No menu items!
10.3 C
Munich
Saturday, September 12, 2026
- Advertisement -spot_img

CATEGORY

ರಾಜ್ಯ

ಆರ್‍ಟಿಇ ಪ್ರವೇಶ: ಜನವರಿ 15ರಿಂದ ಅರ್ಜಿ ಸ್ವೀಕೃತಿ, ಆಧಾರ್ ಕಡ್ಡಾಯ

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಲ್ಪಸಂಖ್ಯಾತರಲ್ಲದ ಅನುದಾನಿತ ಶಾಲೆಗಳಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ(ಆರ್‍ಟಿಇ) ಅಡಿ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಕೊಳ್ಳಲು ಆಧಾರ್ ಕಡ್ಡಾಯಗೊಳಿಸಿದ್ದು, ಮುಂದಿನ 2017ನೇ ಸಾಲಿನ ಜ.15 ರಿಂದ ಫೆ.15ರವರೆಗೆ...

ರಾತ್ರೋ ರಾತ್ರಿ ಡಿಸ್ಚಾರ್ಜ್ ಆದ ವಿಜಯಲಕ್ಷ್ಮಿ ನಾಪತ್ತೆ..!

ಮಾಜಿ ಸಚಿವ ಹೆಚ್.ವೈ ಮೇಟಿ ರಾಸಲೀಲೆ ಪ್ರಕರಣದಲ್ಲಿ ವಿಡಿಯೋ ಸಂದರ್ಶನದಲ್ಲಿದ್ದ ಮಹಿಳೆ ವಿಜಯಲಕ್ಷ್ಮಿ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಇವರು ರಾತ್ರೋ ರಾತ್ರಿ ಅಲ್ಲಿಂದ ಡಿಸ್ಚಾರ್ಜ್ ಆಗಿದ್ದಾರೆ..! ಮಂಗಳವಾರ ಬೆಳಿಗ್ಗೆ ತನಗೆ ಜೀವ...

ಮೇಟಿ ರಾಸಲೀಲೆ ವೀಡಿಯೋ ಬಹಿರಂಗ..!

ರಾಜ್ಯ ಅಬಕಾರಿ ಸಚಿವ ಹೆಚ್. ವೈ ಮೇಟಿ ಮಹಿಳೆಯೊಬ್ಬರೊಂದಿಗೆ ಸರ್ಕಾರಿ ಕಛೇರಿಯಲ್ಲೇ ನಡೆಸಿದ್ದೆನ್ನಲಾದ ರಾಸಲೀಲೆ ಸಿಡಿ ಈಗ ಮಾಧ್ಯಮಗಳಲ್ಲಿ ಬಹಿರಂಗವಾಗಿದ್ದು ಸಿಡಿ ಬಹಿರಂಗವಾದ ಕೂಡಲೇ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಬಳ್ಳಾರಿ ಮೂಲದ...

ಕಡೆಗೂ ಬದುಕಲಿಲ್ಲ ಕಾಡಾನೆ ಸಿದ್ದ..!

ಕಾಲು ಮುರಿದುಕೊಂಡು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾಡಾನೆ ಸಿದ್ದ ಡಿ.8 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ಆಗಸ್ಟ್ ತಿಂಗಳಿನಲ್ಲಿ ಬನ್ನೇರುಘಟ್ಟದಿಂದ ಆಹಾರ ಹುಡುಕುತ್ತಾ ಬಂದಿದ್ದ ಈ ಕಾಡಾನೆ ಸಿದ್ದ ಕಾಲು ಮುರಿದುಕೊಂಡಿತ್ತು. ಇದೇ...

ತಮಿಳುನಾಡಿನಲ್ಲಿ ರಾಜ್ಯದ ಬಸ್‍ಗಳ ಮೇಲೆ ಕಲ್ಲು ತೂರಾಟ..!

ತಮಿಳುನಾಡಿನಲ್ಲಿ ರಾಜ್ಯ ರಸ್ತೆ ಸಾರಿಗೆ(ಕೆಎಸ್‍ಆರ್‍ಟಿಸಿ)ಯ ಎರಡು ಬಸ್‍ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ತಿರುವಣ್ಣಾಮಲೈ-ಬೆಂಗಳೂರು ಕೆಎಸ್‍ಆರ್‍ಟಿಸಿ ಬಸ್ ಮೇಲೆ ಚಂಗಲ್ ಎಂಬಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು ಎರಡು ಬಸ್‍ಗಳ ಗಾಜು...

