ಧೋನಿ ಟಾಪರ್ ಆಗಿರುವ ವಿವಿಯಲ್ಲಿ ನಾನೊಬ್ಬ ವಿದ್ಯಾರ್ಥಿಯಷ್ಟೇ ಎಂದ ಕಾರ್ತಿಕ್…!

Must read

ನಿದಹಾಸ್ ತ್ರಿಕೋನ ಟಿ20ಸರಣಿ ಫೈನಲ್ ನಲ್ಲಿ ಬಾಂಗ್ಲಾ ವಿರುದ್ಧ ಸೋಲಿನ ಅಂಚಿನಲ್ಲಿದ್ದ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟ ದಿನೇಶ್ ಕಾರ್ತಿಕ್ ಸೋಶಿಯಲ್ ಮೀಡಿಯಾದಲ್ಲಿ ಹೀರೋ ಆಗಿ ಬಿಟ್ಟಿದ್ದಾರೆ. ‌


ಅತ್ಯುತ್ತಮ‌ ಮ್ಯಾಚ್ ಫಿನಿಶರ್ ಎಂದು ಅಭಿಮಾನಿಗಳು‌‌ ಕಾರ್ತಿಕ್ ಅವರನ್ನು ಕರೆಯುತ್ತಿದ್ದಾರೆ. 8 ಎಸೆತಗಳಲ್ಲಿ 29ರನ್ ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟ ಕಾರ್ತಿಕ್. ನಾನು ಧೋನಿಗಿಂತ ಉತ್ತಮ ಫಿನಿಶರ್ ಅಲ್ಲ. ಧೋನಿ ಟಾಪರ್ ಆಗಿರುವ ವಿಶ್ವವಿದ್ಯಾಲಯದಲ್ಲಿ ನಾನಿನ್ನೂ ವಿದ್ಯಾರ್ಥಿ ಆಗಿದ್ದೇನೆ. ಧೋನಿ ಕ್ರಿಕೆಟ್ ಜರ್ನಿಯೇ ಬೇರೆ. ಧೋನಿ ಜತೆ ನನ್ನ ಹೋಲಿಕೆ ಸರಿಯಲ್ಲ ಎಂದಿದ್ದಾರೆ.

- Advertisement -spot_img

More articles

- Advertisement -spot_img

Latest article