No menu items!
13.9 C
Munich
Wednesday, April 29, 2026

ಕನ್ನಡ ಸಿನಿಮಾಗಳಿಗೇಕೆ ಥಿಯೇಟರ್ ಗಳಸಮಸ್ಯೆ..?! -ಕಿರಿಕ್ ಕೀರ್ತಿ

Must read

ಥಿಯೇಟರ್ ಮಾಲೀಕರಿಗೆ, ಮಲ್ಟಿಪ್ಲೆಕ್ಸ್ ನವರಿಗೆ ಕನ್ನಡ ಸಿನಿಮಾ ಅಂದ್ರೆ ಯಾಕಷ್ಟು ಅಲರ್ಜಿ..? ಬೇರೆ ಸಿನಿಮಾಗಳು ಬಂದ್ರೆ ಕನ್ನಡ ಸಿನಿಮಾಗಳನ್ನು ಕಿತ್ತು ಹಾಕ್ತಾರೆ, ಕನ್ನಡ ಸಿನಿಮಾಗಳು ಚೆನ್ನಾಗೇ ಓಡ್ತಿದ್ರೂ ಶೋ ಕಮ್ಮಿ ಮಾಡ್ತಾರೆ..! ಅಷ್ಟಕ್ಕೂ ಸಮಸ್ಯೆ ಏನು..? ಸಿನಿಮಾಗಳು ಓಡ್ಬೇಕೋ ಬೇಡ್ವೋ ಅನ್ನೋದು ಥಿಯೇಟರ್ ನವರು ನಿರ್ಧಾರ ಮಾಡ್ಬೇಕಾ..? ಸಿನಿಮಾ ಚೆನ್ನಾಗಿ ಓಡ್ತಿಲ್ಲ ಅಂದ್ರೆ ಕಿತ್ತು ಹಾಕ್ಲಿ, ಆದ್ರೆ ಚೆನ್ನಾಗಿ ಓಡ್ತಿರೋ ಸಿನಿಮಾನೂ ಕಿತ್ತುಹಾಕಿ ಬೇರೆ ಭಾಷೆ ಸಿನಿಮಾಗಳಿಗೆ ಅವಕಾಶ ಮಾಡಿ ಕೊಡೋದು ಎಷ್ಟು ಸರಿ..? ಈಗ ಈ ಸಮಸ್ಯೆ ಎದುರಾಗಿರೋದು `ಕಥೆ, ಚಿತ್ರಕಥೆ, ನಿರ್ದೇಶನ ಪುಟ್ಟಣ್ಣ’ ಸಿನಿಮಾಗೆ..! ಇದ್ಯಾವ ನ್ಯಾಯ..? ಕನ್ನಡಿಗರು ಏನು ಮಾಡ್ಬೇಕು..? ನೋಡಿ ಈ ವೀಡಿಯೋ..!

Video :

 

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

`ಹಾವು ಕಚ್ಚಿತಲ್ಲೋ ತಮ್ಮಾ ಹೋಗುತೈತೆ ಜೀವಾ..’ Kannada Folk Song

ಗನ್ ಕಲ್ಚರ್ ಎಫೆಕ್ಟ್, ದೊಡ್ಡಣ್ಣನ್ ಕಣ್ಣಲ್ಲಿ ಕಣ್ಣೀರು..!

ಪ್ರೀತಿ ಎಂಥವರನ್ನೂ ಬದಲಾಯಿಸುತ್ತೆ..! ಯಾರಿಂದಲೂ ಬದಲಾಗದ ಹುಡುಗರು ಹುಡುಗಿಯಿಂದ ಬದಲಾಗ್ತಾರೆ..!

ಒಂಟಿಕಾಲಲ್ಲೇ `ಮೌಂಟ್ ಎವರೆಸ್ಟ್’ ಏರಿದ ಸಾಹಸಿ..!

ಒಂದೇ ಇನ್ನಿಂಗ್ಸ್ ನಲ್ಲಿ 1009 ರನ್ ಬಾರಿಸದ ಪೋರ..! ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಆಟೋ ಚಾಲಕನ ಮಗ..!

ಕನ್ನಡದವರು ಅಂದ್ರೆ ಏನಂದುಕೊಂಡಿದ್ದಾರೆ..? ಅಷ್ಟಕ್ಕೂ ಪರಿಸ್ಥಿತಿ ಯಾಕೆ ಹೀಗಾಗಿದೆ ಗೊತ್ತಾ..? ಈ ವೀಡಿಯೋ ನೋಡಿ..!

6ನೇ ಕ್ಲಾಸ್ ಫೇಲ್ ಆದವಳು ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೆ ಟಾಪ್ 2 ರ್ಯಾಂಕ್ ಪಡೆದಳು..!

ಕಳ್ಳನಿಂದ ಅಮ್ಮನನ್ನು ಕಾಪಾಡಿದ 13ರ ಪೋರ..! ಕೆಚ್ಚೆದೆಯ ಬಾಲಕನಿಗೆ ನ್ಯಾಷನಲ್ ಬ್ರೇವರಿ ಅವಾರ್ಡ್..!

ಹೆಂಡತಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ ಪತಿದೇವ..! ಇವರು ಕಳೆದ 59 ವರ್ಷದಿಂದಲೂ ಹೆಂಡತಿಯ ಸೇವೆ ಮಾಡ್ತಿದ್ದಾರೆ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article