ಜಿ ವಜಾಗೊಳಿಸಿದ ಬಳಿಕ ಶಿವಕುಮಾರ್ ವಕೀಲರೊಂದಿಗೆ ಚರ್ಚೆ ನಡೆಸಿದ್ದು, ಜೆಡಿಎಸ್ ವರಿಷ್ಠ ದೇವೇಗೌಡರನ್ನೂ ಭೇಟಿ...

ಪರಿಮಳ ಲಾಡ್ಜಿನಲ್ಲಿ ಲೂಸ್ ಮಾದ ಯೋಗಿ ಮತ್ತು ನೀನಾಸಂ ಸತೀಶ್ ಇದ್ದದ್ದನ್ನು ನೀವು ನೋಡಿದ್ರಾ

ನೀರ್ ದೋಸೆ ಅಂತಹ ಹಿಟ್ ಚಿತ್ರ ನೀಡಿದ್ದ ವಿಜಯಪ್ರಸಾದ್ ಮತ್ತು ನೀನಾಸಂ ಸತೀಶ್ ಕಾಂಬಿನೇಷನ್ ನಲ್ಲಿ ತಯಾರಾಗಿರುವ ಚಿತ್ರವೇ ಪರಿಮಳಾ ಲಾಡ್ಜ್. ನೀರ್ ದೋಸೆ ಮುಖಾಂತರ ಪಡ್ಡೆ ಹುಡುಗರಿಗೆ ಟ್ರೀಟ್ ನೀಡಿದ್ದ ವಿಜಯಪ್ರಸಾದ್...

ಬಿಜೆಪಿಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದೇನೆ ಏನೇ ಸವಾಲು ಬಂದ್ರು ಎದುರಿಸಲು ಸಿದ್ಧನಾಗಿದ್ದೇನೆ !?

ಸಿ.ಎನ್. ಅಶ್ವಥ್ ನಾರಾಯಣ ಅವರು ನಾನು ನನ್ನದೆ ಆದ ಕನಸುಗಳನ್ನು ಹೊಂದಿದ್ದೆನೆ ಮೊದಲಿಗೆ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ ಎಂದರು  ಬೆಂಗಳೂರು ಅಥವಾ ಕಾರ್ಪೋರೇಷನ್ ವಿಂಗಡಣೆ ನಮ್ಮ ಪಕ್ಷ ವಿರುದ್ಧವಾಗಿದೆ. ತಂತ್ರಜ್ಞಾನವನ್ನು ಬಳಸಿಕೊಂಡು...

ಲಕ್ಷ್ಮಣ ಸವದಿಯನ್ನು ಉಪಮುಖ್ಯಮಂತ್ರಿಯಾಗಿ ಮಾಡಿರುವುದು ಬಿಜೆಪಿಯ ಕೆಲವು ನಾಯಕರಿಗೆ ಆಘಾತವಾಗಿದ್ಯಾ ?

ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ, ಪುಣೆ ಈ ಭಾಗಗಳಲ್ಲಿ ಲಕ್ಷ್ಮಣ ಸವದಿ ಹವಾ ಜೋರಿದೆ. ಈ ಭಾಗದಲ್ಲಿ ಬಿಜೆಪಿ ಗೆ ದೊಡ್ಡ ಶಕ್ತಿ ಇಲ್ಲ. ಲಕ್ಷ್ಮಣ ಸವದಿ ಇದ್ದರೆ ಕೆಲ ಭಾಗಗಳಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ....

ಮೈನಿಂಗ್ ಪ್ರಕರಣದ ಚಾರ್ಜ್ ಶೀಟ್ ನಲ್ಲಿ ಕುಮಾರಸ್ವಾಮಿ ಹೆಸರು ಇಲ್ಲ ?

ಜಂತಕಲ್ ಅಕ್ರಮ ಮೈನಿಂಗ್ ಪ್ರಕರಣ ಕುಮಾರಸ್ವಾಮಿ ಅವರಿಗೆ ದೊಡ್ಡ ತಲೆನೋವಾಗಿತ್ತು ಇದೀಗ ಆ ಪ್ರಕರಣದ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಲ್ಲಿ ಕುಮಾರಸ್ವಾಮಿ  ಹೆಸರು ಇಲ್ಲದಿರುವುದು . ಕುಮಾರಸ್ವಾಮಿ ಅವರಿಗೆ ಕೊಂಚ ರಿಲೀಫ್ ಆಗಿದೆ...

Latest news

- Advertisement -spot_img