No menu items!
11.1 C
Munich
Wednesday, April 29, 2026

ಒಂದೇ ಒಂದು‌ ಸೆಲ್ಫಿಯಿಂದ ಸುದ್ದಿಯಾದ ಪ್ರಭಾಸ್…!

Must read

ನಟ ಪ್ರಭಾಸ್ ಒಂದೇ ಒಂದು ಸೆಲ್ಫಿಯಿಂದ ಸುದ್ದಿಯಾಗಿದ್ದಾರೆ. ಬಾಹುಬಲಿ ಸಿನಿಮಾ ಬಳಿಕ ದೇಶದಾದ್ಯಂತ ಅಭಿಮಾನಿಗಳ ಬಳಗವನ್ನು ಹೆಚ್ಚಿಸಿಕೊಂಡ ಪ್ರಭಾಸ್ ಈ ಬಾರಿ ಸಿನಿಮಾದಿಂದಾಚೆಗೆ ಸುದ್ದಿಯಲ್ಲಿದ್ದಾರೆ.
ಪ್ರಭಾಸ್ ಅಭಿಮಾನಿಗಳನ್ನು ತುಂಬಾನೇ ಪ್ರೀತಿಸ್ತಾರೆ, ಗೌರವಿಸ್ತಾರೆ. ಅವರ ಆಸೆಯನ್ನು‌ ಈಡೇರಿಸ್ತಾರೆ. ಇತ್ತೀಚೆಗೆ ಕಾರ್ಯಮವೊಂದರಲ್ಲಿ ಅಂಗವಿಕಲ ಅಭಿಮಾನಿಯನ್ನು ಪ್ರಭಾಸ್ ಭೇಟಿ‌‌‌‌ ಮಾಡಿದ್ದಾರೆ. ಆ ಅಭಿಮಾನಿಗೆ ಪ್ರಭಾಸ್ ಜೊತೆ ಸೆಲ್ಫಿ ತೆಗೆಸಿಕೊಳ್ಳಬೇಕೆಂಬ ಆಸೆ.

ಆದರೆ ನಿಲ್ಲಲು ಕಾಲುಗಳಿಲ್ಲ…! ಅದನ್ನು ಗಮನಿಸಿದ ಪ್ರಭಾಸ್ ಮೊಣಕಾಲನ್ನು ನೆಲಕ್ಕೆ ಊರಿ ಸೆಲ್ಫಿ ನೀಡಿ ಅಭಿಮಾನಿಯನ್ನು ಸಂತೋಷಪಡಿಸಿದ್ದಾರೆ. ಈ ಫೋಟೋ ವೈರಲ್ ಆಗಿದ್ದು, ಈ ಮೂಲಕ ಪ್ರಭಾಸ್ ಸುದ್ದಿಯಲ್ಲಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article