No menu items!
8 C
Munich
Saturday, May 2, 2026

ಈ ಕ್ರೂರ ಮುಖದ ಶಿಕ್ಷಕನ ಶಿಕ್ಷೆ ನೋಡುದ್ರೆ ನೀವೇ ದಂಗಾಗಿ ಹೋಗ್ತೀರಾ..!

Must read

ಪ್ರಸುತದ ದಿನಗಳಲ್ಲಿ ಶಿಕ್ಷಣ ಅನ್ನೋದು ಒಂದು ರೀತಿಯ ಕಾಂಪಿಟೇಷನ್ ಆಗ್ಬಿಟ್ಟಿದೆ. ವಿದ್ಯಾರ್ಥಿಗಳಂತೂ ಈ ಸ್ಪರ್ಧೆಯಲ್ಲಿ ನಾಮುಂದು ತಾನುಂದು ಅಂತ ಓಡ್ತಾ ಇದಾರೆ.. ಇನ್ನು ಕೆಲವರಂತೂ ಎಷ್ಟೇ ಕಷ್ಟ ಬಿದ್ರೂ ಪರ್ವಾಗಿಲ್ಲ ನಾನೇ ಕ್ಲಾಸ್ ಟಾಪರ್ ಆಗ್ಬೇಕು ಅಂತ ಅವರು ಪಡೋ ಕಷ್ಟ ಅಂತೂ.. ಅಬ್ಬಬ್ಬಾ..! ಆದ್ರೆ ಅದನ್ನೆ ಇಂದಿನ ಶಿಕ್ಷಕರು ಒಂದು ಆಯುಧವನ್ನಾಗಿ ಇಟ್ಟುಕೊಂಡು ಬಿಟ್ರೆ..? ನಾನೊಬ್ಬ ಶಿಕ್ಷಕ.. ನಾನೇನೆ ಮಾಡುದ್ರೂ ವಿದ್ಯಾರ್ಥಿಗಳು ಸಹಿಸಿಕೊಂಡು ಇರ್ಬೇಕು ಅಂತ ವಿದ್ಯಾರ್ಥಿಗಳ ಮೇಲೆ ತನ್ನ ದರ್ಪ ತೋರ್ಸಿದ್ರೆ ಯಾರಾದ್ರೂ ಸುಮ್ನಿರ್ತಾರಾ..? ಇಲ್ಲ.. ಆದ್ರೆ ಈ ಒಂದು ವೀಡಿಯೋ ನೋಡುದ್ಮೇಲೆ ಇಂದಿನ ಕಾಲಘಟ್ಟದಲ್ಲಿ ಇಂತಾ ಶಿಕ್ಷಕರೂ ಇರ್ತಾರಾ..? ಇಂತಾ ವಿದ್ಯಾರ್ಥಿಗಳೂ ಇದಾರಾ ಅಂತ ಮೂಗಿನ ಮೇಲೆ ಬೊಟ್ಟಿಟ್ಟುಕೊಂಡು ನೋಡ್ತೀರಾ..! ಅಷ್ಟು ಭಯಾನಕವಾಗಿದೆ ಈ ಶಿಕ್ಷಕನ ಪನಿಶ್ಮೆಂಟ್..!
ಈ ವೀಡಿಯೋ ನೋಡುದ್ಮೇಲೆ ನಮಗೆಲ್ಲಾ ಒಂದು ಸ್ಪಷ್ಟವಾಗಿ ಅರ್ಥ ಆಗೋದು ಏನಪ್ಪಾ ಅಂದ್ರೆ ಇಂದಿನ ಕಾಲದ ಶಿಕ್ಷಕರು ಶಿಕ್ಷಣ ಅನ್ನೋ ಪದವನ್ನ ಕೇವಲ ಮೂರು ಪದಗಳಿಂದ ಅಳಿಸಿಹಾಕೊದ್ದಾರೆ ಎಂಬ ಅಂಶ ಸ್ಪಷ್ಟವಾಗಿ ಗೋಚರಿಸುತ್ತೆ.. ಶಿಕ್ಷಕನ ಪ್ರಕಾರ ಶಿಕ್ಷಣ ಅನ್ನೋದು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರೋದು.. ಅವಮಾನಿಸೋದು ಮತ್ತು ವಿದ್ಯಾರ್ಥಿಗಳನ್ನ ಇನ್ಸಲ್ಟ್ ಮಾಡೋದು ಆಗಿದೆ ನೋಡಿ…
ಹೌದು.. ತನ್ನ ಮಗ ಒಳ್ಳೆಯ ವಿದ್ಯಾವಂತನಾಗಲಿ ಅಂತ ಪೋಷಕರು ಕಷ್ಟ ಬಿದ್ದು ಅವರನ್ನ ಓದಿಸಿ.. ಯಾವುದ್ರಲ್ಲೂ ನನ್ನ ಮಗ ವೀಕ್ ಪರ್ಫಾರ್ಮ್ ತೋರುಸ್ಬಾರ್ದು ಅಂತ ಕೋಚಿಂಗ್ ಕ್ಲಾಸಿಗೂ ಕಳುಸ್ತಾರೆ.. ಆದ್ರೆ ಅಲ್ಲಿ ಶಿಕ್ಷಕ ಅನ್ನೋ ಕ್ರೂರ ಮುಖಗಳು ವಿದ್ಯಾರ್ಥಿಗಳ ಮೇಲೆ ಹೇಗೆ ತನ್ನ ದರ್ಪ ತೋರಿಸತ್ತೆ ಅನ್ನೋಕೆ ಈ ವೀಡಿಯೋನೆ ಸೂಕ್ತ ಉದಾಹರಣೆ.. 10 ಮತ್ತು 12ನೇ ತರಗತಿ ವಿದ್ಯಾರ್ಥಿಗೆ ಕೋಚಿಂಗ್ ಕ್ಲಾಸ್ ಮಾಡೋ ಹರಿಯಾಣ ಜಿಲ್ಲೆಯ ಕರ್ನಲ್ ಗ್ರಾಮದ ಪ್ರದೀಪ್ ಅರೋರಾ ಎಂಬಾತ ವಿದ್ಯಾಥಿಗಳು ಹೋಮ್‍ವರ್ಕ್ ಮಾಡಿಲ್ಲ ಅನ್ನೋ ಕಾರಣಕ್ಕಾಗಿ ಮನುಷತ್ವಕ್ಕೂ ಮೀರಿದ ಕೃತ್ಯವನ್ನು ಮಾಡುತ್ತಿರೋ ವೀಡಿಯೋವನ್ನು ಅಲ್ಲಿನ ನೊಂದ ವಿದ್ಯಾರ್ಥಿಗಳು ಸೆರೆ ಹಿಡಿದಿದ್ದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.. ಈ ಅಮಾನುಷ ವೀಡಿಯೋ ಎಲ್ಲಾ ಕಡೆ ಸಖತ್ ವೈರಲ್ ಆಗುತ್ತಿದ್ದಂತೆ ವಿಷಯ ತಿಳಿದ ಪೊಲೀಸರು ಅತನನ್ನು ಬಂಧಿಸಿ ಪೊಲೀಸ್ ಅಥಿತಿ ಸತ್ಕಾರ ಹೇಗಿರತ್ತೆ ಅನ್ನೋದು ತೋರ್ಸಿದ್ದಾರೆ…

