ನೀವೂ ಬೆಂಗಳೂರಲ್ಲಿ ಸೈಟ್ ತಗೋಬೇಕಾ..? ನಿಮ್ಮ ಕೈಗೆಟುಕೋ ದರದಲ್ಲಿ ಸೈಟುಗಳು ಇಲ್ಲಿವೆ ನೋಡಿ..

0
90

ಬೆಂಗಳೂರಲ್ಲಿ ಸೈಟ್ ತಗೋಬೇಕು ಅನ್ನೋದು ಎಲ್ಲರ ಕನಸು. ಆದ್ರೆ ಅದು ಅಷ್ಟು ಸುಲಭದ ಮಾತಲ್ಲ..! ಪ್ರತಿ ಇಂಚು ಭೂಮಿಗೂ ಇಲ್ಲಿ ಬಂಗಾರದ ಬೆಲೆ.. ಅದಕ್ಕಾಗಿಯೇ ಜನ ಬೆಂಗಳೂರಲ್ಲಿ ಸೈಟ್ ಅಂದ್ರೆ ಬೆಚ್ಚಿಬೀಳ್ತಾರೆ.. ಆದ್ರೆ ಇವತ್ತಲ್ಲಾ ನಾಳೆ ಹಾಕಿರೋ ದುಡ್ಡಿಗೆ ಡಬಲ್ ತ್ರಿಬಲ್ ವಾಪಸ್ ಬಂದೇ ಬರುತ್ತೆ ಅಂತ ಗ್ಯಾರಂಟಿ ಇದ್ದೋರು ಬೆಂಗಳೂರು ಭೂಮಿಯ ಮೇಲೆ ಇನ್ವೆಸ್ಟ್ ಮಾಡ್ತಿದ್ದಾರೆ..! ಹಾಗೇ ಸಿಟಿ ಏರಿಯಾದಲ್ಲಂತೂ ಸೈಟ್ ತಗೋಬೇಕು ಅಂದ್ರೆ ಕೋಟಿ ಕೋಟಿ ದುಡ್ಡಿರಬೇಕು. ಅದರ ಬದಲು ಸ್ವಲ್ಪ ಹೊರಭಾಗದಲ್ಲಿ ಸೈಟ್ ತಗೊಂಡ್ರೆ ಮುಂದೆ ಇಂಪ್ರೂವ್ ಆಗೇ ಆಗುತ್ತೆ..! ಹೀಗೆ ಯೋಚನೆ ಮಾಡೋರಿಗೆ ಇಲ್ಲಿದೆ ನೋಡಿ ಒಂದು ಅದ್ಭುತ ಆಫರ್..!
ದೇವನಹಳ್ಳಿಯಿಂದ ಕಗ್ಗಲಹಳ್ಳಿ ಮಾರ್ಗದಲ್ಲಿ ಎಲ್ಲಾ ರೀತಿಯಲ್ಲೂ ಸಕಲ ಸೌಕರ್ಯಗಳಿಗೂ ಹತ್ತಿರವಿರೋ ಲೇಔಟ್ ರೆಡಿಯಾಗಿದೆ..! ಪ್ರಶಾಂತ್ ಗಾರ್ಡನ್ಸ್ ರೆಸಿಡೆನ್ಷಿಯಲ್ ಲೇಔಟ್ ಹೆಸರಿನ ಈ ಬಡಾವಣೆ ಸುಸಜ್ಜಿತವಾಗಿ ಗ್ರಾಹಕರಿಗೆ ಸೈಟ್ ನೀಡಲು ಸಿದ್ಧವಾಗಿದೆ.. ಬೆಂಗಳೂರಿನಲ್ಲಿ ಸೈಟ್ ತಗೊಳೋಕೆ ಒಂದು ಸ್ಕ್ವೇರ್ ಫೀಟಿಗೆ 5 ಸಾವಿರದಿಂದ ಐವತ್ತು ಸಾವಿರದವರೆಗೂ ಪಾವತಿಸಬೇಕು. ಆದ್ರೆ ಇಲ್ಲಿ ಹಾಗಿಲ್ಲ.. ನಿಮ್ಮ ಬಜೆಟ್ಟಿಗೆ ತಕ್ಕ ಸೈಟ್ ಇಲ್ಲಿ ಸಿಗುತ್ತೆ.. ಏರ್ ಪೋರ್ಟ್ ನಿಂದ ಕೇವಲ ಆರು ಕಿಲೋಮೀಟರ್ ದೂರದಲ್ಲಿದೆ.ಇನ್ನೇನು ರೆಡಿಯಾಗಲಿರೋ ಹೊಸ ಮಾನ್ಯತಾ ಟೆಕ್ ಪಾರ್ಕ್ ನಿಂದ ಕೇವಲ 2 ಕಿಲೋಮೀಟರ್ ದೂರದಲ್ಲಿದೆ..! ಹಾರ್ಡ್ ವೇರ್ ಪಾರ್ಕ್ ನ ಎದುರಲ್ಲೇ ಈ ಲೇಔಟ್ ಇರೋದು ಮತ್ತೊಂದು ವಿಶೇಷ.. ಸುತ್ತಮುತ್ತಲೂ ಇನ್ಫೋಸಿಸ್, ರಿಲಯನ್ಸ್, ಟಿ.ಸಿ.ಎಸ್ ಸೇರಿದಂತೆ ಸಾಕಷ್ಟು ಸಾಫ್ಟ್ ವೇರ್ ಹಾಗೂ ಬೇರೆಬೇರೆ ಕಂಪನಿಗಳು ತಲೆಎತ್ತಲಿವೆ..! ಟೋಟಲಿ ಸೈಟ್ ತಗೊಳೋಕೆ ಇದು ಬೆಸ್ಟ್ ಆಫ್ ದಿ ಬೆಸ್ಟ್ ಅಂದ್ರೆ ಅತಿಶಯೋಕ್ತಿ ಅಲ್ಲ..!
ಒಮ್ಮೆ ನೀವು ಈ ಬಡಾವಣೆಗೆ ಭೇಟಿಕೊಟ್ರೆ 100% ನಿಮಗೆ ಇಷ್ಟವಾಗುತ್ತೆ..! ಡಾಕ್ಯುಮೆಂಟ್ಸ್ ಎಲ್ಲಾ ಪಕ್ಕಾ ಪರ್ಫೆಕ್ಟ್..! ಇನ್ನೇನು ಬೇಕು.. ಈಗಲೇ ಕಾಲ್ ಮಾಡಿ ಸೈಟ್ ವಿಸಿಟ್ ಫಿಕ್ಸ್ ಮಾಡಿ : 98450-01272

