ಲವ್ ಸ್ಟೋರಿ

Latest ಲವ್ ಸ್ಟೋರಿ News

ಅವನ ಪ್ರೀತಿಗೆ ಅಮೇರಿಕಾ ಮುಳುವಾಯ್ತು..!

ಅವನು ಅಭಿಶೇಕ್ ಸಾಗರದ ಹುಡುಗ, ಬಿಕಾಂ ಮಾಡಿದ್ದು ತೀರ್ಥಹಳ್ಳಿಯಲ್ಲಿ. ನೋಡೋಕೆ ಸಿನಿಮಾ ಹೀರೋ ಥರ ಇದ್ದ!…

admin

ಅವನು ಇವತ್ತು ಹುಚ್ಚ..! ಅದಕ್ಕೆ ಕಾರಣ ಪ್ರೀತಿ-ಜಾತಿ

ಸಾಮಾನ್ಯದಂತೆ ಶಹಾಪುರ (ಯಾದಗಿರಿ ಜಿಲ್ಲೆ) ದಿಂದ ಸಾದ್ಯಾಪುರಕ್ಕೆ ಹೊರಡುವ ಬಸ್ಸು ಭರ್ತಿಯಾಗಿತ್ತು. ಜನರು ಸೀಟಿಲ್ಲದೇ ಪರದಾಡುತ್ತಿದ್ದರು.…

admin

ನಿಮ್ಮ ಹುಡುಗಿಗೆ ಇಷ್ಟು ದೊಡ್ಡ ಮನಸ್ಸಿದಿಯಾ..?

ಅವಿನಾಶ್, ಅಕ್ಷತಾಳ ಮಾವನ ಮಗ.! ಅವನು ಅವರೂರು ತೀರ್ಥಹಳ್ಳಿಯಲ್ಲಿಯೇ ಪೈನಲ್ ಈಯರ್ ಬಿಕಾಂ ಮಾಡ್ತಿದ್ದ! ಅಕ್ಷತಾ…

admin

ಇನ್ನೂ ನೀವು `ಐ ಲವ್ ಯೂ' ಹೇಳಿಲ್ವಾ..? ಇವರ ಸ್ಟೋರಿಯ ಹಾಗೆ ನಿಮ್ಮ ಸ್ಟೋರಿ ಆಗದಿರಲಿ…!

ಸುಮಂತ್ ಗೆ ತಾಯಿ ಬಿಟ್ಟರೆ ಬೇರೇ ಯಾರೂ ಇರಲಿಲ್ಲ! ಆತ 18ನೇ ವರ್ಷದಲ್ಲಿಯೇ ಕ್ಯಾನ್ಸರ್ ನಿಂದ…

admin

ಅಪ್ಪ, ನಾನು ಅವನನ್ನು ತುಂಬಾ ಲವ್ ಮಾಡ್ತಿದೀನಿ…!

ಅವಳು ಅಪ್ಪನೆದುರು ಮಂಡಿಯೂರಿ ಕೂತಿದ್ಲು. ಕಣ್ಣಲ್ಲಿ ನೀರು ಧರಧರನೆ ಸುರೀತಾನೇ ಇತ್ತು..! `ಅವನು ಅಂದ್ರೆ ನಂಗೆ…

admin

ಚ್ಯಾಟಿಂಗ್ ಲವ್ ಹೇಗೆ ಕೊನೆಯಾಯ್ತು ಅಂತ ನೀವೇ ನೋಡಿ..!

ಅವನು ದಿನಕ್ಕೆ ಕನಿಷ್ಟ ಐದಾರು ಗಂಟೆ ಚ್ಯಾಟಿಂಗಲ್ಲೇ ಕಾಲ ಕಳೀತಿದ್ದ..! ಫೇಸ್ ಬುಕ್ಕು, ವಾಟ್ಸಾಪ್, ಒಮೇಗಲ್,…

admin

ಪ್ರೀತಿ ಕೊಂದ ಅವಳ ತಾಯಿ ಈಗೇನು ಹೇಳ್ತೀರಿ..? ಮಗಳ ಲೈಫಿಗೆ ವಿಲನ್ ಆದ ತಾಯಿ..!

ಅದು ಅವನ ಮದುವೆಯ ದಿನ. ಬಹಳ ಜನರೇನೂ ಸೇರಿರಲಿಲ್ಲ. ಮನೆಯಲ್ಲಿ ತುಂಬಾ ಕಷ್ಟ ಇತ್ತು! ಆದ್ರಿಂದ…

admin

ಪ್ರೀತಿಸಿದ ಹುಡುಗಿ ಅದೆಂಥಾ ಮೋಸ ಮಾಡಿಬಿಟ್ಲು..! ಮಾಡಿದ ಮೋಸಕ್ಕೆ ಅವಳ ಬದುಕು ಏನಾಯ್ತು ಗೊತ್ತಾ..?

ನೂರು ಸಲ ಫೋನ್ ಮಾಡಿದ್ರೂ ಅವಳು ಫೋನ್ ಎತ್ತಲೇ ಇಲ್ಲ..! ಮೆಸೇಜ್ ಮಾಡ್ದೆ, ಅದಕ್ಕೂ ರಿಪ್ಲೆ…

admin

ಆ ಪ್ರೀತಿಯನ್ನು ಹೇಗೆ ಸಾಯಿಸಿಬಿಟ್ರು ಗೊತ್ತಾ..? ರಿಯಲ್ ಲವ್ ಸ್ಟೋರಿ..!

ಅವಳು ಬ್ರಾಹ್ಮಣರ ಮನೆ ಹುಡುಗಿ ಅರ್ಚನಾ, ಮುದ್ದು ಮುದ್ದಾಗಿ ಎಲ್ಲರ ಜೊತೆ ಮಾತಾಡ್ಕೊಂಡು ಓಡಾಡ್ತಿದ್ರೆ ನೋಡಿದವರ…

admin

ಯಾಕೋ ಮತ್ತೆಮತ್ತೆ ನೆನಪಾಗ್ತಿದಿಯ ಕಣೇ..! ಕಾರಣ ಹೇಳದೇ ಬಿಟ್ಟು ಹೋದವಳಿಗೊಂದು ಪತ್ರ..!

ನಂಗಿನ್ನೂ ಗೊತ್ತಿಲ್ಲ, ನೀನು ನ್ನ ಅದ್ಯಾಕೆ ಅಷ್ಟು ಪ್ರೀತಿಸ್ದೆ..? ಅದ್ಯಾಕೆ ಹೇಳದೇ ಕೇಳದೇ ಕಾರಣ ನಡದೇ…

admin