No menu items!
15.6 C
Munich
Thursday, May 21, 2026

ಸನ್ನಿ ಲಿಯೋನ್ ಬೆಂಗಳೂರಿಗೆ ಬರ್ತಿದ್ದಾಳೆ…!

Must read

ಹೊಸ ವರ್ಷಾಚರಣೆ ಪ್ರಯಕ್ತ ಡಿಸೆಂಬರ್ 31ರಂದು ನಡೆಬೇಕಿದ್ದ ‘ಸನ್ನಿ ನೈಟ್’ ಕಾರ್ಯಕ್ರಮಕ್ಕೆ ಸನ್ನಿ ಲಿಯೋನ್ ಬರ್ತಾಳೆ ಎಂದು ಹೇಳಲಾಗುತ್ತಿತ್ತು. ಆದರೆ, ನಂತರದ ಕೆಲವು ಬೆಳವಣಿಗೆಗಳಿಂದ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಬರಲ್ಲ ಅಂತ ಹೇಳಿದ್ದರು.


ಇದೀಗ ಸನ್ನಿ ಬೆಂಗಳೂರಿಗೆ ಫೆಬ್ರವರಿಯಲ್ಲಿ ಬರಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಸನ್ನಿ ನೈಟ್ ಗೆ ಸನ್ನಿಲಿಯೋನ್ ಅವರನ್ನು ಕರೆತರಲು ಮುಂದಾಗಿದ್ದ ಟೈಮ್ಸ್ ಕ್ರಿಯೇಷನ್ ಅವರೇ ಫೆಬ್ರವರಿಯಲ್ಲಿ ಸನ್ನಿ ಲಿಯೋನ್ ಅವರಿಂದ ಕಾರ್ಯಕ್ರಮ ಆಯೋಜಿಸಲು ಮುಂದಾಗಿದೆ.


ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಭದ್ರತೆ ಕಷ್ಟ ಆಗುತ್ತೆ ಎಂದಿರುವ ಪೊಲೀಸರ ಕ್ರಮವನ್ನು ಸ್ವಾಗತಿಸ್ತೀವಿ. ಫೆಬ್ರವರಿಗೆ ಈ ಕಾರ್ಯಕ್ರಮ ಮುಂದೂಡಿದ್ದೇವೆ ಎಂದು ಟೈಮ್ಸ್ ಕ್ರಿಯೇಷನ್ ನ ನಿರ್ದೇಶಕ ಎಂ.ಎಸ್ ಹರೀಶ್ ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article