ರೆಹಮಾನ್ ಗೊತ್ತು ತಾನೇ ನಿಮಗೆ..? ರೀ, ಎ.ಆರ್.ರೆಹಮಾನ್ ಅಲ್ಲಾರೀ ನಮ್ಮ ಕನ್ನಡದ ರೆಹಮಾನ್..! ಕನ್ನಡದ ರೆಹಮಾನ್ ಯಾರು ಅಂತ ಕೇಳಿದ್ರೆ ಗಲಾಟೆ ಆಗುತ್ತೆ..! ನಮ್ಮ ರೆಹಮಾನ್ ಅಂದ್ರೆ ಟಿವಿ9 ರೆಹಮಾನ್..! ಕನ್ನಡದಲ್ಲಿ ನ್ಯೂಸ್ ಓದೋ ಸ್ಮಾರ್ಟ್ ಬಾಯ್ಸ್ ಲೀಸ್ಟಲ್ಲಿ ಟಾಪಲ್ಲಿರೋ ಈ ರೆಹಮಾನ್ ಈಗ ಕನ್ನಡದ `ಯೋಯೋ’ ಆಗಿದ್ದಾರೆ..! ಯಾವಾಗ್ಲೂ ಸೀರಿಯಸ್ ಆಗಿ ನ್ಯೂಸ್ ಓದೋದ್ರಲ್ಲಿ, ರಾಜಕಾರಣಿಗಳ ಬೆಂಡೆತ್ತೋದ್ರಲ್ಲಿ ಬಿಜಿಯಾಗಿದ್ದ ರೆಹಮಾನ್ ಈಗ ಸ್ವಲ್ಪ ರಿಲ್ಯಾಕ್ಸ್ ಆಗಿ ಕನ್ನಡದ ಪಾಪ್ ಸಾಂಗ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.. ರೆಹಮಾನ್ ಈ ಲುಕ್ಕಲ್ಲೂ ಸೂಪರ್ ಅಂತ ಪ್ರೂವ್ ಮಾಡಿದ್ದಾರೆ..! ವಿಕ್ಕಿ ರಾಜ್ ಅನ್ನೋರ ಯೂಟ್ಯೂಬ್ ಚ್ಯಾನಲ್ ನಲ್ಲಿ ಈ ವೀಡಿಯೋ ಓಡ್ತಾ ಇದೆ..ಇಲ್ನೋಡಿ ನಮ್ಮ ರೆಹಮಾನ್ ಹೊಸ ಲುಕ್..! ನಾನೇ ಮಹಾರಾಜಾ ಅಂತಿದ್ದಾರೆ ರೆಹಮಾನ್… ನೋಡಿ .. ಎಂಜಾಯ್ ಮಾಡಿ..!
Video :
POPULAR STORIES :
ಟಿವಿ ಸ್ಟೂಡಿಯೋದಲ್ಲೇ ಸಖತ್ ಫೈಟಿಂಗ್..! ಬಾಬಾಗೂ, ಲೇಡಿ ಜ್ಯೋತಿಷಿಗೂ ಲೈವ್ ಜಟಾಪಟಿ..!
ಅವನ ಕಣ್ಣು ಕಿವಿಯಲ್ಲಿತ್ತು..!? ಮಾನವ ಜಗತ್ತಿನಲ್ಲಿ ಇವನೊಂದು ಅದ್ಭುತ..!
ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?
ಮದುವೆ ಆಯ್ತಾ..? ಡೈವೋರ್ಸ್ ಯಾವಾಗ..?!
ಸಿಹಿ ಚಹಾದ ಹಿಂದಿನ ಕಹಿ ಸತ್ಯ…!
ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ಜನಸಾಮಾನ್ಯನ ಲೈಫ್ ಚಿಂದಿ ಚಿತ್ರಾನ್ನ..!
ಅವತ್ತು ಎಮ್ಮೆ ಕಾಯುತ್ತಿದ್ದವ ಇಂದು ಬಿಪಿಒ ಕಂಪನಿಯ ಮಾಲಿಕ..! ರಿಯಲ್ ಹೀರೋ..
ಇಟ್ ಹ್ಯಾಪನ್ಸ್ ಓನ್ಲಿ ಇನ್ ದುಬೈ..!
ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ “ಅತ್ತೆಪ್ರೀತಿ”
ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!
ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!
ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!
ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!
ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!
ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : [email protected]
atorvastatin us order atorvastatin 40mg pill buy lipitor 40mg sale