No menu items!
19.9 C
Munich
Tuesday, June 23, 2026

ಕನ್ನಡ ಸಿನಿಲೋಕದ ಪ್ರತಿಭಾನ್ವಿತ ನಟ, ನಿರ್ದೇಶಕ ದಿಲೀಪ್ ರಾಜ್ ಇನ್ನಿಲ್ಲ.

Must read

ಕನ್ನಡ ಸಿನಿಲೋಕದ ಪ್ರತಿಭಾನ್ವಿತ ನಟ, ನಿರ್ದೇಶಕ ದಿಲೀಪ್ ರಾಜ್ ಇನ್ನಿಲ್ಲ.

ಝೀ ಕನ್ನಡದ ಹಿಟ್ಲರ್ ಕಲ್ಯಾಣ ಸೀರಿಯಲ್‌ನಲ್ಲಿ ನಾಯಕ ನಟನಾಗಿ ದಿಲೀಪ್ ರಾಜ್ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದರು. ಸಿನಿಮಾಗಳಲ್ಲಿ ಮಾತ್ರವಲ್ಲದೆ ಸೀರಿಯಲ್‌ಗಳಲ್ಲಿಯೂ ದಿಲೀಪ್ ರಾಜ್ ತಮ್ಮದೆಯಾದ ಛಾಪು ಮೂಡಿಸಿದ್ದರು.

ದಿಲೀಪ್ ರಾಜ್ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನಲಾಗಿದ್ದು, ಇವರ ನಿಧನದ ವಿಚಾರ ಇಡೀ ಚಿತ್ರರಂಗ ಮಾತ್ರವಲ್ಲದೆ ಅಭಿಮಾನಿಗಳಿಗೂ ಆಘಾತಕ್ಕೊಳಗಾಗುವ ಹಾಗೆ ಮಾಡಿದೆ.

ಇನ್ನೂ ಇವರ ನಟನೆಯ ಚಿತ್ರಗಳುನ್ನ ನೋಡೊದಾದ್ರೆ
ಯು ಟರ್ನ್, ಅಂಬಿ ನಿಂಗೆ ವಯಸ್ಸಾಯ್ತೊ, ಮಿಲನ ಸೇರಿದಂತೆ ಹಲವು ಸಿನಿಮಾಗಳಲ್ಲಿ ದಿಲೀಪ್ ರಾಜ್ ಕಾಣಿಸಿಕೊಂಡಿದ್ದರು. ನಟ ದಿಲೀಪ್ ರಾಜ್ ಅವರಿಗೆ 47 ವರ್ಷ ವಯಸ್ಸಾಗಿತ್ತು.

- Advertisement -spot_img

More articles

- Advertisement -spot_img

Latest article