ರವಿ ಡಿ ಚನ್ನಣ್ಣನವರ್ ಅಧಿಕಾರ ಸ್ವೀಕಾರ

Must read

ಬೆಂಗಳೂರು ನಗರ ಪಶ್ಚಿಮ‌ ವಿಭಾಗದ ‌ಡಿಸಿಪಿಯಾಗಿ ರವಿ ಡಿ ಚನ್ನಣ್ಣನವರ್ ಅಧಿಕಾರ ಸ್ವೀಕರಿಸಿದರು.


ಮೈಸೂರು ಎಸ್ ಪಿಯಾಗಿ ಸುಮಾರು ಒಂದುವರೆ ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಚನ್ನಣ್ಣನವರ್ ಇಂದು ಬೆಂಗಳೂರು ಪಶ್ಚಿಮ ವಿಭ ಡಿಸಿಪಿಯಾಗಿ ಅಧಿಕಾರವಹಿಸಿಕೊಂಡರು.


ಈ ಮೊದಲು ಡಿಸಿಪಿಯಾಗಿದ್ದ ಎಮ್ ಎನ್ ಅನುಚೇತನ್ ಅವರು ಸಿಐಡಿ ಎನ್ ಐಟಿ ವಿಭಾಗಕ್ಕೆ ಡಿಸಿಪಿ (ತನಿಖಾಧಿಕಾರಿ) ಯಾಗಿ ವರ್ಗಾವಣೆಯಾಗಿದ್ದಾರೆ. ಅವರು ಇಂದು ಚನ್ನಣ್ಣನವರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

- Advertisement -spot_img

More articles

- Advertisement -spot_img

Latest article