No menu items!
22.5 C
Munich
Monday, June 15, 2026

ಜಾಸ್ತಿ ನಿದ್ದೆ ಮಾಡಿದ್ರೆ ಬೇಗ ಸಾವು ಬರುತ್ತೆ….!‌ ನಿದ್ದೆ ಪ್ರಿಯರೇ ಎಚ್ಚರ….!

Must read

ನೀವು ನಿದ್ದೆ ಪ್ರಿಯರೇ…..! ಸಿಕ್ಕಾಪಟ್ಟೆ ನಿದ್ರೆ ಮಾಡೋದು ಅಂದ್ರೆ ನಿಮಗೆ ತುಂಬಾ ಇಷ್ಟನಾ? ನೀವು ಹೀಗಿದ್ದಲ್ಲಿ ವಿಧಿಗೂ ನೀವು ಕಂಡಾಪಟ್ಟೆ ಇಷ್ಟವಾಗಿ ಬೇಗನೇ ವಿಧಿವಶರಾಗ್ತೀರಿ‌….!
ನಿಮ್ಮನ್ನು ಭಯಪಡಿಸೋಕೆ ಅಂತ ನಾವಿಲ್ಲಿ ಹೇಳ್ತಿಲ್ಲ. ಹೀಗಂತ ಸಂಶೋಧನೆಯೊಂದು ಹೇಳಿದೆ.
ದಿನದಲ್ಲಿ 8 ಗಂಟೆಗಿಂತ ಹೆಚ್ಚುಕಾಲ‌ ನಿದ್ದೆ ಮಾಡುವವರು ಬೇಗ ಕಾಲವಾಗ್ತಾರೆ ಅರ್ಥಾತ್ ಬೇಗನೇ ಸಾವನ್ನಪ್ಪುತ್ತಾರೆ ಎಂದು ಸಂಶೋಧನೆಯೊಂದರಿಂದ ತಿಳಿದಿದೆ.

8 ಗಂಟೆಗೂ ಅಧಿಕ ಕಾಲ ನಿದ್ದೆ ಮಾಡುವವರಿಗಿಂತ ಅದಕ್ಕೂ ಕಡಿಮೆ ಅವಧಿ ನಿದ್ದೆ ಮಾಡುವವರ ಆಯಸ್ಸು ಹೆಚ್ಚಿರುತ್ತಂತೆ.
ಈ ಸಂಶೋಧನೆಯಲ್ಲಿ ಸುಮಾರು 3.3ಮಿಲಿಯನ್ ಮಂದಿಯನ್ನು ಪ್ರಾಯೋಗಿಕವಾಗಿ ಪರಿಗಣಿಸಲಾಗಿತ್ತು.‌ ಇವರಲ್ಲಿ 8 ಗಂಟೆಗೂ ಅಧಿಕ ನಿದ್ದೆ ಮಾಡುವವರಿಗೆ ಹೃದಯಸಂಬಂಧಿ ಸಮಸ್ಯೆ ಹಾಗೂ ಸ್ಟ್ರೋಕ್ ಸಮಸ್ಯೆ ಎದುರಾಗಲಿದೆ ಎಂದು ತಿಳಿದುಬಂದಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article