ಚೆನ್ನೈ ಸಂತ್ರಸ್ಥರಿಗೆ ಸಹಾಯ ಮಾಡಿ..! ಬೆಂಗಳೂರಿನಿಂದ ಹೊರಡುತ್ತಿದೆ ಕಿರಿಕ್ ಕೀರ್ತಿ ತಂಡ..!

0
77

ಚೆನ್ನೈ ಮಳೆಗೆ ಮುಳುಗಿಹೋಗಿದೆ..! ನಮ್ಮ ನೆರೆರಾಜ್ಯದವರ ಕಣ್ಣೀರು ನಿಜಕ್ಕೂ ಸಂಕಟ ಉಂಟುಮಾಡಿದೆ..! ಇಡೀ ದೇಶವೇ ಚೆನ್ನೈ ಸಹಾಯಕ್ಕೆ ನಿಂತಿದೆ. ಯಾವ ಭಾಷೆ, ಯಾವ ಜಾತಿ, ಯಾವುದನ್ನೇ ಕೇಳದೇ ಸಹಾಯಕ್ಕೆ ನಿಂತ ನನ್ನ ಹೆಮ್ಮೆಯ ದೇಶಕ್ಕೆ ಕೋಟಿ ನಮನ..! ಈಗ ನಮ್ಮ ನಿಮ್ಮ ಸರದಿ. ಬೆಚ್ಚಗಿರೋ ನಾವು ನಮ್ಮ ನೆರೆಯ ರಾಜ್ಯಕ್ಕೆ ಸಹಾಯ ಮಾಡದಿದ್ದರೆ ಹೇಗೆ..! ಬನ್ನಿ ಕೈಜೋಡಿಸಿ.. ಕಿರಿಕ್ ಕೀರ್ತಿ ಹಾಗೂ ನಾನು ಹೆಮ್ಮೆಯ ಕನ್ನಡಿಗ ತಂಡ ಇದೇ ಶುಕ್ರವಾರ ರಾತ್ರಿ ಚೆನ್ನೈಗೆ ಹೊರಟಿದೆ. ಅಲ್ಲಿನ ಜನರ ಬದುಕು ಸರಿಪಡಿಸೋ ಪ್ರಯತ್ನದಲ್ಲಿದ್ದಾರೆ..! ನಿಮ್ಮ ಕೈಯಲ್ಲಿ ಏನು ಸಹಾಯ ಮಾಡೋಕಾಗುತ್ತೋ ಮಾಡಿ..! ಇಲ್ಲಿ ಒಂದು ಪಟ್ಟಿ ಇದೆ. ಇದರಲ್ಲಿ ಯಾವ ವಸ್ತುವನ್ನಾದ್ರೂ ಕೊಡಬಹುದು. ಸಾಧ್ಯವಾಗದಿದ್ರೆ ಸ್ವಯಂಸೇಕರಾಗಿ ಹೋಗುವ ಮನಸಿದ್ದು ಹಣದ ಅಭಾವ ಇರುವವರಿಗೆ ಸಣ್ಣ ಮಟ್ಟದ ಆರ್ಥಿಕ ಸಹಾಯವನ್ನೂ ಮಾಡಬಹುದು.. ಏನೇನು ಕೊಡಬಹುದು ಅನ್ನೋ ಪಟ್ಟಿ ಇಲ್ಲಿದೆ. ಈ ವಸ್ತುಗಳನ್ನು ನೀವು ಬೆಂಗಳೂರಿನ ಈ ವಿಳಾಸಕ್ಕೆ ಶುಕ್ರವಾರ ಸಂಜೆಯೊಳಗೆ ತಲುಪಿಸಿ.. ನಾವು ಅದನ್ನು ಚೆನ್ನೈಗೆ ತಲುಪಿಸ್ತೇವೆ..
#206,
ಸೌತ್ ಬ್ಲಾಕ್, ಎರಡನೆ ಮಹಡಿ
ಮಣಿಪಾಲ್ ಸೆಂಟರ್
ಡಿಕನ್ಸನ್ ರಸ್ತೆ
ಬೆಂಗಳೂರು.

Contact : 97316 23333

ಸಹಾಯ ಸಾಮಗ್ರಿಗಳ ಪಟ್ಟಿ.

MEDICINES
Sanitary napkins
Soaps
1. Dolo 650 tablets
2. Benadryl Cough Syrup
3. Eldoper tablets
4. Crocin Tablets 500mg
5. Paracetamol syrup 125mg
6. Emesec 4mg
7. Rantac 150mg
8. Bifilac Capsules
9. Bifilac Sachet
10. Oral Rehydration Solution (ORS) Electral
11. Bandages
12. Cotton Balls or Rolls
13. Dettol
14. Sanitizers
15. Odomos or any good mosquito repellent
16. Mobizox tablets
17. Gelusil Tablets
18. Gelusil Syrup
19. Volini Ointment Or Spray
20. Anti-Histamine Tablets
21. Glucose Powder Or Syrup
22. Sunscreen
23. Amlodac
24. Haloperidol tablets
25. Enteroquinol
FOOD
1. Packaged Biscuits
2. Vacuum Packed Food Products (rice, pulses, etc…)
3. Packaged Drinking Water (1l packaging)
4. Canned Fruits
5. Canned Food (Beans, Corn, etc…)
***anything preserved/long shelf life***
6.chapathi/rotis
7.energy bars
8.jams
9. milk (tetra packs)
EMERGENCY EQUIPMENT
1. Whistles
2. Batteries
3. Portable Power Banks
4. Charging Cables
5. Screwdrivers
6. Hammers
7. Thick Coir Rope
8. Portable Kerosene Stoves
9. Lighters
10. Emergency Torchlights/Beacons
11. Small Tents / Tarpaulin Sheets
12. Mosquito Nets
13. Megaphones( Portable PA Systems) 10 nos.
14. Handheld Spotlights
15. Floatation Devices (Tire Tubes or anything similar)
16. Hooks / Pulleys
17. Towing Rope
18. Hydraulic Jacks
19. Thick Gloves
20. Gumboots
21. Portable Generators
CLOTHING & EMERGENCY APPAREL
1. HIGH VISIBILITY JACKETS/VESTS
2. THICK GLOVES
3. GUMBOOTS
4. FLEECE BLANKETS
5. TARPAULIN SHEETS
6. SMALL TENTS
7. HARD HATS(CONSTRUCTION HELMETS)
8. SAFETY GOGGLES
9. COTTON TSHIRTS
10. TRACK PANTS
11. CAPS OR HATS
12. PLASTIC BAGS OR COVERS
13. FACE MASKS

 

Like us on Facebook  The New India Times

www.facebook.com/thenewindiantimes

TNIT Whats App No : 97316 23333

 

LEAVE A REPLY

Please enter your comment!
Please enter your name here