ಸೂಸು ಮಾಡಿ 75,753 ರೂ ದಂಡ ತೆತ್ತ…!

0
78

ಸಾರ್ವಜನಿಕ ಶೌಚಾಲಯಗಳಲ್ಲಿ ಸೂಸು ಮಾಡ್ಬೇಕಂದ್ರೆ ಎರಡು ರೂಪಾಯಿ ಕೊಡ್ಬೇಕು. ಅದ್ಕೆ ನಮ್ ಜನ ಬೀದಿ ಬದಿಯಲ್ಲಿ, ಕಂಡ ಕಂಡಲ್ಲಿ ಸೂಸು ಮಾಡ್ತಾರೆ..! ಕೆಲವು ಜನರಿಗೆ ಗೋಡೆಗಳೇ ಮೂತ್ರಾಲಯ..! ಆದರೆ, ಇಲ್ಲೊಬ್ಬ ವ್ಯಕ್ತಿ ವಿಮಾನದ ಕಾರಿಡಾರ್ ನಲ್ಲೇ ಸಹ ಪ್ರಯಾಣಿಕರ ಎದುರೇ ಸೂಸು ಮಾಡಿ ಬರೊಬ್ಬರಿ 75,753ರೂಪಾಯಿ ದಂಡ ತೆತ್ತಿದ್ದಾನೆ..! 39 ವರ್ಷದ ಜಿನು ಅಬ್ರಾಹಾಂ ಎಂಬ ಹೆಸರಿನ
ಆ ಪುಣ್ಯಾತ್ಮ ಜನವರಿ 19ರಂದು 10 ವರ್ಷದ ತನ್ನ ಮಗನೊಂದಿಗೆ ಏರ್ ಇಂಡಿಯಾ ಬೂಯಿಂಗ್ 787 ಡ್ರೀಮ್ ಲೈನರ್ ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ ಮದ್ಯ ಸೇವಿಸಿ ಪರಮಾತ್ಮನಾಟವನ್ನಾಡಿದ್ದಾನೆ..! ಆಟ ಜೋರಾಗಿ, ಎಲ್ಲರ ಎದುರೇ ಪ್ಯಾಂಟ್ ಬಿಚ್ಚಿ ವಿಮಾನದ ಕಾರಿಡಾರ್ನಲ್ಲಿಯೇ ಸೂಸು ಮಾಡಿದ್ದಾನೆ..! ಈತನ ಅಸಹ್ಯ ವರ್ತನೆಯಿಂದ ಸಹ ಪ್ರಯಾಣಿಕರು, ಸಿಬ್ಬಂದಿಗಳು ಕಕ್ಕಾಬಿಕ್ಕಿಯಾಗಿದ್ದಾರೆ..! ಆತನಿಗೆ ಕೊಳ ತೊಡಿಸಿ, ಸೀಟ್ ಬೆಲ್ಟಲ್ಲಿ ಕಟ್ಟಿ ಬರ್ಮಿಂಗ್ ಹ್ಯಾಮ್ಗೆ ಕರ್ಕೊಂಡೋಗಿ ವಿಚಾರಣೆ ಮಾಡಲಾಗಿದೆ..! ಖಿನ್ನತೆಗೆ ಒಳಗಾಗಿದ್ದ ಈತ ಮಾತ್ರೆ ತೆಗೆದು ಕೊಳ್ಳಲು ಮರೆತಿದ್ದ, ಹಾಗೂ ಕಂಠಪೂರ್ತಿ ವಿಸ್ಕಿ ಕುಡಿದಿದ್ದ ಎಂದು ತಿಳಿದು ಬಂದಿದೆ..! ಈತನಿಗೆ ಬರ್ಮಿಂಗ್ ಹ್ಯಾಮರ ಕ್ರೌನ್ ನ್ಯಾಯಾಲಯ 1000 ಯುರೋ..   ಅಂದರೆ ಸುಮಾರು 75,753 ರೂಪಾಯಿ ದಂಡ ವಿಧಿಸಿದೆ.!

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

ನನ್ನ ದೇಶ,ನನ್ನ ಹೆಮ್ಮೆ …

ಸೇನೆಗೆ ಸೇರಲು ಕನ್ನಡ ಯುವಕರ ದಂಡು ಇವರಿಗೆ ಸಿಯಾಚಿನ್ ಹುತಾತ್ಮ ಯೋಧರೇ ಪ್ರೇರಣೆ..!

ಐದೇ ನಿಮಿಷದಲ್ಲಿ ನಮ್ಮ ಭಾರತ ನೋಡಿ..! ಈ ವೀಡಿಯೋದಲ್ಲಿದೆ ನಮ್ಮ ಭಾರತ..!

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

LEAVE A REPLY

Please enter your comment!
Please enter your name here