No menu items!
6.3 C
Munich
Friday, May 1, 2026

ಸುದೀಪ್ ಕುರಿತು ಅಸೈನ್ಮೆಂಟ್ ಬರೆದ ವಿದ್ಯಾರ್ಥಿ… ಕಿಚ್ಚ ಹೇಳಿದ್ದೇನು…?

Must read

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಎಷ್ಟೋ ಅಭಿಮಾನಿಗಳು ಕಿಚ್ಚ ಸುದೀಪ್ ಅವರನ್ನು ದೇವರಂತೆ ಪೂಜಿಸ್ತಾರೆ..! ಇದೀಗ ಇವರ ಅಭಿಮಾನಿಯೊಬ್ಬ ಇವರನ್ನು ತನ್ನ ಅಸೈನ್ಮೆಂಟ್ ಗೆ ಆಯ್ಕೆ ಮಾಡಿಕೊಂಡಿದ್ದಾನೆ.
ಎ‌ಸ್ ಎಸ್ ಎಲ್ ಸಿಯ ಈ ವಿದ್ಯಾರ್ಥಿ 4 ಪುಟಗಳ ಅಸೈನ್ಮೆಂಟ್ ರೆಡಿಮಾಡಿ ಸುದೀಪ್ ಅವರಿಗೆ ಸಲ್ಲಿಸಿದ್ದಾನೆ..! ಇದಕ್ಕೆ ಸುದೀಪ್ ಪ್ರತಿಕ್ರಿಯೆ ನೀಡಿದ್ದು, ಅಸೈನ್ಮೆಂಟ್ ಗೆ ನನ್ನ ಆಯ್ಕೆ‌ ಮಾಡಿಕೊಂಡಿದ್ದಕ್ಕೆ ಖುಷಿಯಾಗಿ ದೆ ಎಂದು ಟ್ವೀಟ್ ಮಾಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article