No menu items!
5.1 C
Munich
Friday, April 24, 2026

ಗಣೇಶೋತ್ಸವಕ್ಕೆ ನೋ ಎಂದ ಸುಪ್ರೀಂಕೋರ್ಟ್

Must read

ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಸಾಕಷ್ಟು ಪ್ರಯತ್ನ ಮಾಡಲಾಗುತ್ತಿತ್ತು . ಆದರೆ ಅಲ್ಲಿ ನಾಳೆ ಗಣೇಶೋತ್ಸವ ಆಚರಣೆ ಇಲ್ಲ . ಈ ಬಗ್ಗೆ ಈಗ ಸುಪ್ರೀಂಕೋರ್ಟ್ ಆದೇಶ ನೀಡಿದೆ . ಈ ವಿಚಾರ ಸಂಬಂಧ ಯಥಾಸ್ಥಿತಿ ಎರಡೂ ಪಕ್ಷಗಳೂ ಕಾಯ್ದುಕೊಳ್ಳಲು ಸುಪ್ರೀಂಕೋರ್ಟ್ ಆದೇಶ ನೀಡಿದ್ದು , . ನಾಳೆ ಗಣೇಶೋತ್ಸವ ಮಾಡುವ ಹಾಗಿಲ್ಲ ಎಂದು ಆದೇಶಿಸಿದೆ .

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article