No menu items!
19.6 C
Munich
Tuesday, April 28, 2026

ಅಲ್ಲಿ ಸಲ್ಮಾನ್ ಖಾನ್ ಇಲ್ಲಿ ಪ್ರಜ್ವಲ್ ದೇವರಾಜ್…!

Must read

ಪ್ರಜ್ವಲ್ ದೇವರಾಜ್ ಚೌಕ ಸಿನಿಮಾದಲ್ಲಿ ಪೊಲೀಸ್ ಡ್ರೆಸ್‍ನಲ್ಲಿ ಮಿಂಚಿದ್ದರು..! ಇದೀಗ ಮತ್ತೆ ಪೊಲೀಸ್ ಖದರ್‍ನಲ್ಲಿ ಸದ್ದು ಮಾಡಲು ರೆಡಿಯಾಗಿದ್ದಾರೆ ಡೈನಾಮಿಕ್ ಪ್ರಿನ್ಸ್…!

ಚೌಕ ಸಿನಿಮಾದ ಬಳಿಕ ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳದ ಪ್ರಜ್ವಲ್ ಅವರನ್ನು ಅಭಿಮಾನಿಗಳು ಮತ್ತೆ ಪೊಲೀಸ್ ಪಾತ್ರದಲ್ಲಿ ನೋಡಬಹುದು. ಆದರೆ, ಈ ಸಿನಿಮಾದಲ್ಲಿ ಪ್ರಜ್ವಲ್ ಕೆಂಪೇಗೌಡ ಸುದೀಪ್ ಅಲ್ಲ.. ! ದಬಾಂಗ್ ಸಲ್ಮಾನ್ ಖಾನ್…!


ಹೌದು, ಪವನ್ ಒಡೆಯರ್ ಅವರ ಜೊತೆ ಕೆಲಸ ಮಾಡಿದ ಅನುಭವವಿರೋ ನರಸಿಂಹ ನಿರ್ದೇಶದ ಚಿತ್ರದಲ್ಲಿ ಪ್ರಜ್ವಲ್ ನಟಿಸಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಪುಷ್ಪಕ ವಿಮಾನ ನಿರ್ಮಾಣ ತಂಡವೇ ಬಂಡವಾಳ ಹಾಕಲಿದೆಯಂತೆ…!ನಾಯಕಿಯ ಹುಡುಕಾಟ ನಡೆಯುತ್ತಿದ್ದು, ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳಲಾಗ್ತಿದೆ. ಚಿತ್ರದಲ್ಲಿ ದಬಾಂಗ್‍ನ ಸಲ್ಮಾನ್ ಖಾನ್ ಅವರಂತೆ ಕಾಮಿಕ್ ಪೊಲೀಸ್ ಅಥವಾ ಫನ್ ಕಾಪ್ ಪಾತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ಕಾಣಿಸುತ್ತಾರಂತೆ…!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article