ರಯೀಸ್ ಚಿತ್ರ ಬಿಡುಗಡೆ ಮಾಡ್ಬೇಡಿ: ಶಿವಸೇನೆ ಧಮ್ಕಿ..!

Must read

ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಹಾಗೂ ಪಾಕ್ ನಟಿ ಮಾಹಿರಾ ಖಾನ್  ಅಭಿನಯದ ಬಹು ನಿರೀಕ್ಷಿತ ಚಿತ್ರ ರಯೀಸ್‍ಗೆ ದೊಡ್ಡ ಕೊಡಲಿನ ಪೆಟ್ಟು ಬಿದ್ದಿದೆ. ಈ ಚಿತ್ರ ಬಿಡುಗಡೆಯಾಗೋದು ಬಹುತೇಕ ಡೌಟ್ ಎಂಬ ಅನುಮಾನಗಳು ಈಗ ಮೂಡತೊಡಗಿದೆ..! ಚಿತ್ರ ಬಿಡುಗಡೆಯ ವೇಳೆ ಯಾವುದೇ ವಿಘ್ನ ಎದುರಾಗ್ಬಾರ್ದು ಅಂತ ಶಾರೂಖ್ ಮಹರಾಷ್ಟ್ರ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಭೇಟಿ ನೀಡಿ ಮಾತುಕತೆ ನಡೆಸಿದ್ರು. ಆದ್ರೆ ಈಗ ರಯೀಸ್ ಚಿತ್ರ ಬಿಡುಗಡೆ ಮಾಡ್ಬಾರ್ದು ಅಂತ ಶಿವಸೇನೆ ಬೆದರಿಕೆ ಹಾಕಿದ್ದಾರೆ..! ಛತ್ತೀಸ್‍ಘಡದ ಸಿನಿಮಾ ವಿತರಕರಿಗೆ ಶಿವಸೇನೆ ಪತ್ರವೊಂದು ಬರೆದಿದ್ದು, ಸಿನಿಮಾ ರಿಲೀಸ್ ಮಾಡಿದ್ರೆ ಪರಿಣಾಮ ನೆಟ್ಟಗಿರೊಲ್ಲ ಅಂತ ಬೆದರಿಕೆ ಹಾಕಿದ್ದಾರೆ. ಈ ವಿಚಾರವನ್ನು ಟ್ವಿಟರ್ ಮೂಲಕ ಶೀವಸೇನೆ ಯೂತ್ ವಿಂಗ್ ಅಧ್ಯಕ್ಷ ಆದಿತ್ಯ ಠಾಕ್ರೆ ಅವರ ಗಮನಕ್ಕೂ ತಂದಿದ್ದಾರೆ. ಆದ್ರೆ ಅವರ ಕಡೆಯಿಂದ ಯಾವುದೆ ಉತ್ತರ ಬಂದಿಲ್ಲ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಅಧಿಕಾರಿಗಳ ಕರಾಳ ಮುಖವನ್ನು ವಿಡಿಯೋ ಮೂಲಕ ಬಯಲಿಗೆಳೆದ ಯೋಧ..!

ಇನ್ಮುಂದೆ ಖಾಸಗೀ ಆಸ್ಪತ್ರೆಯಲ್ಲಿ ಫ್ರೀ ಟ್ರೀಟ್‍ಮೆಂಟ್ ಇರೋದಿಲ್ಲ..!

ಮತ್ತೆ ಒಂದಾಗಲಿದ್ದಾರೆ ಸುದೀಪ್ ದಂಪತಿ

195 ಬಾರಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ ಕಾರು ಒಂದು ಬಾರಿಯೂ ದಂಡ ಕಟ್ಲಿಲ್ಲ..!

ಗುಡ್ ನ್ಯೂಸ್: ಸದ್ಯದಲ್ಲೆ ಬಡವರ ಖಾತೆಗೆ ನೇರ ಹಣ ಪಾವತಿ..?

ಫಿಲ್ಮ್ ಫೇರ್‍ಗೆ ಸನ್ನಿ ಶಾರ್ಟ್ ಫಿಲ್ಮ್ ! #Sunny Leone Short film

- Advertisement -spot_img

More articles

- Advertisement -spot_img

Latest article