No menu items!
5.1 C
Munich
Friday, April 24, 2026

ರಾಷ್ಟ್ರಗೀತೆಗೆ ಗೌರವ ಕೊಡಬೇಕ ಅಂತ ಕೇಳೋರು ದಯವಿಟ್ಟು ಈ ವೀಡಿಯೋ ನೋಡಬೇಡಿ..!

Must read

 

ರಾಷ್ಟ್ರಗೀತೆಗೆ ಗೌರವ ಕೊಡಬೇಕೋ ಬೇಡ್ವಾ ಅಂತ ಚರ್ಚೆ ಮಾಡೋರನ್ನು ಕಿರಿಕ್ ಕೀರ್ತಿ ತಮ್ಮ ಸ್ಟೈಲ್ನಲ್ಲಿ ಪ್ರಶ್ನೆ ಮಾಡಿದ್ದಾರೆ..! ಇವರ ಪ್ರಶ್ನೆಗೆ, “ರಾಷ್ಟ್ರಗೀತೆಗೆ ಗೌರವ ಕೊಡಬೇಕು ಅಂತ ಕಾನೂನಿದಿಯಾ ಅಂತ ಕೇಳೋ ಪುಣ್ಯಾತ್ಮರು ದಯವಿಟ್ಟು ಉತ್ತರ ಕೊಡಿ.”.. ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್ ಅವರ ಮಗಳಿಗೆ `ಇಂಡಿಯ’ ಅಂತ ಹೆಸರಿಟ್ಟಿದ್ದಾರೆ..! ಇಂಡಿಯಾದ ಬಗ್ಗೆ ಇಡೀ ವಿಶ್ವಕ್ಕೆ ಹೆಮ್ಮೆ ಇದೆ.. ಭಾರತೀಯರಾಗಿ ಅದೇ ಭಾರತದ ರಾಷ್ಟ್ರಗೀತೆ ಹಾಡಬೇಕು, ಅದಕ್ಕೆ ಗೌರವ ಕೊಡಬೇಕು ಅಂತ ಕಾನೂನಿದಿಯಾ ಅಂತ ಕೇಳ್ತಾರಲ್ಲ..! ನಮ್ಮ ದೇಶದ ಜನರಿಗೆ ಏನಾಗಿದೆ ಸ್ವಾಮಿ..? ನಿಮ್ಮಮ್ಮನಿಗೆ ಗೌರವ ಕೊಡ್ತೀರಿ ಅಂತಾದ್ರೆ ದೇಶಕ್ಕೂ ಗೌರವ ಕೊಡಲೇಬೇಕಲ್ವಾ..? ದೇಶ ನಮ್ಮ ತಾಯಿ ಅಲ್ವಾ..? ಹೀಗೆ ಕೆಲವೊಂದು ಒಳ್ಳೆ ವಿಚಾರಗಳನ್ನು` ಕಿರಿಕ್’ ಮಾತಾಡಿದ್ದಾರೆ.. ಅದನ್ನು ಅವರ ಸ್ಟೈಲ್ನಲ್ಲಿ ಕೇಳಿದ್ರೇನೆ ಚಂದ.ಅವರ ಮಾತನ್ನು ಕೇಳಿ.. ಉತ್ತರ ಕೊಡಿ..

 

Video :

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಶಿಕ್ಷಣವೇ ಜೀವನದಲ್ಲಿ ಎಲ್ಲವೂ ಅಲ್ಲ..!

ವಿಶ್ವಕಪ್ ಗೆದ್ದ ತಂಡದ ಸದಸ್ಯ ಕಚೋರಿ ಮಾರುತ್ತಿದ್ದಾನೆ..! ಮುಂಬರುವ ಏಷ್ಯಾ ಕಪ್ ಗೂ ಆತನೇ ನಾಯಕ..!

ವೈ-ಫೈ ಗಿಂತ ೧೦೦ ಪಟ್ಟು ವೇಗವಾಗಿ ಅಂತರ್ಜಾಲವನ್ನು ಒದಗಿಸೋ ಲಿ-ಫೈ

ಭಿಕ್ಷೆ ಬೇಡ್ತಾ ಇದ್ದ ಅಜ್ಜಿಗೆ ತಿನ್ನಲು ಕೊಡುವಾಗ, ವ್ಯಾಪಾರಿ ಕೊಡಬೇಡಿ ಅಂದಿದ್ದೇಕೆ..?!

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

44 ವರ್ಷದ ನಂತರ ಜೈಲಿನಿಂದ ಹೊರಬಂದ ವ್ಯಕ್ತಿಯ ಪ್ರತಿಕ್ರಿಯೆ..!

ಇಡೀ ಜೀವನವನ್ನೇ ತಮ್ಮಂದಿರಿಗಾಗಿ ಮುಡಿಪಾಗಿಟ್ಟ ಅಣ್ಣ..!

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article