ವೀಡಿಯೋ ಸ್ಟೋರಿ

ಐದೇ ಐದು ಸೆಕೆಂಡ್ ಗಳಲ್ಲಿ 86ವರ್ಷದ ಬ್ರಿಡ್ಜ್ ಉಡೀಸ್….!

ಅಮೆರಿಕಾದಲ್ಲಿ 86ವರ್ಷದ ಹಳೆಯ ಸೇತುವೆಯೊಂದನ್ನು ಐದೇ ಐದು‌ ಸೆಕೆಂಡ್ ಗಳಲ್ಲಿ ಸ್ಟೋಟಿಸಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದೆ. 1932ರಲ್ಲಿ ನಿರ್ಮಾಣವಾಗಿದ್ದ ಬಾರ್ಕಲ್ ಬ್ರಿಡ್ಜ್ ಅನ್ನು ಬುಧವಾರ ಸ್ಪೋಟಕ ಬಳಸಿ ನೆಲಸಮ ಮಾಡಲಾಗಿದೆ. ಈ...

ಗೆಳೆಯನ ಜೊತೆ ಆಸ್ಪತ್ರೆಗೆ ಹೋಗ್ತಿದ್ದ ಯುವತಿಗೆ ಥಳಿತ…!

ಗೆಳೆಯನ ಜೊತೆಗೆ ಆಸ್ಪತ್ರೆಗೆ ಹೋಗುತ್ತಿದ್ದ ಯುವತಿಯನ್ನು ಯುವಕರ ಗುಂಪೊಂದು ಹಿಗ್ಗಾಮುಗ್ಗ ಥಳಿದಿರುವ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಯುವತಿಗೆ ವಿವಾಹ ನಿಶ್ಚಯವಾಗಿತ್ತು. ಆದರೆ, ಆಕೆ ಬೇರೊಬ್ಬ ಯುವಕನ ಜೊತೆಗೆ ಹೋಗುತ್ತಿರೋದನ್ನು ನೋಡಿದ ಯುವಕರು ಆಕೆಯನ್ನು...

ಕಾಮುಕನಿಂದ ತಪ್ಪಿಸಿಕೊಳ್ಳಲು ನಾಲ್ಕಂತಸ್ತಿನ ಕಟ್ಟಡದಿಂದ ಜಿಗಿದ ಬಾಲಕಿ…!

ಕಾಮುಕನೊಬ್ಬನಿಂದ ಅತ್ಯಾಚಾರಕ್ಕೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಬಾಲಕಿಯೊಬ್ಬಳು ನಾಲ್ಕಂತಸ್ತಿನಿಂದ ಕೆಳಗೆ ಜಿಗಿದ ಘಟನೆ ಮುಂಬೈಯಲ್ಲಿ ನಡೆದಿದ್ದು , ವೀಡಿಯೋ ವೈರಲ್ ಆಗಿದೆ. ವ್ಯಕ್ತಿಯೊಬ್ಬ 12ವರ್ಷದ ಬಾಲಕಿಯನ್ನು‌ ನಂಬಿಸಿ ನಿರ್ಮಾಣ ಹಂತದಲ್ಲಿದ್ದ ನಾಲ್ಕಂತಸ್ತಿನ ಕಟ್ಟಡಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ...

ಸಖತ್ ಸ್ಟೆಪ್ ಹಾಕಿದ ಕೂಲ್ ಕ್ಯಾಪ್ಟನ್ ಧೋನಿ…!

ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಐಪಿಎಲ್ ನಿಂದ ಹೊರ ಉಳಿದಿದ್ದ ಚೆನ್ನೈ ಸೂಪರ್ ಕಿಂಗ್ಸ್ 11ನೇ ಆವೃತ್ತಿಯ ಐಪಿಎಲ್ ಗೆ ರೀ ಎಂಟ್ರಿ ಕೊಟ್ಟಿದೆ. ಇಂದಿನಿಂದ ಐಪಿಎಲ್ ಆರಂಭವಾಗಲಿದ್ದು, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್‌ ಧೋನಿ...

ವಧುವಿನ ಬದಲು ಆಕೆಯ ಸ್ನೇಹಿತೆಗೆ ಹಾರ ಹಾಕಿದ ವರ…! ವೈರಲ್ ಆಯ್ತು ವೀಡಿಯೋ…!

ಮದುಮಗನೊಬ್ಬ ವಧುವಿಗೆ ಹಾರ ಹಾಕುವ ಬದಲು ಆಕೆಯ ಸ್ನೇಹಿತೆಗೆ ಹಾರ ಹಾಕಿದ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಧು ಮೊದಲು ವರನಿಗೆ ಹಾರ ಹಾಕುತ್ತಾಳೆ. ನಂತರ ವರ ತನ್ನ ಕೈಯಲ್ಲಿದ್ದ ಹಾರವನ್ನು...

Popular

Subscribe

spot_imgspot_img