No menu items!
10 C
Munich
Saturday, September 12, 2026
- Advertisement -spot_img

CATEGORY

ರಾಜ್ಯ

ಜೋರಾಯ್ತು ದರ್ಶನ್ ಪ್ರಚಾರ..! ದರ್ಶನ್ ಮಾತುಕೇಳಿ ಮತದಾರ ಫುಲ್ ಖುಷ್..!?

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರವನ್ನು ಮಾಡುತ್ತಿರುವ ದರ್ಶನ್ ಮಂಡ್ಯದಲ್ಲಿ ವಿಸೇಷ ಹೇಳಿಕೆಯೊಂದನ್ನ ನೀಡಿದ್ದಾರೆ. ಹೌದು ಪ್ರಚಾರದ ಸಮಯದಲ್ಲಿ ಮಾತನಾಡಿದ ಅವರು ದರ್ಶನ್ ಅಲ್ಲ ದರ್ಶನ್ ಅಂತವರು ಯಾರೇ ಬಂದರೂ ಇನ್ನೂ...

ಅಂಬಾಸಿಡರ್ ಕಾರು ಪ್ರಿಯರಿಗೆ ಇಲ್ಲಿದೇ ‘ಗುಡ್ ನ್ಯೂಸ್’

ಭಾರತದಲ್ಲಿ ಅಂಬಾಸಿಡರ್‌ ಕಾರ್‌ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ? 90 ರ ದಶಕ ಅಥವಾ ಅದರ ಹಿಂದಿನವರ ಕನಸಿನ ಕಾರೆಂದರೆ ಅದು ಅಂಬಾಸಿಡರ್. ಆದರೆ ಇಂದಿನ ದಿನಮಾನದಲ್ಲಿ ಅದಕ್ಕೆ ಮೌಲ್ಯ ಕಡಿಮೆಯಾಗಿತ್ತು. ಆದರೆ...

ನಾಯ್ಡು, ಗೌಡ ಹೇಳಿಕೆಗೆ ಕೋಪಗೊಂಡ ಕಾಂಗ್ರೆಸ್ ಸಚಿವ ಜೆಡಿಎಸ್ ಮೇಲೆ ತಿರುಗಿ ಬಿದ್ದಿದ್ದಾರೆ..!

ಮಂಡ್ಯದ ರಾಜಕಾರಣ ದಿನದಿಂದ ದಿನಕ್ಕೆ ವರ್ಣರಂಜಿತವಾಗುತ್ತಿದ್ದು ಟೀಕೆ ಟಿಪ್ಪಣಿಗಳೂ ಸಹ ತಾರಕಕ್ಕೆ ಏರುತ್ತಿದೆ. ನಿನ್ನೆಯಷ್ಟೆ ಮಂಡ್ಯ ಸಂಸದ ಎಲ್ ಆರ್ ಶಿವರಾಮೇಗೌಡ ಅವರು ಸುಮಲತಾ ಅಂಬರೀಷ್ ಮಂಡ್ಯದ ಗೌಡ್ತಿ ಅಲ್ಲ ಅವರು ತೆಲುಗಿನ...

ಜೆಡಿಎಸ್ ಮುಂಖಂಡರಿಗೆ ಚೆಲುವರಾಯಸ್ವಾಮಿ ಟಾಂಗ್!

ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎನ್. ಚಲುವರಾಯಸ್ವಾಮಿ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ.ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಚೆಲುವರಾಯಸ್ವಾಮಿ, ನಾನು ಸುಮಲತಾ ಅವರಿಗೆ...

ಮಂಡ್ಯದಲ್ಲಿ ಇಂದು ಮಹಿಳಾ ಅಭಿಮಾನಿ “ಡಿ ಬಾಸ್” ಗೆ ಮಾಡಿದ್ದೇನು ಗೊತ್ತಾ..!?

ಮಂಡ್ಯದ ಹಳ್ಳಿಯೊಂದರಲ್ಲಿ ನಟ ದರ್ಶನ್ ಪ್ರಚಾರ ಮಾಡುತ್ತಿದ್ದಾಗ, ಕೆಲವು ಮಹಿಳಾ ಅಭಿಮಾನಿಗಳು ದರ್ಶನ್ ಅವರಲ್ಲಿ ಕೋರಿಕೆಯೊಂದನ್ನ ಇಟ್ಟರು. ದರ್ಶನ್ ಬಗ್ಗೆ ಒಂದು ಕವನ ಬರೆದಿದ್ದು ಅದನ್ನ ಓದುತ್ತೇನೆ ಎಂದು ಕೇಳಿಕೊಂಡರು ಅದಕ್ಕೆ ಚಾಲೆಂಜಿಂಗ್...

