No menu items!
22.3 C
Munich
Friday, June 19, 2026

ಹೆಲ್ಮೆಟ್ ಇಲ್ದಿದ್ರೆ ಪೆಟ್ರೋಲ್ ಸಿಗಲ್ಲ…!

Must read

ಇನ್ಮುಂದೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಬೈಕ್‌ ಸವಾರರು ಹೆಲ್ಮೆಟ್ ಧರಿಸದೇ ಬಂಕ್ ಗೆ ಹೋದ್ರೆ ಪೆಟ್ರೋಲ್ ಸಿಗುವುದಿಲ್ಲ…!


ಪೆಟ್ರೋಲ್ ಹಾಕಿಸಲು ಬಂಕ್ ಗೆ ಬರೋ ಬೈಕ್ ಸವಾರರು ಹೆಲ್ಮೆಟ್ ಹಾಕಿಕೊಳ್ಳೋದು ಕಡ್ಡಾಯ ನಿಯಮ ರೂಪಿಸಲಾಗಿದೆ. ಹುಬ್ಬಳ್ಳಿ, ಧಾರವಾಡ ಪೊಲೀಸ್ ಆಯುಕ್ತ ಎಂ ಎನ್ ನಾಗರಾಜ್ ಅವರು ಹೆಲ್ಮೆಟ್ ಧರಿಸದೇ ಬರೋರಿಗೆ ಪೆಟ್ರೋಲ್ ನೀಡಬೇಡಿ ಎಂದು ಬಂಕ್ ಮಾಲೀಕರಿಗೆ ಮನವಿ ಮಾಡಿದ್ದಾರೆ.


ಜಾಗೃತಿ ಮೂಡಿಸೋ‌ ಉದ್ದೇಶಿದಿಂದ ಈ ನಿಯಮ ಜಾರಿಗೊಳಿಸಲು ಪೆಟ್ರೋಲ್ ಬಂಕ್ ಮಾಲೀಕರು ಒಪ್ಪಿದ್ದಾರೆ. ಫೆಬ್ರವರಿ 22ರಿಂದಲೇ ಈ ನಿಯಮ ಜಾರಿಗೆ ಬರಲಿದೆ.

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article