No menu items!
10 C
Munich
Friday, April 24, 2026

ಬಿಗ್‍ಬಾಸ್ ಮನೆಯಿಂದ ಶೀತಲ್ ಔಟ್.!

Must read

ಒಂದ್ಸಲ ಮನೆಯಿಂದ ಆಚೆ ಹೋಗಿ, ಮತ್ತೆ ರೀ ಎಂಟ್ರಿ‌ಕೊಟ್ಟು. ಮತ್ತೆ ತಾನೊಬ್ಬ ಅದ್ಭತ ‘ನಟಿ’ ಅಂತ ಸಾಭೀತು ಪಡಿಸಿದ್ದ ಆಕೆ ಮತ್ತೆ ಮನೆಯಿಂದ ಹೊರಗೆ ಹೋಗಿದ್ದಾರೆ!
ಯಾರಪ್ಪಾ ಇದು? ಇದು ಅವರಿವರ ಮನೆಕಥೆಯಲ್ಲ. ಬಿಗ್ ಬಾಸ್ ಮನೆ ಕತೆ!
ಕೆಲವು ದಿನಗಳ ಹಿಂದೆ ಎಲಿಮಿನೇಟ್ ಆಗಿ, ಸೀಕ್ರೇಟ್ ರೂಂ ನಲ್ಲಿ ಕಾಲ ಕಳೆದು. ಮತ್ತೆ ಬಿಗ್ಬಾಸ್ ಮನೆಗೆ ಬಲಗಾಲಿಟ್ಟು ಬಂದ ನಿರೂಪಕಿ , ನಟಿ ಶೀತಲ್ ಶೆಟ್ಟಿ ಮತ್ತೆ ಎಲಿಮಿನೇಟ್ ಆಗುವ ಮೂಲಕ ಮನೆಯಿಂದ ಆಚೆ ಬರುವುದರೊಂದಿಗೆ ಬಿಗ್ ಬಾಸ್ ನಲ್ಲಿನ ತಮ್ಮ ಪಯಣ ಮುಗಿಸಿದ್ದಾರೆ.
ಹೌದು, ಬಿಗ್ ಬಾಸ್ ಮನೆಯಿಂದ ಶೀತಲ್ ಶೆಟ್ಟಿ ಹೊರಬಂದಿದ್ದಾರೆ. ಯಾರು ಎಲಿಮಿನೇಟ್ ಆಗ್ತಾರೆಂಬ ಕುತೂಹಲಕ್ಕೆ ತೆರೆ ಬಿದ್ದಿದೆ.
ಗಳಿಗೆಗೆ ಒಂದೊಂದ್ ಥರ ಆಡ್ತಾ ಇದ್ದಾ ಡೆವಿಲ್ ಶೀತಲ್ ಗೆ ಇಂದು ರಾತ್ರಿ‌ ಬಿಗ್ ಬಾಸ್ ಮನೆಯಿಂದ ಬೀಳ್ಕೊಡಿಗೆ ಇದೆ ಎಂದು ಖಚಿತ ಮೂಲಗಳಿಂದ ತಿಳಿದುಬಂದಿದೆ.
ಚೆನ್ನಾಗಿ ‘ ಆಡಿ’ ದ ಶೀತಲ್ ಗೆ ಈ ಮೂಲಕ ವಿದಾಯ ಹೇಳುತ್ತಿದ್ದಾರೆ ಉಳಿದವರ ಅಭಿಮಾನಿಗಳು

https://youtu.be/wbPKmFPiXlA

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಕಿರಿಕ್ ಪಾರ್ಟಿ ಟ್ರೇಲರ್‍ನ ಕಿರಿಕ್ ಕನ್ನಡಿಗರು ಮಾಡುದ್ರೆ ಹೇಗಿರುತ್ತೆ ಗೊತ್ತಾ..?

ಈ ವಾರ ಯಾರೂ ಪ್ರಥಮ್‍ನ ನಾಮಿನೇಟ್ ಮಾಡಲಿಲ್ಲ ಯಾಕೆ ಗೊತ್ತಾ.? ಇದರ ಹಿಂದಿನ ರಹಸ್ಯ ಬಯಲು.!!!

ಹಗಲಿನಲ್ಲಿ ಟಾಪ್ ಸಾಫ್ಟ್ ವೇರ್ ಇಂಜಿನಿಯರ್.! ರಾತ್ರಿ ಆದ್ರೆ ಸೀರೆ ಧರಿಸುವ ಗಂಡ..!

ಉಪೇಂದ್ರ ಹಾಗೂ ಯಶ್ ಬಗ್ಗೆ ಹಂಸಲೇಖ ಹೇಳಿದ್ದಾದ್ರೂ ಏನು..?

ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿ ಈ ಪುಟ್ಟ ಹೃದಯ…!! Real Love Story

ಜನವರಿಯಿಂದ ಜಿಯೋ ಫ್ರೀ ಇಂಟರ್‍ನೆಟ್ ಕ್ಯಾನ್ಸಲ್..?!!

ಬ್ಯಾಂಕ್ ಜೊತೆ ಬ್ಯುಸಿನೆಸ್ ಮಾಡಲು ಅವಕಾಶ, ಪ್ರತಿ ತಿಂಗಳು 30,000 ತನಕ ಆದಾಯ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article