ಉಪೇಂದ್ರಗೆ ಮುತ್ತಿಗೆ ಹಾಕಿದ ಅಂಬರೀಷ್ ಅಭಿಮಾನಿಗಳು..! ಜಾಣತನದಿಂದ ಎಸ್ಕೇಪ್ ಆದ ಉಪ್ಪಿ

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರು ಗೌಡ್ತಿ ಅಲ್ಲ ಅವರು ನಾಯ್ಡು ಎಂದು ಹೇಳಿಕೆ ನೀಡಿರುವ ಹಾಲಿ ಮಂಡ್ಯ ಸಂಸದ ಎಲ್.ಆರ್.ಶಿವರಾಮೇಗೌಡರ ವಿರುದ್ಧ ಅಂಬಿ ತವರು ಗ್ರಾಮವಾದ ದೊಡ್ಡರಸಿನಕೆರೆ ಗೇಟ್ ಬಳಿ ಅಂಬರೀಷ್...

ಚುನಾವಣೆ ಆದ್ಮೇಲೆ ಕುಮಾರಣ್ಣ ನೆಗೆದು ಬೀಳೋದು ಪಕ್ಕಾ ನೋಡ್ತಾ ಇರಿ..!

ಕೊಪ್ಪಳ : 'ಚುನಾವಣೆ ಮುಗಿದ ಬಳಿಕ ಸಿಎಂ ಕುಮಾರಸ್ವಾಮಿ ನೆಗೆದು ಬೀಳ್ತಾರೆ' ಎಂದು ಹೇಳುವ ಮೂಲಕ ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ವಿವಾದವನ್ನು ಸೃಷ್ಠಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಒಂದೂ ಕ್ಷೇತ್ರದಲ್ಲೂ ಗೆಲ್ಲುವುದಿಲ್ಲ, ಎಚ್‌ಡಿ...

ದರ್ಶನ್ ಹಿಂದೆಯೇ ಮಂಡ್ಯಕ್ಕೆ ಎಂಟ್ರಿಕೊಟ್ಟ ಉಪ್ಪಿ..!

ಮಂಡ್ಯದಲ್ಲಿ ಒಂದೆಡೆ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಲವೆಡೆ ಪ್ರಚಾರ ನಡೆಸುತ್ತಿದ್ದರೆ, ಮತ್ತೊಂದೆಡೆ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಪರ ನಟ ಉಪೇಂದ್ರ ಇಂದಿನಿಂದಲೇ ಮಂಡ್ಯದಿಂದ ತಮ್ಮ...

ಮಂಡ್ಯದಲ್ಲಿ ಮತ್ತೆ ದರ್ಶನ್ ಹವಾ ! ಸುಮಲತಾ ಪರ ಭರ್ಜರಿ ಪ್ರಚಾರ .

ಪ್ರತ್ಯಾರೋಪಗಳಲ್ಲಿ ತೊಡಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರ ಇದೀಗ ಪ್ರಚಾರದ ರಂಗು ಪಡೆದುಕೊಂಡಿದೆ. ಇಂದು ಚಾಲೆಜಿಂಗ್ ಸ್ಟಾರ್ ದರ್ಶನ್ ಮಂಡ್ಯ ಜಿಲ್ಲೆಯ ಕೆಆರ್‍ಎಸ್ ಸೇರಿದಂತೆ ವಿವಿಧೆಡೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರ...

ಸುಮಲತಾ, ಮೋದಿ ಇಬ್ಬರನ್ನು ತರಾಟೆಗೆ ತೆಗೆದುಕೊಂಡ ರೇವಣ್ಣ ಈ ಬಾರಿ ಹೇಳಿದ್ದೇನು ಗೊತ್ತಾ..?

ಲೋಕಸಭಾ ಎಲೆಕ್ಷನ್ ಮುಗಿದ ಮೇಲೆ ಸುಮಲತಾ ಅಂಬರೀಷ್ ಮನೆ ಖಾಲಿ ಮಾಡ್ತಾರೆ ಆಮೇಲೆ ಮಂಡ್ಯ ಕಡೆ ತಿರುಗಿಯೂ ನೋಡಲ್ಲ ಎಂದು ಲೋಕೋಪಯೋಗಿ ಸಚಿವ ಹೆಚ್​.ಡಿ ರೇವಣ್ಣ ಸುಮಲತಾ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದಾರೆ. ಮಂಡ್ಯಜಿಲ್ಲೆಯ ಕೆ.ಆರ್.ಪೇಟೆಯಲ್ಲಿ...

Latest news

- Advertisement -spot_img