ಖ್ಯಾತ ಸ್ಯಾಂಡಲ್‍ವುಡ್ ನಟಿ ಸಂಜನಾ ಈಗ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಗಂಡ-ಹೆಂಡತಿ ಸಿನಿಮಾ ಮೂಲಕ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಂಡ ನಟಿ ಸಂಜನಾಗೆ ಕೇವಲ ಸ್ಯಾಂಡಲ್‍ವುಡ್‍ನಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲೂ ಕೂಡ ಬಹು ಬೇಡಿಕೆಯ ನಟಿಯಾಗಿದಾರೆ. 2006ರಲ್ಲಿ ತಮಿಳು ಸಿನಿಮಾರಂಗ ಪ್ರವೇಶ ಮಾಡಿದ ನಟಿ ಸಂಜನಾ ‘ಒರು ಕಾದಲ್ ಸೈವೀರ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅದಾದ ನಂತ್ರ ತೆಲುಗಿನ ಬುಜ್ಜಿಗಾಡು ಸೇರಿದಂತೆ ಅನೇಕ ತೆಲುಗು ಸಿನಿಮಾದಲ್ಲಿ ಪ್ರಮುಖ ರೋಲ್‍ನಲ್ಲಿ ಕಾಣಿಸಿಕೊಂಡಿದ್ದಾಳೆ ಈ ಸೌತ್ ಇಂಡಸ್ಟ್ರಿ ಬೆಡಗಿ. ಇದೀಗ ಈ ನಟಿ ಮಾಲಿವುಡ್‍ನಲ್ಲೂ (ಮಲಯಾಳಂ ಫಿಲಂ ಇಂಡಸ್ಟ್ರಿ) ಬಹು ಬೇಡಿಕೆಯ ನಟಿಯಾಗಿದ್ದು ಈಗಾಗಲೆ ಮೂರು ಮಲಯಾಳಂ ಸಿನಿಮಾದಲ್ಲಿ ಸಂಜನಾ ನಟಿಸಿದ್ದಾರೆ. ಅದರಲ್ಲೂ ಖ್ಯಾತ ಸಿನಿಮಾ ನಟ ಮೆಘಾ ಸ್ಟಾರ್ ಮೋಹನ್ ಲಾಲ್ ಅಭಿನಯದ ಕಾಸನೋವ್ವ ಸಿನಿಮಾದಲ್ಲಿ ಅವರೊಂದಿಗೆ ಸಂಜನಾ ಸ್ಕ್ರೀನ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಈಗ ಮತ್ತೊಂದು ಮಲಯಾಳಂ ಸಿನಿಮಾ ಜನ್ನತ್‍ನಲ್ಲಿ ಅಭಿನಯಿಸಿದ್ದಾರೆ ನಮ್ಮ ಸ್ಯಾಂಡಲ್‍ವುಡ್ ನಟಿ. ಈ ಸಿನಿಮಾದ ಅಫಿಶಿಯಲ್ ಸಾಂಗ್ ಈಗಾಗ್ಲೆ ಯೂಟ್ಯೂಬ್‍ನಲ್ಲಿ ಹರಿದಡ್ತಾ ಇದ್ದು ‘ಯಾ ಮೌಲಾ’ ಬಿಡುಗಡೆಯಾದ ಚಿತ್ರದ ಮೊದಲ ಹಾಡಾಗಿದೆ. ಈ ಚಿತ್ರಕ್ಕೆ ಆರ್.ಎ ಬಷೀರ್ ಸಂಗೀತ ನಿರ್ದೇಕರಾಗಿದ್ದಾರೆ. ಹೇಗಿದೆ ಆ ಹಾಡು ಎಂಬ ಕುತೂಹಲ ನಿಮಗಿದ್ರೆ ನಾವ್ ತೋರಿಸ್ತೀವಿ ನೋಡಿ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಬಿಗ್ ಬ್ರೇಕಿಂಗ್ ನ್ಯೂಸ್: ಇಂದು ನಡೆಯಬೇಕಿದ್ದ ಶಶಿಕಲಾ ಪ್ರಮಾಣ ವಚನಕ್ಕೆ ಬ್ರೇಕ್..!
ತಮಿಳಿನ ಪೂಜೈ ರಿಮೇಕ್ ಚಿತ್ರದಲ್ಲಿ ಪುನೀತ್ ಹೀರೋ.
ಸತ್ರೂ ಲವ್ ಮ್ಯಾರೇಜ್ ಆಗಲ್ವಂತೆ ಈ ನಟಿ.
ಹಳ್ಳಿಡಾಕ್ಟ್ರು – ಇವರಿಂದಲೇ ಹಳ್ಳಿಯ ಸೊಗಡು ಇನ್ನು ಉಳಿದಿರೋದು.
ವಿಷ್ಣುದಾದರಿಂದ ಸೂಪರ್‍ಸ್ಟಾರ್ ಆದ್ರಂತೆ ಈ ನಟ..!
ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