ಅಮೆರಿಕಾವನ್ನು ಹಿಂದಿಕ್ಕಿದ ಭಾರತ ಸ್ಮಾರ್ಟ್ ಫೋನ್ ದುನಿಯಾದಲ್ಲಿ ನಂ.2..!

0
67

ಇಂಡಿಯಾ ವಿಶ್ವದಲ್ಲಿ ನಂ.1 ಆಗಿಯೇ ಆಗುತ್ತೆ..! ನಾವು ಎಲ್ಲದರಲ್ಲೂ ಮುಂದೆ ಬರ್ತಾ ಇದ್ದೇವೆ..! ಈಗ ಸ್ಮಾರ್ಟ್ ಫೋನ್ ದುನಿಯಾದಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕಾವನ್ನೇ ಹಿಂದಿಕ್ಕಿ ಬಿಟ್ಟಿದ್ದೇವೆ..!
ಇದು ನಿಜ ನಾವೀಗ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿ ನಂಬರ್ 2 ಆಗಿದ್ದೇವೆ..! 2015ರಲ್ಲಿ ಈ ಮೈಲುಗಲ್ಲು ತಲುಪಿದ್ದೇವೆ ಎಂಬುದು ಹೆಮ್ಮೆಯ ವಿಚಾರ..!
ನಮ್ಮಲ್ಲಿ 22 ಕೋಟಿ ಜನ ಆ್ಯಕ್ಟಿವ್ ಆಗಿ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ..! ಈ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ನಾವು ಅಮೆರಿಕಾವನ್ನು ಹಿಂದಿಕ್ಕಿ ನಂಬರ್ 2 ಸ್ಥಾನದಲ್ಲಿದ್ದರೆ, ಚೀನಾ ಪ್ರಥಮ ಸ್ಥಾನದಲ್ಲಿದೆ..! ಕಳೆದ ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ಮೂರು ತಿಂಗಳ ಅವಧಿಯಲ್ಲಿ ಸ್ಮಾರ್ಟ್ ಫೋನ್ ಗಳನ್ನು ಭಾರತಕ್ಕೆ ರವಾನಿಸಿದ ಪ್ರಮಾಣವೂ ಹೆಚ್ಚಾಗಿದ್ದು, ಈ ವಿಚಾರದಲ್ಲಿ ಶೇಕಡ 15ರಷ್ಟು ಪ್ರಗತಿ ಕಂಡಿದ್ದೇವೆಂಬುದೂ ಖುಷಿ ವಿಚಾರ…!
ನಮ್ಮ ಸ್ಮಾಟರ್್ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ ಮೊದಲ ಸ್ಥಾನದಲ್ಲೂ, ಮೈಕ್ರೋಮ್ಯಾಕ್ಸ್ 2ನೇ ಸ್ಥಾನದಲ್ಲೂ, ಮೂರನೇ ಸ್ಥಾನದಲ್ಲಿ ಆ್ಯಪಲ್, ತದನಂತರದ ಸ್ಥಾನದಲ್ಲಿ ಲೆನೋವೋ, ಮೋಟರೋಲ, ಇಂಟೆಕ್ಸ್ ಕಂಪನಿಗಳಿವೆ.

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

ಅಪ್ಪ ಆಗೋದು ಸುಲಭ..! ಅಮ್ಮ ಆಗೋದಲ್ಲ..!

ಅಶ್ವಿನ್ ಆಡಿದ್ದು ಮೂರೇ ಮೂರು ಪ್ರಥಮದರ್ಜೆ ಪಂದ್ಯ ; ಐಪಿಎಲ್ನಲ್ಲಿ ಹರಾಜಾಗಿದ್ದು 4.5 ಕೋಟಿ ರೂಗಳಿಗೆ..!

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video

ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!

20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?

LEAVE A REPLY

Please enter your comment!
Please enter your name here