No menu items!
11.7 C
Munich
Friday, May 1, 2026

ಐದೇ ಐದು ಸೆಕೆಂಡ್ ಗಳಲ್ಲಿ 86ವರ್ಷದ ಬ್ರಿಡ್ಜ್ ಉಡೀಸ್….!

Must read

ಅಮೆರಿಕಾದಲ್ಲಿ 86ವರ್ಷದ ಹಳೆಯ ಸೇತುವೆಯೊಂದನ್ನು ಐದೇ ಐದು‌ ಸೆಕೆಂಡ್ ಗಳಲ್ಲಿ ಸ್ಟೋಟಿಸಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದೆ.
1932ರಲ್ಲಿ ನಿರ್ಮಾಣವಾಗಿದ್ದ ಬಾರ್ಕಲ್ ಬ್ರಿಡ್ಜ್ ಅನ್ನು ಬುಧವಾರ ಸ್ಪೋಟಕ ಬಳಸಿ ನೆಲಸಮ ಮಾಡಲಾಗಿದೆ. ಈ ಸೇತುವೆ ಪಕ್ಕವೇ ಮತ್ತೊಂದು ಸೇತುವೆ ನಿರ್ಮಿಸಲಾಗಿದ್ದು, ಫೆಬ್ರವರಿಯಿಂದ ಆ ಸೇತುವೆಯನ್ನು ಬಳಸಲಾಗುತ್ತಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article