No menu items!
4.9 C
Munich
Saturday, May 2, 2026

ಬಿಗ್‍ಬಾಸ್ ಮನೆಯಿಂದ ಸುಕೃತ ಔಟ್.?

Must read

ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿರೋ ಬಿಗ್‍ಬಾಸ್ ಸೀಸನ್-4ನ ಈ ವಾರದ ಎಲಿಮಿನೇಷನ್ ರೌಂಡ್‍ನಲ್ಲಿ ನಟಿ ಸುಕೃತಾ ಹೊರ ಬಿದ್ದಿದ್ದಾರಂತೆ..? ಕಿರಗೂರಿನ ಗಯ್ಯಾಳಿಗಳು ಸಿನಿಮಾ ಮೂಲಕ ಫೇಮಸ್ ಆದ ಈ ನಟಿ ಬಿಗ್‍ಬಾಸ್‍ನಲ್ಲೂ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ರು. ಪ್ರಥಮ್ ಸರ್ವಾಧಿಕಾರತ್ವ ಟಾಸ್ಕ್ ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಮೂವರು ಬಿಗ್ ಬಾಸ್ ಸ್ಪರ್ಧಾಳುಗಳಲ್ಲಿ ನಟಿ ಸುಕೃತಾ ಕೂಡ ಒಬ್ಬರು. ಕಳೆದ ವಾರ ಇದೇ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಮಸ್ತಾನ್ ಬಿಗ್‍ಬಾಸ್ ಮನೆಯಿಂದ ಹೊರ ನಡೆದಿದ್ರೆ ಈ ವಾರ ಸುಕೃತಾ ಹೊರ ನಡೆದಿದ್ದಾರಂತೆ..? ಅನ್ನೋ ಸುದ್ದಿ ಎಲ್ಲಡೆ ಹರಡುತ್ತಿದೆ. ಕೇವಲ ಎರಡು ವಾರಗಳ ಕಾಲ ದೊಡ್ಮನೇಲಿ ಇದ್ರೂ ಕೂಡ ವೀಕ್ಷಕರಿಗೆ ಸಖತ್ ಮನರಂಜನೆ ನೀಡಿದ್ರು ಅಂದ್ರೆ ತಪ್ಪಾಗಲ್ಲ..!

 

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಆರ್‍ಟಿಇ ಪ್ರವೇಶ: ಜನವರಿ 15ರಿಂದ ಅರ್ಜಿ ಸ್ವೀಕೃತಿ, ಆಧಾರ್ ಕಡ್ಡಾಯ

ಬಿಗ್‍ಬಾಸ್ ಮನೆಯಲ್ಲಿ ಸಖತ್ ವಾಕ್ಸಮರ..! Kirik vs Pratham

ದರ್ಶನ್‍ರನ್ನು ಬಿಗ್‍ಬಾಸ್ ವೇದಿಕೆಗೆ ಕರ್ದಿದೀರಾ ಎಂಬ ಅಭಿಮಾನಿಯ ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರವೇನು..?

ಗುಡ್ ನ್ಯೂಸ್: ಚಿನ್ನದ ಬೆಲೆ 3000ರೂ ಇಳಿಕೆ..!

ನೀವು ಸ್ಮಾರ್ಟ್ ಫೋನ್ ಯೂಸ್ ಮಾಡ್ತೀರಾ..? ಹಾಗಾದ್ರೆ ಈ ಸ್ಟೋರಿ ಓದಿ..!

ಕುಡುಕರಿಗೆ ಶಾಕ್ ಕೊಟ್ಟ ಸುಪ್ರೀಂ: ದೇಶದ ಎಲ್ಲಾ ಹೆದ್ದಾರಿಗಳಲ್ಲಿನ ಬಾರ್, ವೈನ್ ಶಾಪ್ ಬಂದ್…!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article