ನೀವಿನ್ನೂ ಮಂಜೇಶ್ವರ ಅನಂತೇಶ್ವರನ ದರ್ಶನ ಮಾಡಿಲ್ವಾ..?! ಕುಕ್ಕೆ ಸುಬ್ರಮಣ್ಯನಿಗೆ ಕಟ್ಟಿಕೊಂಡ ಹರಕೆಯನ್ನು ಇಲ್ಲಿಯೂ ಸಲ್ಲಿಸಬಹುದು..!

ಎಲ್ಲರಿಗೂ ಕುಕ್ಕೆ ಸುಬ್ರಮಣ್ಯ ಪುಣ್ಯಕ್ಷೇತ್ರ ಗೊತ್ತೇ ಇದೆ..! ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿರೋ ಕುಕ್ಕೆ ಸುಬ್ರಮಣ್ಯ ನಂಬಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸೋ ಕಾರಣಿಕದ ಸನ್ನಿಧಿ..! ಕರ್ನಾಟಕದ ಮೂಲೆಯಲ್ಲಿದ್ದರೂ ದೇಶ-ವಿದೇಶದಿಂದಲೂ ಭಕ್ತರನ್ನು...

ನವೆಂಬರ್ 28 ರಂದು ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ: ಸಿಎಂ

500 ಮತ್ತು 1000 ಮುಖಬೆಲೆಯು ನೋಟುಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ನವೆಂಬರ್ 28 ರಂದು ದೇಶದಾದ್ಯಂತ ಬಂದ್‍ಗೆ ಕರೆ ನೀಡಿದ್ದು, ಅಂದು ದೇಶದೆಲ್ಲೆಡೆ ‘ಆಕ್ರೋಶ ದಿನ’ವನ್ನಾಗಿ ಆಚರಿಸಲು ವಿಪಕ್ಷಗಳು ಕರೆ...

ನಿರಾಶೆ ಮೂಡಿಸಿದ ಭತ್ಯೆ ಭಾಗ್ಯ..!

ರಾಜ್ಯ ಸರ್ಕಾರ ಕೆಳ ಹಂತದ ಪೊಲೀಸ್ ಸಿಬ್ಬಂಧಿಗಳಿಗೆ ವೇತನ ಪರಿಷ್ಕಕರಣೆ ಮಾಡುವ ಬದಲಿಗೆ ಭತ್ಯೆ ಹೆಚ್ಚಳ ಮಾಡಿ ಕೈ ತೊಳೆದುಕೊಂಡು ಬಿಟ್ಟರೆ, ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಪೊಲೀಸರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಇನ್ನಿಲ್ಲದ...

ಮಾಜಿ ಸಚಿವ ಜನಾರ್ಧನ್ ರೆಡ್ಡಿಗೆ ಐಟಿ ಶಾಕ್..!

ನವೆಂಬರ್ 16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾಜಿ ಸಚಿವ ಜನಾರ್ಧನ್ ರೆಡ್ಡಿ ಮಗಳು ಬ್ರಾಹ್ಮಿಣಿಯ ಅದ್ದೂರಿ ಮದವೆಯ ಬೆನ್ನಲ್ಲೇ ರೆಡ್ಡಿಗೆ ಆದಾಯ ಮತ್ತು ತೆರಿಗೆ ಅಧಿಕಾರಿಗಳು ದೊಡ್ಡ ಶಾಕ್ ನೀಡಿದ್ದಾರೆ..! ಗಣಿಧಣಿಯ ಎರಡು...

ರಾಜ್ಯದ ಕಾಲೇಜುಗಳಿಗೆ ಉಚಿತ ವೈಫೈ ಭಾಗ್ಯ..!

ರಾಜ್ಯದ ಪದವಿ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ ಕೇಳಿ.. ಇನ್ಮುಂದೆ ನಿಮ್ಮ ಪಠ್ಯೇತರ ವಿಷಯಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಪಡೆದುಕೊಳ್ಳಲು ನಿಮ್ಮ ಮೊಬೈಲ್‍ಗಳಿಗೆ ನೆಟ್‍ಪ್ಯಾಕ್ ಹಾಕಿಸಿಕೊಳ್ಳೊ ಅಗತ್ಯವೇ ಇಲ್ಲ ಯಾಕಂದ್ರೆ ರಾಜ್ಯದ ಒಟ್ಟು...

Latest news

- Advertisement -spot_img