ಬಿಗ್‍ಬಾಸ್ ಮನೆಯಿಂದ ಹೊರಬಿದ್ದು ಅಚ್ಚರಿ ಮೂಡಿಸಿದ ಕಾರುಣ್ಯ..!!

0
59

ಬಿಗ್ ಬಾಸ್ ಸೀಸನ್-4ನ ಈ ವಾರದ ನಾಮಿನೇಟ್ ಪ್ರಕ್ರಿಯೆ ಹಲವು ಅಚ್ಚರಿಗಳನ್ನು ಮೂಡಿಸೋ ಜೊತೆಗೆ ಮತ್ತೊಂದು ಶಾಕಿಂಗ್ ನ್ಯೂಸ್ ಸಖತ್ ವೈರಲ್ ಆಗಿದೆ. ಈವಾರ ಮನೆಯ ಎಲ್ಲಾ ಸದಸ್ಯರೂ ನಾಮಿನೇಟ್ ಆಗೋ ಮೂಲಕ ಅಚ್ಚರಿ ಮೂಡಿಸಿದ ಜೊತೆಗೆ ನಟಿ ಕಾರುಣ್ಯ ರಾಮ್ ಮನೆಯಿಂದ ಹೊರ ನಡೆಯೋ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ..! ಎಂದು ಸುದ್ದಿಯಾಗಿದೆ..! ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‍ಬಾಸ್ ಮನೆ ಪ್ರವೇಶಿಸಿ ನಂತ್ರ ಎಲ್ಲಾ ಟಾಸ್ಕ್ ಗಳಲ್ಲೂ ನಾನ್ಯಾರಿಗೂ ಕಮ್ಮಿ ಇಲ್ಲ ಅಂತ ಅದ್ಭುತ ಪ್ರದರ್ಶನ ನೀಡಿ ಮನೆಯ ಸದಸ್ಯರನ್ನು ನಿಬ್ಬೆರಗಾಗಿಸಿದ್ರು ಕಾರುಣ್ಯ್ರ ಈಗ ಈ ವಾರದ ಎಲಿಮಿನೇಷನ್ ಪ್ರಕ್ರಿಯೆಗೆ ಇನ್ನು 2 ದಿನ ಬಾಕಿ ಇರುವಾಗ್ಲೇ ಮನೆಯಿಂದ ಹೊರ ಬಿದ್ದಿದ್ದಾರೆ. ಬಿಗ್‍ಬಾಸ್ ಫೈನಲ್‍ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರೋದು. ಆದ್ರೆ ಮನೆಯಲ್ಲಿ ಸದಸ್ಯರ ಸಂಖ್ಯೆ ಮಾತ್ರ ಕಡಿಮೆಯಾಗ್ಲಿಲ್ಲ. ಇನ್ನು ಕಳೆದ ವಾರ ಸುಕೃತಾ ಎಲಿಮಿನೇಟ್ ಆದ ಸಂದರ್ಭದಲ್ಲಿ ಕಿಚ್ಚ ಸುದೀಪ್ ಮುಂದಿನವಾರ ನೀವು ನಿರೀಕ್ಷೆ ಮಾಡದಿರೋದನ್ನ ನಿರೀಕ್ಷೆ ಮಾಡಿ ಎಂದು ಸದಸ್ಯರ ಮೇಲೆ ಶಾಕಿಂಗ್ ಬಾಂಬ್ ಹಾಕಿದ್ರು. ಅದು ನಟಿ ಕಾರುಣ್ಯ ಅವರ ಎಲಿಮಿನೇಟ್ ಅನ್ನೋದು ಧೃಡವಾಗಿದೆ ಎಂಬುದು ಎಲ್ಲೆದೆ ಸುದ್ದಿಯಾಗ್ತಾ ಇದೆ..! ಆದ್ರೆ ಇದು ಎಷ್ಟರ ಮಟ್ಟಿಗೆ ಸತ್ಯ ಅನ್ನೋದು ಇಂದಿನ ಎಪಿಸೋಡ್ ನೋಡಿದಾಗ್ಲೆ ತಿಳಿಯೋದು.

https://youtu.be/5p0KHzHudOA

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಕನ್ನಡಿಗರಿಗಿಲ್ಲಿದೆ ಶುಭ ಸುದ್ದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೂ ಮೀಸಲಾತಿ

25 ಪೈಸೆಯಿಂದ ಲಕ್ಷಾಧಿಪತಿಯಾದ್ರು..! ಹೇಗೆ ಗೊತ್ತಾ..?

ಯುವತಿಯನ್ನು ನುಂಗಿದ ಮೊಸಳೆ..! ಅದರ ಅಸಲಿ ಕಥೆ ಏನು ಗೊತ್ತಾ..?

ಡ್ರೆಸ್ ಬಗ್ಗೆ ಕಮೆಂಟ್: ಗಂಡನ ಎದುರೆ ನಡೀತು ಪತ್ನಿಗೆ ಹಲ್ಲೆ..!

ಆವಲಬೆಟ್ಟ ಫೇಮಸ್ ಸ್ಪಾಟ್‍ಗೆ ಭೇಟಿ ಮಾಡೋಕು ಮುನ್ನ ಈ ಸ್ಟೋರಿ ಓದಿ..!

ಮೋದಿಗೆ ಪತ್ರ ಬರೆದು ಜಿಲ್ಲಾಡಳಿತಕ್ಕೆ ಶಾಕ್ ಕೊಟ್ಟ ನಮನ.! ಪತ್ರದಲ್ಲೇನಿತ್ತು.?

ಗುಡ್‍ನ್ಯೂಸ್ : ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 4 ಲಕ್ಷಕ್ಕೆ .?

LEAVE A REPLY

Please enter your comment!
Please enter your name here