No menu items!
19.2 C
Munich
Thursday, September 3, 2026
- Advertisement -spot_img

TAG

ದಿ ನ್ಯೂ ಇಂಡಿಯನ್ ಟೈಮ್ಸ್

ಮೊದಲ ಮಗುವಿಗೂ ಎರಡನೇ ಮಗುವಿಗೂ ಅಂತರ ಕೇವಲ ನಾಲ್ಕೇ ತಿಂಗಳು..!

ಇದು ಕೇಳಲು ಅಚ್ಚರಿ ಎನಿಸಿದರೂ ನಿಜ. ಅಮೆರಿಕಾ ಮೂಲದ ಮಹಿಳೆಯೋರ್ವಳು ನಾಲ್ಕು ತಿಂಗಳ ಅಂತರದಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿ ವೈದ್ಯಕೀಯ ಲೋಕವನ್ನೇ ಅಚ್ಚರಿಯ ಕಡಲಲ್ಲಿ ತೇಲಿಸಿದ್ದಾಳೆ. ಹೌದು.. ಅಮೆರಿಕಾದ ವಾಷಿಂಗ್ಟನ್ ಮೂಲದ...

ಅಜ್ಜ, ಅಜ್ಜಿ, ಜೀವಂತ ಶವದಂತಿರುವ ಮಗ..! ಕಲ್ಲು ಹೃದಯವನ್ನೂ ಕರುಗಿಸುವ ರಿಯಲ್ ಸ್ಟೋರಿ..!

ಈ ಚಿಕ್ಕ ಕುಟುಂಬ ಕರುಣಾಜನಕ ಸ್ಟೋರಿ ಕೇಳಿದ್ರೆ ಎಂಥಾ ಕಲ್ಲು ಹೃದಯವೂ ಕರಗುತ್ತೆ..! ಫ್ರೆಂಡ್ಸ್, ನಿಜವಾಗಿಯೂ ಹೇಳ್ತಾ ಇದ್ದೇನೆ.. ಈ ಸ್ಟೋರಿನ ತಿಳಿದು ಬರೆಯಲೇ ಬೇಕೆಂದು ಕುಳಿತಿರೋ ನನ್ನ ಮನಸ್ಸು ಭಾರವಾಗಿದೆ..! ಇವರ...

ಆ ನಾಯಿಯಿಂದ ಅವನಿಗೆ ಅವನ ಹುಡುಗಿ ಸಿಕಿದ್ಲು..! ಈ ನಾಯಿ ಅದೆಂತಾ ಐನಾತಿ ಗೊತ್ತಾ..?

ನಾಯಿ ಬಗ್ಗೆ ಮಾತಾಡಂಗೇ ಇಲ್ಲ ಬಿಡಿ.. ಅದು ಮನುಷ್ಯನಿಗೆ ತುಂಬಾನೇ ಹತ್ತಿರ. ಅವುಗಳನ್ನು ನಾವೆಷ್ಟು ಪ್ರೀತಿಸ್ತೀವೋ, ಅವು ಅದಕ್ಕಿಂತ ಹತ್ತು ಪಟ್ಟು ಜಾಸ್ತಿ ಪ್ರೀತಿಸ್ತಾವೆ..! ಅದಕ್ಕೆ ಒಂದು ಸಲ ಊಟ ಹಾಕಿಬಿಟ್ರೆ ಅವು...

ಸೆಹ್ವಾಗ್ ರಿಟೈರ್ಡ್ ಆದ್ರು… ಆಗಿಲ್ಲ.. ಆದ್ರು…! ಜಗಮೆಚ್ಚಿದ ಕ್ರಿಕೆಟಿಗನಿಗೆ ಇದೆಂಥಾ ಅವಮಾನ..!?

ಅವರು ಬ್ಯಾಟ್ ಹಿಡಿದು ಅಂಗಣದತ್ತ ಬರ್ತಾ ಇದ್ದಾರೆಂದರೇ ಎದುರಾಳಿ ತಂಡದ ಬೌಲರ್ ಗಳಿಗೆ ಚಳಿ-ಜ್ವರ ಶುರುವಾಗಿ ಬಿಡ್ತಿತ್ತು..! ಏಕದಿನ, ಟೆಸ್ಟ್, ಟಿ20 ಅಂತೆಲ್ಲಾ ಅವರಿಗೆ ಬೇಧವಿರ್ಲಿಲ್ಲ..! ಕ್ರಿಕೆಟಿನ ಎಲ್ಲಾ ಪ್ರಕಾರಗಳೂ ಒಂದೇ ಅನ್ನೋ...

ಗಂಡ ಸತ್ತರೂ ಅವನ ಮೇಲೆ "ವರದಕ್ಷಿಣೆ ಕಿರುಕುಳದ" ಆರೋಪ..! ಐಪಿಸಿ ಸೆಕ್ಷನ್ 498ಎ ಮಿಸ್ ಯೂಸ್ ಆಗ್ತಿದೆಯೇ..?

