No menu items!
17.7 C
Munich
Friday, May 1, 2026

ಪ್ರಥಮ್‍ಗೆ ಸಂಜನಾ ಹುಚ್ಚು ನೆತ್ತಿಗೇರಿದೆ | ಭುವನ್‍ಗೆ ಒಂಥರಾ ಟೆನ್ಷನ್ ಸ್ಟಾರ್ಟ್ ಆಗಿದೆ

Must read

ಮೊನ್ನೆ ಐ ಲವ್ ಯು ಪ್ರಥಮ್ ಎಂದಿದ್ದ ಸಂಜನಾ ಭುವನ್ ಮುಂದೆ ನಾನು ಹೇಳೇ ಇಲ್ಲ ಎಂದು ಸುಳ್ಳು ಹೇಳುತ್ತಾಳೆ. ಬಿಗ್ ಬಾಸ್ ಮನೆಯಲ್ಲಿ ಒಂಥರಾ ಟ್ರೈಯಾಂಗಲ್ ಲವ್ ಸ್ಟೋರಿ ನಡಿತಿದೆ.

ಬಿಗ್ ಬಾಸ್ ಮನೆಯ ಬೆಡ್ ರೂಂನಲ್ಲಿ ಒಂದೆಡೆ ಪ್ರಥಮ್ ,ಇನ್ನೊಂದು ದಿಕ್ಕಿನಲ್ಲಿ ಸಂಜನಾ. ಪ್ರಥಮ್ ದಿನಕ್ಕೊಮ್ಮೆ ಐ ಲವ್ ಯು ಎಂದು ಹೇಳು ಎಂದು ಸಂಜನಾಳ ಪೀಡಿಸುತ್ತಿದ್ದ. ಸಂಜನಾ ನಾಚಿಕೊಂಡು ನಾನು ಆಲ್ ರೆಡಿ ಕಮಿಟ್ ಆಗಿದ್ದೇನೆ ಎಂದರೂ ಬಿಡದ ಪ್ರಥಮ್. ಸಿನಿಮಾಗಳಲ್ಲಿ ಮನೆಯವರ ಒತ್ತಡಕ್ಕೆ ಒಪ್ಪಿ ಹೀರೋನ ಬಿಟ್ಟು ಬೇರೆ ಅವರ ಜೊತೆ ಹೀರೋಯಿನ್ ಕಮಿಟ್ ಆದಂಗೆ ನೀವು ಆಗಿರಬಹುದು ಎಂಬ ಅರ್ಥದಲ್ಲಿ ಸಂಜನಾಗೆ ತಲೆ ತಿನ್ನೋಕೆ ಶುರುಮಾಡಿದ. ಅದಕ್ಕೂ ಸಮಜಾಯಿಷಿ ಕೊಟ್ಟ ಸಂಜನಾ..ಅದು ಆ ರೀತಿಯಲ್ಲಿ ಅಲ್ಲ. ನಾನು ನಾನಾಗಿಯೇ ಮನಸ್ಸಿನಿಂದಲೇ ಕಮಿಟ್ ಆಗಿದ್ದೇನೆ ಎಂದಳು. ಅದಕ್ಕೂ ಬಿಡದ ಪ್ರಥಮ್ ಹೋಗ್ಲಿ ದಿನಕ್ಕೆ ಒಮ್ಮೆ ಆದ್ರೂ ಐ ಲವ್ ಯು ಎನ್ನಬೇಕು ಎಂದು ಭಿಕ್ಷೆ ಬೇಡುತ್ತಿದ್ದಾನೆ.
ಇವರಿಬ್ಬರು ಮಾತನಾಡುವುದನ್ನು ಬಾಗಿಲು ಬದಿಯಲ್ಲಿ ನಿಂತು ಗೊಂದಲ, ಆತಂಕದಿಂದ ನೋಡುತ್ತಿದ್ದ ಭುವನ್ .ಮಧ್ಯ ಸ್ವಲ್ಪ ಬಾಗಿಲು ತೆರೆದು ಸಂಜನಾಳನ್ನು ಅದೇನೋ ಪ್ರಶ್ನಿಸಿ ಹೋದ. ಅವಳು ಉತ್ತರಿಸಿ ಕಳುಹಿಸಿದಳು..!

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಅನಿಲ್-ಉದಯ್ ಕುಟುಂಬಕ್ಕೆ ನೆರವು ನೀಡಲು ಮುಂದಾದ ಯಶ್

ಯಶ್ ರಾಧಿಕಾ ಲವ್ ಶುರುವಾಗಿದ್ದು ಹೇಗೆ ಅಂತ ಸತೀಶ್ ಹೇಳ್ತಾರೆ ಕೇಳಿ..!

ಇವಳು ಜಯಲಲಿತಾ ಮಗಳು ಎಂದು ಸುದ್ದಿ ವೈರಲ್.! ಆದರೆ ಇವರು ಯಾರು ಗೊತ್ತಾ.?

ಸಿನಿಮಾ ಥಿಯೇಟರ್‍ನಲ್ಲಿ ಯುವಕ ಯುವತಿಯರಿಗೆ ಹಿಗ್ಗಾ ಮುಗ್ಗಾ ಥಳಿತ: ಕಾರಣ ಏನ್ ಗೊತ್ತಾ..?

ಐ ಲವ್ ಯು, ಐ ಲವ್ ಯು ಪ್ರಥಮ್ ಎಂದ ಸಂಜನಾ!

ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ ಪಾಕ್ ನಿರೂಪಕಿ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article