ಲವ್ ಬೈಟ್ ಏನೇಳುತ್ತೆ ಗೊತ್ತಾ?

1
246

ರೆಹಮಾನ್‌ ಹಾಸನ್‌ ಮತ್ತು ತಂಡದವರು ‘ಲವ್ ಬೈಟ್’ ಎಂಬ ಕಿರುಚಿತ್ರವನ್ನು ಮಾಡಿದ್ದಾರೆ. ಪ್ರೀತಿ ಮತ್ತು ಡೆಂಗ್ಯೂ ಎರಡು‌ ವಿಷಯಗಳನ್ನಿಟ್ಟುಕೊಂಡು‌ ಮಾಡಿರುವ  ಕಿರುಚಿತ್ರವಿದು.
ಲವ್ ಬೈಟ್ ಎಂಬ ಈ ಕಿರುಚಿತ್ರವನ್ನು ನೀವೂ ನೋಡಿ. ಒಂದೊಳ್ಳೆ ಮೆಸೇಜ್ ಇದೆ.

1 COMMENT

LEAVE A REPLY

Please enter your comment!
Please enter your name here