No menu items!
11.1 C
Munich
Wednesday, April 29, 2026

ಇದೀಗ ಬಂದ ಸುದ್ದಿ : ದ್ವಿಚಕ್ರವಾಹನದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ..!

Must read

ಕೇಳ್ರಪ್ಪೋ ಕೇಳಿ… ಇದೀಗ ಬಂದ ಸುದ್ದಿ..! ಇನ್ಮುಂದೆ ಬೈಕಿನಲ್ಲಿ ಹಿಂದೆ ಕೂತು ಹೋಗುವವರೂ ಕೂಡ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿರಲೇ ಬೇಕು..! ಇದು ಅಲ್ಲಿ.. ಇಲ್ಲಿಯ ಅಂತೆ-ಕಂತೆ ಸುದ್ದಿ ಅಲ್ರಪ್ಪೋ ನಮ್ ಬೆಂಗಳೂರಿನ ಸುದ್ದಿಯೇ..!
ಹೌದು ಸಾರ್, ಇವತ್ತಿಂದ ಬೈಕ್ ರೈಡರ್ ಮಾತ್ರವಲ್ಲ, ಹಿಂಬದಿ ಸವಾರರೂ ಕೂಡ ಕಡ್ಡಾಯವಾಗಿ ಹೆಲ್ಮೇಟ್ ಧರಿಸಬೇಕೆಂಬ ನಿಯಮವನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ಹೊರಡಿಸಿದ್ದಾರೆ..! ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಈ ನಿಯಮ ಜಾರಿಯಾಗುವುದು ತಡವಾಗಿತ್ತು..! ಈಗ ಈ ನಿಯಮವನ್ನು ಜಾರಿಗೆ ತರಲಾಗಿದೆ. ಈ ನಿಯಮದ ಅನ್ವಯ ಮಕ್ಕಳೂ ಕೂಡ ಹೆಲ್ಮೆಟ್ ಹಾಕಿಕೊಳ್ಳುವುದು ಕಡ್ಡಾಯವಾಗಿದೆ.
ಹಿಂಬದಿ ಸವಾರರು ಹೆಲ್ಮೆಟ್ ಧರಸಿದೇ ಇದ್ದರೆ 100 ರೂಪಾಯಿ ದಂಡವನ್ನು ಕಟ್ಟಬೇಕಾಗುವುದಲ್ಲದೆ ಬೈಕ್ ರೈಡರ್ ಪರವಾನಿಗೆ ಕೂಡ ರದ್ದಾಗುತ್ತದೆ ಎಂದು ಹೇಳಲಾಗುತ್ತಿದೆ.
ಈ ನಿಯಮ ಇಂದಿನಿಂದಲೇ ಜಾರಿಗೆ ಬಂದಿದ್ದು.. ಬೈಕ್ ಸವಾರರು ತನ್ನ ಸಹ ಸವಾರರಿಗೂ(ಹಿಂಬದಿ ಸವಾರ)ಹೆಲ್ಮೆಟ್ ಖರೀದಿಸಿಕೊಂಡಿರಿ..! ಬೇರೆಯವರ ಬೈಕಿನಲ್ಲಿ ಡ್ರಾಪ್ ತಗೋಬೇಕು ಅಂತಿರೋರು ಸೇಫ್ಟಿಗೆ ಕೈಯಲ್ಲೊಂದು ಹೆಲ್ಮೆಟ್ ಇಟ್ಕೊಂಡಿರಿ..!

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಭಾರತದ ಕಿರಿಯ ಪಿ.ಎಚ್.ಡಿ. ಸ್ಟೂಡೆಂಟ್ `ಸುಷ್ಮಾ ವರ್ಮಾ..’! 15 ವರ್ಷದ ಈ ಬಾಲಕಿಯ ಅಪ್ಪ ದಿನಗೂಲಿ ಕಾರ್ಮಿಕರು ಇವಳು ಪಿ.ಎಚ್.ಡಿ. ಸ್ಟೂಡೆಂಟ್..!

ನೂರು ವರ್ಷದ ನಂತರ ಕನ್ನಡ ಹೇಗಿರುತ್ತೆ ಗೊತ್ತಾ..? ಕಿರಿಕ್ ಕೀರ್ತಿ ಸ್ಟೈಲಲ್ಲಿ ಅಆಇಈ ಕಲಿಕೆ..!

ಆಸ್ಟ್ರೇಲಿಯಾದ ಅಡಿಲೇಡ್ ನ ದೊಡ್ಡ ಸಾಫ್ಟ್ ವೇರ್ ಕಂಪನಿಯ ಕೆಲಸ ಬಿಟ್ಟು ಬಂದು ರೈತನಾದ..! ಅಷ್ಟಕ್ಕೂ ಸಾಫ್ಟ್ ವೇರ್ ಕೆಲಸ ಯಾಕೆ ಬಿಟ್ರು ಗೊತ್ತಾ..?

ತನಗಿಂತ ಮೂರು ವರ್ಷ ಚಿಕ್ಕವನಾದ ಹುಡುಗನ್ನು ಪ್ರೀತಿಸಿ ಮದುವೆಯಾದಳು..!

ಎರಡು ಮುಖವುಳ್ಳ ಮಾನವನನ್ನು ಕಂಡಿದ್ದೀರಾ..?

12,000 ಹುಡುಗಿಯರನ್ನು ಲೈಂಗಿಕ ಗುಲಾಮಗಿರಿಯಿಂದ ಕಾಪಾಡಿದ ತಾಯಿ..! ಇವರು ಕಟ್ಟಿದ `ತಾಯಿಮನೆ’ ಸಂತ್ರಸ್ತರ ತವರು ಮನೆ..!

ಅಂದು ಅಮ್ಮ ಇಲ್ಲದಿದ್ದರೆ ಹೇಗಿರುತ್ತಿತ್ತು ಗೊತ್ತಾ..? ಅಪ್ಪ ಎಂಬ ಗುಮ್ಮ ಕೊನೆಗೂ ಹೀರೋ ಆದ

ಹುಚ್ಚ ವೆಂಕಟನ ಈ ಇಂಟರ್ವ್ಯೂ ನೋಡಿದೀರಾ..? ಅಯ್ಯೋ ಸಖತ್ ಮಜಾ ಇದೆ.. ನೋಡಿ…

ನಿಮ್ಮ ಪ್ರಕಾರ ಬಿಗ್ ಬಾಸ್ ಗೆಲ್ಲೋರು ಯಾರು..? ಈಗಲೇ ಕಮೆಂಟ್ ಮಾಡಿ, ಓಟ್ ಮಾಡಿ..!

 ತಾಳಿ ಕಟ್ಟಿದ ಐದೇ ನಿಮಿಷಕ್ಕೆ ತಾಳಿ ಕಿತ್ತು ವಾಪಸ್ ಕೊಟ್ಟ ವಧು..! ಅಷ್ಟಕ್ಕೂ ಅವಳು ಆ ನಿರ್ಧಾರ ಮಾಡಿದ್ದು ಯಾಕೆ ಗೊತ್ತಾ..?

 ನಾಲ್ಕನೇ ತರಗತಿಯಲ್ಲೇ ಪ್ರೀತಿಸಿದ್ದ ಜೋಡಿಹಕ್ಕಿಗಳು..! ಇಂಥಾ ಲವ್ ಸ್ಟೋರಿಯನ್ನು ನೀವೆಲ್ಲೂ ಕೇಳಿಲ್ಲ..ನೋಡಿಲ್ಲ..

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article