No menu items!
15 C
Munich
Saturday, June 13, 2026

ಕಿರಿಕ್ ಪಾರ್ಟಿ ಬೆಡಗಿ ಮೇಲೆ ಬಿತ್ತು ರಾಜಮೌಳಿ ಕಣ್ಣು..!

Must read

ಕಿರಿಕ್ ಪಾರ್ಟಿ ಸಿನಿಮಾ‌ ಮೂಲಕ‌ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ ಅವರು ಈಗ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಪರಭಾಷೆಯ ಸಿನಿಮಾಗಳಲ್ಲೂ ಬೇಡಿಕೆ ಪಡೆದಿದ್ದಾರೆ.


ನಾಗಶೌರ್ಯ ಅಭಿನಯದ ಚಲೋ ಚಿತ್ರದಲ್ಲಿ ನಟಿಸಿ ತೆಲುಗು ಅಭಿಮಾನಿಗಳ ಮನಗೆದ್ದ ಈ ಚೆಲುವಿಗೆ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರಿಂದ ಅವಕಾಶ ಬಂದಿದೆ. ಬಾಹುಬಲಿ ಬಳಿಕ ಮೆಗಾ ಸಿನಿಮಾ ಕೈಗೆತ್ತಿಕೊಂಡಿರುವ ರಾಜ್ ಮೌಳಿ ತೆಲುಗಿನ ಇಬ್ಬರು ಸ್ಟಾರ್ ನಟರ ಜೊತೆ ಮುಂದಿನ ಸಿನಿಮಾ‌ಮಾಡ್ತಿದ್ದಾರೆ.


ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್ ಟಿ ಆರ್ ಈ ಚಿತ್ರದ ನಾಯಕರು. ಇಬ್ಬರಲ್ಲಿ ಒಬ್ಬರ ಜೋಡಿಯಾಗಿ ರಶ್ಮಿಕ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article