ಕನ್ನಡಕ್ಕೆ ಬಂದೇಬಿಡ್ತು ಹಿಂದಿಯ ಡಬ್ಬಿಂಗ್ ಹಾಡುಗಳು..!

Date:

ನನ್ನ ನಿನ್ನ ನಿನ್ನ ನನ್ನ ಪ್ರೇಮ್ ಕವಿತೇ ಅತಿ ಮಧುರ… ಇದು ತೇರೀಮೇರಿ ಮೇರೀ ತೇರೀ ಪ್ರೇಮ್ ಕಹಾನಿ ಹಾಡಿನ ಕನ್ನಡ ಡಬ್ಬಿಂಗ್..ಹೀಗೆ ಸಾಕಷ್ಟು ಹಾಡುಗಳು ಈಗ ಡಬ್ಬಿಂಗ್ ಆಗಿ ಯೂಟ್ಯೂಬಲ್ಲಿ ಹರಿದಾಡ್ತಾ ಇದೆ.. ಪ್ರಖ್ಯಾತ ಟಿ-ಸಿರೀಸ್ ಕಂಪನಿ ಹಿಂದಿಯ ಹಾಡುಗಳ ಕನ್ನಡ ವರ್ಶನ್ ಹಾಡುಗಳನ್ನು ತನ್ನ ಯೂಟ್ಯೂಬ್ ಪೇಜಲ್ಲಿ ಅಪ್ ಲೊಡ್ ಮಾಡ್ತಾ ಇದೆ… ಪಿಂಕ್ ಲಿಪ್ಸ್, ಬೇಬಿ ಡಾಲ್ ಸೇರಿದಂತೆ ಹಿಟ್ ಹಾಡುಗಳು ಈಗ ಕನ್ನಡದಲ್ಲಿ..! ಈ ಹಾಡು ಕೇಳಿ ಮರುಗಬೇಕೋ, ಕೊರಗಬೇಕೋ ಗೊತ್ತಿಲ್ಲ..ಆದ್ರೆ ಆ ವೀಡಿಯೋ ಜೊತೆ ಕನ್ನಡದ ಡಬ್ ಹಾಡುಗಳು ತುಂಬಾ ಕಾಮಿಡಿ ಅನ್ಸೋದಂತೂ ನಿಜ..! ಏನ್ ಹೇಳ್ಬೇಕೋ ಗೊತ್ತಿಲ್ಲ, ಕೆಲವರಿಗೆ ಸೂಪರ್ ಅನಿಸಬಹುದು, ಕೆಲವರಿಗೆ ಹಿಂಸೆ ಆಗಬಹುದು..! ಯಾವ್ದುಕ್ಕೂ ಒಂದ್ಸಲ ನೋಡಿ..

Video :

 

ಯೂಟ್ಯೂಬ್ ಮೂಲಕ ನೀವೂ ಹಣ ಗಳಿಸಿ…! Click Here

Share post:

Subscribe

spot_imgspot_img

Popular

More like this
Related

IPL 2026: ತವರಿನಲ್ಲಿ ಹೈದರಾಬಾದ್​ ಮಣಿಸಿ ಶುಭಾರಂಭ ಮಾಡಿದ RCB!

IPL 2026: ತವರಿನಲ್ಲಿ ಹೈದರಾಬಾದ್​ ಮಣಿಸಿ ಶುಭಾರಂಭ ಮಾಡಿದ RCB! ಬೆಂಗಳೂರುದಲ್ಲಿರುವ ಎಂ....

ಕುವೆಂಪು ಮೆಟ್ರೋ ನಿಲ್ದಾಣದ ಬಳಿ ಭಾರಿ ಅವಾಂತರ! ನೋಡ ನೋಡುತ್ತಿದ್ದಂತೆಯೇ ಧರೆಗುರುಳಿದ ಬೃಹತ್ ಮರ!

ಕುವೆಂಪು ಮೆಟ್ರೋ ನಿಲ್ದಾಣದ ಬಳಿ ಭಾರಿ ಅವಾಂತರ! ನೋಡ ನೋಡುತ್ತಿದ್ದಂತೆಯೇ ಧರೆಗುರುಳಿದ...

ಹಿಂದೂ ಧರ್ಮವು ಪೂಜಾ, ಆಚರಣೆಗಳಷ್ಟೇ ಅಲ್ಲ; ಅದು ಒಂದು ಜೀವನ ಶೈಲಿ: ಮೋಹನ್ ಭಾಗವತ್

ಹಿಂದೂ ಧರ್ಮವು ಪೂಜಾ, ಆಚರಣೆಗಳಷ್ಟೇ ಅಲ್ಲ; ಅದು ಒಂದು ಜೀವನ ಶೈಲಿ:...

ವಯೋವೃದ್ಧ ಗಜೇಂದ್ರನಿಗೆ ಶಿಬಿರಕ್ಕೆ ಸ್ಥಳಾಂತರಕ್ಕೆ ಈಶ್ವರ್ ಖಂಡ್ರೆ ಸೂಚನೆ

ವಯೋವೃದ್ಧ ಗಜೇಂದ್ರನಿಗೆ ಶಿಬಿರಕ್ಕೆ ಸ್ಥಳಾಂತರಕ್ಕೆ ಈಶ್ವರ್ ಖಂಡ್ರೆ ಸೂಚನೆ ಚಾಮರಾಜನಗರ: ಹಲವು ದಸರಾ...