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ತನಗಿಂತ ಮೂರು ವರ್ಷ ಚಿಕ್ಕವನಾದ ಹುಡುಗನ್ನು ಪ್ರೀತಿಸಿ ಮದುವೆಯಾದಳು..!

ಎರಡು ಮುಖವುಳ್ಳ ಮಾನವನನ್ನು ಕಂಡಿದ್ದೀರಾ..?

12,000 ಹುಡುಗಿಯರನ್ನು ಲೈಂಗಿಕ ಗುಲಾಮಗಿರಿಯಿಂದ ಕಾಪಾಡಿದ ತಾಯಿ..! ಇವರು ಕಟ್ಟಿದ `ತಾಯಿಮನೆ’ ಸಂತ್ರಸ್ತರ ತವರು ಮನೆ..!

ಅಂದು ಅಮ್ಮ ಇಲ್ಲದಿದ್ದರೆ ಹೇಗಿರುತ್ತಿತ್ತು ಗೊತ್ತಾ..? ಅಪ್ಪ ಎಂಬ ಗುಮ್ಮ ಕೊನೆಗೂ ಹೀರೋ ಆದ

ಹುಚ್ಚ ವೆಂಕಟನ ಈ ಇಂಟರ್ವ್ಯೂ ನೋಡಿದೀರಾ..? ಅಯ್ಯೋ ಸಖತ್ ಮಜಾ ಇದೆ.. ನೋಡಿ…

ನಿಮ್ಮ ಪ್ರಕಾರ ಬಿಗ್ ಬಾಸ್ ಗೆಲ್ಲೋರು ಯಾರು..? ಈಗಲೇ ಕಮೆಂಟ್ ಮಾಡಿ, ಓಟ್ ಮಾಡಿ..!

ವಾಲ್ಮೀಕಿ ತನ್ನ ತಪ್ಪನ್ನು ತಿದ್ದಿಕೊಂಡಿದ್ದರಿಂದ ಮಹರ್ಷಿಯಾದರು..! ವಾಲ್ಮೀಕಿ ಜಯಂತಿಯ ಶುಭಾಶಯಗಳು..!

ಇಡೀ ಹಳ್ಳಿಗೆ ವಿದ್ಯುತ್ ಭಾಗ್ಯ ಕರುಣಿಸಿದ ವಿದ್ಯಾರ್ಥಿ..!

ಆತನ ಆಸ್ತಿ ಬಗ್ಗೆ ಕೇಳಿದ್ರೆ ಬೆಚ್ಚಿಬೀಳ್ತೀರಿ..! ಲಕ್ಷ್ಮೀ ಇದ್ದರೂ ದುರಾದೃಷ್ಟ ಬೆನ್ನಿಗೇರಿಸಿಕೊಂಡವನೀತ..!

ಕಜಕಿಸ್ತಾನದಲ್ಲಿದೆ ಕುಂಭಕರ್ಣನೂರು..! ಇಲ್ಲಿನ ಜನರಿಗೆ ನಿದ್ರೆ ಮಾಡುವುದೇ ದೊಡ್ಡ ಕೆಲಸ

ಬಸ್ ಸ್ಟ್ಯಾಂಡ್ ನಲ್ಲಿ ನಿಂತಾಗ ಈಕೆಗೆ ಬಸ್ ಸಿಗದಿದ್ದರೆ ಏನ್ಮಾಡ್ತಾಳೆ ಗೊತ್ತಾ..?

 ಇಲ್ನೋಡ್ರೀ ಕೆಲಸ ಕಮ್ಮಿ, ಸಂಬಳ ಜಾಸ್ತಿ…!

ಭಾರತದ 50% ಆಸ್ತಿ 1% ಟಾಪ್ ಶ್ರೀಮಂತರ ಬಳಿಯೇ ಇದೆ..!

ತಾಳಿ ಕಟ್ಟಿದ ಐದೇ ನಿಮಿಷಕ್ಕೆ ತಾಳಿ ಕಿತ್ತು ವಾಪಸ್ ಕೊಟ್ಟ ವಧು..! ಅಷ್ಟಕ್ಕೂ ಅವಳು ಆ ನಿರ್ಧಾರ ಮಾಡಿದ್ದು ಯಾಕೆ ಗೊತ್ತಾ..?

 ನಾಲ್ಕನೇ ತರಗತಿಯಲ್ಲೇ ಪ್ರೀತಿಸಿದ್ದ ಜೋಡಿಹಕ್ಕಿಗಳು..! ಇಂಥಾ ಲವ್ ಸ್ಟೋರಿಯನ್ನು ನೀವೆಲ್ಲೂ ಕೇಳಿಲ್ಲ..ನೋಡಿಲ್ಲ..

LEAVE A REPLY

Please enter your comment!
Please enter your name here