- Advertisement -spot_img

CATEGORY

ವೀಡಿಯೋ ಸ್ಟೋರಿ

ನೀತಾ ಅಂಬಾನಿ ಡ್ಯಾನ್ಸ್ ವೈರಲ್…!

ಭಾರತದ ಅತ್ಯಂತ ಶ್ರೀಮಂತ ಮಹಿಳೆ ನೀತಾ ಅಂಬಾನಿಯವರ ಡ್ಯಾನ್ಸ್ ನೀವಿನ್ನೂ ನೋಡಿಲ್ವಾ...? ಹೌದು,‌ ರಿಲಾಯನ್ಸ್ ಒಡೆಯರಾದ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರು ಕಾರ್ಯಕ್ರಮವೊಂದರಲ್ಲಿ ಮಾಡಿರುವ ಡ್ಯಾನ್ಸ್ ವೈರಲ್ ಆಗಿದೆ....

ಸಿನಿಮಾ‌ ಶೂಟಿಂಗ್ ವೇಳೆ‌ ನಟಿ‌ ಮೇಲೆ ದೆವ್ವ ದಾಳಿ….!?

ಸಿನಿಮಾ‌ ಚಿತ್ರೀಕರಣದ ವೇಳೆ ನಟಿಯ ಮೇಲೆ‌ ದೆವ್ವ ದಾಳಿ ಮಾಡಿದ ಘಟನೆ ಕಾಂಬೋಡಿಯಾದಲ್ಲಿ ನಡೆದಿದೆ. ಹಾಗಾಂತ ಇದು ಅಸಲಿ ದೆವ್ವವಲ್ಲ..ದೆವ್ವದ ಪಾತ್ರಧಾರಿ...! ಹಾರಾರ್ ಸಿನಿಮಾವೊಂದರ ಶೂಟಿಂಗ್ ನಡೀತಾ ಇತ್ತು. ದೆವ್ವದ ಪಾತ್ರ ಮಾಡುತ್ತಿದ್ದ ನಟಿ...

ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ಯುವತಿ ಮೇಲೆ ಹಲ್ಲೆ…!

ನೈತಿಕ‌ ಪೊಲೀಸ್ ಗಿರಿ ಹೆಸರಲ್ಲಿ ಇಬ್ಬರು ಪುರುಷರು‌ ಯುವತಿ ಮೇಲೆ ಹಲ್ಲೆ‌ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಘಟನೆ ನಡೆದಿರೋದು ಗ್ರೇಟರ್ ನೋಯ್ಡಾದಲ್ಲಿ.‌ ಇದರ ವೀಡಿಯೋ ಜನವರಿ 30ರಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಯುವತಿ...

ಇದೇನಾ ಸಭ್ಯತೆ, ಇದೇನಾ ಸಂಸ್ಕೃತಿ ..? ಪರಮೇಶ್ವರ್ ಅವ್ರೇ‌ ಇದೇನ್ರೀ…?

ಪರಮೇಶ್ವರ್ ಅವರೇ ಇದೇನಾ ಸಭ್ಯತೆ..?‌ಇದೇನಾ ಸಂಸ್ಕೃತಿ..? ಹೌದು, ಹೀಗಂತ ಕೇಳಲೇ ಬೇಕಾಗಿದೆ. ಕಾರಣ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಅವರು ಹಿರಿತನವನ್ನು, ತಮ್ಮ ಹುದ್ದೆಯನ್ನೂ ಮರೆತಿದ್ದಾರೆ.‌ ಸ್ವ ಕ್ಷೇತ್ರ ಕೊರಟಗೆರೆ ಪಟ್ಟಣದಲ್ಲಿ ನಿನ್ನೆ ರಾತ್ರಿ ಡಾ....

ಕಲ್ಬುರ್ಗಿ ಬಗ್ಗೆ ಹಾಡಿ ಕುಣಿದ್ದಿದ್ದಾರೆ ನಮ್ ಗೆಳೆಯರು…! ನೀವಿನ್ನೂ ನೋಡಿಲ್ವಾ?

ನಮ್ಮ ಹೆಮ್ಮೆಯ ಕಲ್ಬುರ್ಗಿ ಬಗ್ಗೆ ನಮ್ಮ ಗೆಳೆಯರು ಹಾಡಿದ್ದಾರೆ , ಕುಣಿದಿದ್ದಾರೆ...! ನಾಗುಳಿ ಹಾಡು ಬರೆದು ನಿರ್ದೇಶಿಸಿ ಸ್ಟೆಪ್ ಹಾಕಿದ್ದಾರೆ. ಎಂ.ಸಿ ಬಿಜ್ಜು ಮ್ಯೂಸಿಕ್ ನೀಡಿದ್ದಾರೆ. ಎಸ್ ಐ ಡಿ ಎಡಿಟಿಂಗ್ ಮಾಡಿದ್ದು,...

