No menu items!
18.6 C
Munich
Wednesday, April 29, 2026

ಈ ವೀಡಿಯೋ ನೋಡುವಾಗ ನಿಮ್ಮ ಬೆರಳನ್ನು `ಸ್ಕ್ರೀನ್' ಮೇಲೆ ಇಟ್ಕೊಳ್ಳಿ..!

Must read

ನಿತ್ಯ ನೀವು ಬಹಳಷ್ಟು ವೀಡಿಯೋಗಳನ್ನು ನೋಡ್ತಾ ಇರ್ತೀರಿ. ಕೆಲವು ವೀಡಿಯೋಗಳನ್ನು ನೋಡಿ ಬಿದ್ದು ಬಿದ್ದು ನಗ್ತೀರಿ..! ಇನ್ನೊಂದಿಷ್ಟು ವೀಡಿಯೋಗಳನ್ನು ನೋಡುತ್ತಿದ್ದಂತೆ ನಿಮಗೇ ಗೊತ್ತಾಗದಂತೆ ನಿಮ್ಮ ಕಣ್ಣಲ್ಲಿ ನೀರು ಜಿನುಗುತ್ತಿರುತ್ತೆ..! ಕೆಲವೊಂದಿಷ್ಟು ವೀಡಿಯೋಗಳನ್ನು ನೋಡಿ ಹೀಗೂ ಉಂಟೆ ಅನಿಸುತ್ತೆ..! ಹೀಗೆ ನೀವು ನೋಡೋ ಮತ್ತೊಂದು, ಮಗದೊಂದು ವೀಡಿಯೋಗಳು ಹೊಸ ಹೊಸ ಅನುಭವವನ್ನು ಕೊಡ್ತಾ ಹೋಗುತ್ತವೆ..!
ಆದರೆ ಈ ವೀಡಿಯೋ ನೋಡಿ..! ಎಲ್ಲಕ್ಕಿಂತಲೂ ವಿಭಿನ್ನವಾಗಿ ಈ ವೀಡಿಯೋವನ್ನು ನೋಡ್ಬೇಕು..! ವಿಭಿನ್ನ ಅನುಭವವನ್ನು ಅನುಭವಿಸಬೇಕು..! ಹೇಗಪ್ಪಾ ವಿಭಿನ್ನವಾಗಿ ಈ ವೀಡಿಯೋವನ್ನು ನೋಡೋದು ಅಂತೀರಾ..? ಸಿಂಪಲ್, ಎಲ್ಲಾ ವೀಡಿಯೋವನ್ನು ಸುಮ್ಮನೇ ನೋಡ್ತೀರಿ…! ಬಟ್ ಈ ವೀಡಿಯೋ ನೋಡುವಾಗ ನಿಮ್ಮ ಬೆರಳನ್ನು `ಸ್ಕ್ರೀನ್’ ಮೇಲೆ ಇಟ್ಕೊಳ್ಳಿ..! `ಗೋಲ್ಡನ್ ಟಚ್’ ಹೆಸರಿನ ಈ ವೀಡಿಯೋದಲ್ಲಿ ಸ್ಕ್ರೀನ್ನ ಮಧ್ಯದಲ್ಲಿ ಕಿರು ವೃತ್ತಗಳಿವೆ. ಇದರ ಮೇಲೆ ನಿಮ್ಮ ಬೆರಳನ್ನು ಇಟ್ಟು ವೀಡಿಯೋ ನೋಡಿ..! ಎಂಥಾ ಅನುಭವವಾಗುತ್ತೆ ಗೊತ್ತಾ..?! ಅದನ್ನು ನಾವು ಹೇಳೋದ್ರದಲ್ಲಿ ಮಜಾ ಇರಲ್ಲ..! ನೀವೇ ಟ್ರೈಮಾಡಿ ನಮಗೆ ಹೇಳಿ..! ಸರಿ ಸರಿ, ಬೇಗ ವೀಡಿಯೋ ನೋಡ್ರೀ ಯಪ್ಪಾ..

Video :

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಅಂದು ಇಡೀ ವಿಶ್ವವೇ ಭಾರತಕ್ಕೆ ತಲೆಬಾಗಿತ್ತು..!

ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!

ತರಕಾರಿ ತಿನ್ನುವ ಮುನ್ನ ಈ ವಿಡಿಯೋ ನೋಡಿ..!

ಅವಳು ಪ್ರೀತಿಸಿದ್ಲು, ಅವನು ಸುಮ್ಮನಿದ್ದ..! ಅವರು ಸತ್ತೇ ಹೋದ್ರು…!

ತರ್ಲೆ ನನ್ಮಕ್ಳು ಬತ್ತಾವ್ರೆ…! ಎದ್ದೂಬಿದ್ದೂ ನಗೋಕೆ ರೆಡಿ ಆಗ್ರಪ್ಪ..!

ದಾನ ಮಾಡುವುದರಲ್ಲಿ ಅಜೀಂ ಪ್ರೇಮ್ ಜಿ ನಂ 1..! ಎರಡನೇ ಸ್ಥಾನದಲ್ಲಿದ್ದಾರೆ ಕರ್ನಾಟಕದ ಉದ್ಯಮಿ..!

ಆ ಫೇಸ್ ಬುಕ್ ಪುಟ ಅಷ್ಟೊಂದು ವೈರಲ್ ಆಗಿದ್ದೇಕೆ ಗೊತ್ತಾ..!

ರಾಹುಲ್ ದ್ರಾವಿಡ್ ಬಗ್ಗೆ ನೀವೆಲ್ಲೂ ಓದಿರದ ಸಂಗತಿಗಳು..!

ಇಂತಹ ತಾಯಿ ಎಲ್ಲಾದರೂ ಸಿಗುತ್ತಾಳೆಯೇ..?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article