Video :

https://www.youtube.com/watch?v=rZlKeYD-eSk

Like us on Facebook  The New India Times

POPULAR  STORIES :

ವಿದ್ಯಾರ್ಥಿಯ ಮೇಲೆ ಲೇಡಿ ಕಂಡಕ್ಟರ್‍ನ ಗೂಂಡಾಗಿರಿ..! Lady Conductor Fight

ಕೇಳ್ಬೇಡ ಕಣೇ ಸುಮ್ಕಿರೆ…! Cauvery Issue Comedy Song

ಎಚ್ಚರಿಕೆ.. ದೇಶದ ಪ್ರಮುಖ ನಗರಗಳಲ್ಲಿ ಪಾಕ್ ಉಗ್ರರು ದಾಳಿ ನಡೆಸುವ ಸಾಧ್ಯತೆ..!

ಅರ್ಜುನ್ ತೆಂಡೂಲ್ಕರ್ ರಮೇಶನಾದ್ರೆ..!! ಸುರೇಶ್ ಯಾರು ಗೊತ್ತಾ..?

ಬಿಗ್ ಬಾಸ್ ಮನೆಯ ರಹಸ್ಯ ಲೀಕ್..!

ಜಿಯೋ ಕಾಲ್‍ಡ್ರಾಪ್ ಸಮಸ್ಯೆ: ಏರ್‍ಟೆಲ್, ಐಡಿಯಾ, ವೊಡಾಫೋನ್ಗೆ 9900ಕೋಟಿ ದಂಡ..?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article