ಬಾರಿ ಚಂದ ಮರ್ರೇ… ಹಾಡಿಗೆ ಎಸ್.ಡಿ.ಎಂ ವಿದ್ಯಾರ್ಥಿಗಳ ಸಖತ್ ಸ್ಟೆಪ್….!

ಬಾರಿ ಖುಷಿ ಮರ್ರೆ ನಂಗೆ ನನ್ನ ಹೆಂಡ್ತಿ ಕಂಡ್ರೆ... ಸದ್ಯಕ್ಕೆ ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಸೆನ್ಸೇಶನ್ ಮೂಡಿಸಿರುವ ‘ಅಂಜನೀಪುತ್ರ’ ಚಲನಚಿತ್ರದ ಹಾಡು. ಎ. ಹರ್ಷ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಪ್ರಮೋದ್...

ಬೆಂಗಳೂರಲ್ಲಿ ಇರಾನಿ ಗ್ಯಾಂಗ್…?

ಬೆಂಗಳೂರಿನಲ್ಲಿ ಮತ್ತೆ ಇರಾನಿ ಗ್ಯಾಂಗ್ ಹಾವಳಿ ಶುರುವಾಗಿದೆಯೇ...? ಪೀಣ್ಯದಲ್ಲಿ ನಿನ್ನೆ 2 ಕಡೆ ಹಾಗೂ ಇಂದು ಬೆಳಗ್ಗೆ 1 ಕಡೆ ಸರಗಳ್ಳತನವಾಗಿದೆ. ಬಗಲುಗುಂಟೆಯಲ್ಲಿ 2 ಪ್ರಕರಣ ದಾಖಲಾಗಿದೆ. ವೃದ್ಧೆಯರನ್ನು ಗ್ಯಾಂಗ್ ಟಾರ್ಗೇಟ್ ಮಾಡುತ್ತಿದ್ದಾರೆ....

ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್…!

ಮಂಗಳೂರಿನ ಸಂತ ಆಗ್ನೇಸ್ ಕಾಲೇಜಿನ ಶತಮಾನೋತ್ಸವ ಸಂಭ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ್ರು. ಹಾಲಿ ವಿದ್ಯಾರ್ಥಿಗಳು ಮತ್ತು ಕಳೆಯ ವಿದ್ಯಾರ್ಥಿಗಳ ಈ ನೃತ್ಯ ಸಂಭ್ರಮದಿಂದ ಸಾರ್ವಜನಿಕರ ಸಂಚಾರಕ್ಕೆ ಕಿರಿಕಿರಿ ಉಂಟಾಯಿತು....

ಅಯ್ಯಪ್ಪನ ಭಕ್ತರು ಸದಾ ಪಠಿಸುವ ಸಾಲುಗಳು… ನೀವೂ ಅಯ್ಯಪ್ಪನ ಭಜಿಸಿರಿ

 ಹರಿವರಾಸನಂ ಹರಿವರಾಸನಂ ವಿಶ್ವಮೋಹನಂ ಹರಿದಧೀಶ್ವರಂ ಆರಾಧ್ಯ ಪಾದುಕಮ್ ಅರಿವಿಮರ್ದನಂ ನಿತ್ಯನರ್ತನಂ ಹರಿಹರಾತ್ಮಜಂ ದೇವಮಾಶ್ರಯೇ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ ಶರಣಕೀರ್ತನಂ ಭಕ್ತಮಾನಸಂ ಭರಣಲೋಲುಪಮ್ ನರ್ತನಲಾಸಂ ಅರುಣಭಾಸುರಂ ಭೂತನಾಯಕಂ ಹರಿಹರಾತ್ಮಜಂ ದೇವಮಾಶ್ರಯೇ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ ಶರಣಂ ಅಯ್ಯಪ್ಪ ಸ್ವಾಮಿ...

‘ವಿಶ್ವ’ ಹೊಸವರ್ಷವನ್ನು ಸ್ವಾಗತಿಸಿದ್ದು ಹೀಗೆ…!

2017ಕ್ಕೆ ವಿದಾಯ ಹೇಳಿ, 2018ನ್ನು ಬರಮಾಡಿಕೊಂಡಾಯ್ತು. ಹೊಸ ವರ್ಷದಲ್ಲಿ ಒಂದು ದಿನ ಕಳೆದು, ಎರಡನೇ ದಿನದಲ್ಲಿ ನಾವಿದ್ದೇವೆ. 2017ರ ಡಿಸೆಂಬರ್ 31 ವರ್ಷದ ಕೊನೆ-ಹೊಸ ವರುಷದ ಆರಂಭಕ್ಕೆ ಸಾಕ್ಷಿ ಯಾಗುವ ದಿನ. ವಿಶ್ವದೆಲ್ಲೆಡೆ...

Latest news

- Advertisement -spot_img