No menu items!
15.2 C
Munich
Wednesday, April 29, 2026

ಬಿಸಿಲಿನ ಹೆಚ್ಚಳದಿಂದ ಸೂಸೈಡ್ ಮಾಡಿಕೊಳ್ಳುವವರು ಹೆಚ್ಚಾಗುತ್ತಾರಂತೆ..!

Must read

ಬಿಸಿಲಿನ‌ ತಾಪ ಹೆಚ್ಚಾಗುತ್ತಲೇ ಇದೆ. ‌ತಡೆದುಕೊಳ್ಳಲಾಗದ ಶೆಕೆ, ತಾಪ ಇದೆ. ಇದು ಹೀಗೆ ಮುಂದುವರೆಯುತ್ತದೆಯೇ, ಹೆಚ್ಚಾಗುತ್ತದೆಯೇ ವಿನಃ ಕಡಿಮೆ ಆಗುವ ಲಕ್ಷಣಗಳಿಲ್ಲ.

ಇದರಿಂದ ವಿಶ್ವದಲ್ಲಿ ಸೂಸೈಡ್ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಲಿದೆ ಎಂದು ಸಂಶೋಧನೆಯೊಂದು ಹೇಳಿದೆ.
ಸ್ಟ್ಯಾಂಡ್ ಫೋರ್ಡ್ ವಿಶ್ವವಿದ್ಯಾಲಯ ನಡೆಸಿದ ಸಮೀಕ್ಷಾ ವರದಿಯನ್ನು ನೇಚರ್ ಕ್ಲೈಮೆಟ್ ಚೇಂಜ್ (ಬದಲಾಗುತ್ತಿರುವ ಹವಾಮಾನ) ಪತ್ರಿಕೆ ಪ್ರಕಟಿಸಿದೆ. ಹವಾಮಾನ ಬದಲಾವಣೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಲಿದ್ದು, ಅಮೆರಿಕ ಮತ್ತು ಮೆಕ್ಸಿಕೋದಲ್ಲಿ 2050ರ ಹೊತ್ತಿಗೆ ಸುಮಾರು 40 ಸಾವಿರ ಜನರು ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article