No menu items!
15.2 C
Munich
Wednesday, April 29, 2026

‘ವಿಶ್ವ’ ಹೊಸವರ್ಷವನ್ನು ಸ್ವಾಗತಿಸಿದ್ದು ಹೀಗೆ…!

Must read

2017ಕ್ಕೆ ವಿದಾಯ ಹೇಳಿ, 2018ನ್ನು ಬರಮಾಡಿಕೊಂಡಾಯ್ತು. ಹೊಸ ವರ್ಷದಲ್ಲಿ ಒಂದು ದಿನ ಕಳೆದು, ಎರಡನೇ ದಿನದಲ್ಲಿ ನಾವಿದ್ದೇವೆ. 2017ರ ಡಿಸೆಂಬರ್ 31 ವರ್ಷದ ಕೊನೆ-ಹೊಸ ವರುಷದ ಆರಂಭಕ್ಕೆ ಸಾಕ್ಷಿ ಯಾಗುವ ದಿನ. ವಿಶ್ವದೆಲ್ಲೆಡೆ ಸಂಭ್ರಮದಿಂದ ಹೊಸವರ್ಷಾಚರಣೆ ನಡೆಯಿತು. ಇಲ್ಲಿ ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ಹೊಸವರ್ಷದ ಸಂಭ್ರಮ ಕ್ಷಣದ ವೀಡಿಯೋ ಇಲ್ಲಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article