ಆತ್ಮಹತ್ಯೆ ಮಾಡಿಕೊಂಡ ಬಳಿಕ "ವರದಕ್ಷಿಣೆ ಕಿರುಕುಳ" ನೀಡಿದ್ದನೆಂದು ಪತ್ನಿಯಿಂದಲೇ ದೂರು ದಾಖಲು..! ಮರಣಹೊಂದಿದ ಮೇಲೆ "ವರದಕ್ಷಿಣೆ ಕಿರುಕುಳ"ದ ದೂರು ದಾಖಲು..! ಬಿ.ಟೆಕ್ ಮುಗಿಸಿದ್ದು ಐಐಟಿಯಲ್ಲಿ. ಮಾಸ್ಟರ್ ಆಫ್ ಫೈನಾಸಿಯಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದು "ಯೂನಿವರ್ಸಿಟಿ ಆಫ್...

ಆ ಸಿನಿಮಾ ರಿಲೀಸ್ ಆಗಿ ಇವತ್ತಿಗೆ 20 ವರ್ಷ..! ಇಪ್ಪತ್ತು ವರ್ಷದ ನಂತರ ಶಾರುಖ್-ಕಾಜೋಲ್ ಮಾತುಕತೆ..

ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ..! ಅದೊಂದು ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸ..! 20 ವರ್ಷದ ಹಿಂದೆ ರಿಲೀಸ್ ಆದ ಸಿನಿಮಾ ಇವತ್ತಿಗೂ ಮುಂಬೈನ ಮರಾಠ ಮಂದಿರದಲ್ಲಿ ಓಡ್ತಾನೇ ಇದೆ..! ಇಪ್ಪತ್ತು ವರ್ಷ ಸತತವಾಗಿ..!...

ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!

ಸ್ನೇಹಿತರೇ.., ಈ ಪುಟ್ಟ ವೀಡಿಯೋ ಹಲವಾರು ಸಂದೇಶಗಳನ್ನು ಕೊಡುತ್ತೆ..! ಅದರಲ್ಲಿಯೂ ಮುಖ್ಯವಾಗಿ ನಾ ಗಮನಿಸಿದ ಎರಡು ಸಂದೇಶಗಳೆಂದರೆ 1. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..! 2. ಭಿಕ್ಷೆ ಬೇಡುವುದಕ್ಕಿಂತ ಕಷ್ಟಪಟ್ಟು ಕೆಲಸ ಮಾಡುವವರೇ ಗ್ರೇಟ್..! ನೋಡಿ, ಕೆಲವೊಮ್ಮೆ...

ಈ ನಮ್ಮ ಕನ್ನಡದ ಆಟೋಡ್ರೈವರ್ "ಪ್ರಾಮಾಣಿಕ" ಶ್ರೀಮಂತ..! ಕನ್ನಡದ ಈ ಆಟೋಡ್ರೈವರ್ ಗೊಂದು ದೊಡ್ಡ ಸಲಾಂ..!

ಹಣ, ಹಣ ಹಣ ಅಂತ ಬಾಯಿ ಬಿಡೋ ಮಂದಿಯೇ ಜಾಸ್ತಿ..! ಒಳ್ಳೆಯ ರೀತಿಯಲ್ಲಿ ದುಡಿದು ಹಣ ಮಾಡಿದ್ರೆ ತಪ್ಪೇನೂ ಇಲ್ಲ..! ಕಷ್ಟಪಟ್ಟು ದುಡಿದವರಿಗೆ ಹಣ ಸಿಗಲೇ ಬೇಕು..! ಹಣ ಇಲ್ದೆ ಈ ಜಮಾನವಿಲ್ಲ..!...

ಸುಖ-ದುಃಖಗಳನ್ನು ಹಂಚಿಕೊಳ್ಳುವುದರಲ್ಲೇ ಸಂತೋಷವಿದೆ..! ಸಣ್ಣ ವೀಡಿಯೋ ಹೇಳುವ ದೊಡ್ಡ ಕಿವಿಮಾತು..!

ಇಲ್ಲೊಂದು ಸಣ್ಣ ವೀಡೀಯೋ ಇದೆ. ತಪ್ಪದೇ ನೋಡಿ..! ಇಲ್ಲೊಬ್ಬ ಪುಟ್ಟ ಹುಡುಗನಿಗೆ ಆಟ ಆಡುವಾಗ ದುಡ್ಡು ಸಿಗುತ್ತೆ..! ಆ ದುಡ್ಡಿನಲ್ಲಿ ಐಸ್ ಕ್ರೀಮ್ ತಿನ್ನಬೇಕೆಂಬ ಆಸೆಯಿಂದ ಗಾಡಿಯಲ್ಲಿ ಹತ್ತಿರದ ಪಟ್ಟಣ್ಣಕ್ಕೆ ಹೋಗ್ತಾನೆ..! ಅಲ್ಲೊಬ್ಬ...

ಮ್ಯಾಗಿ ಬಂತು ಮ್ಯಾಗಿ….! ಶೀಘ್ರದಲ್ಲಿಯೇ ಮಾರುಕಟ್ಟೆಗೆ ಮರಳಿ ಬರುತಲಿದೆ ಮ್ಯಾಗಿ..!

ನೆಸ್ಲೇ ಮ್ಯಾಗಿ ನೂಡಲ್ಸ್ ಅಂದ್ರೆ ಬಾಯಿ ಚಪ್ಪರಿಸಿಕೊಂಡು ತಿನ್ತಾ ಇರ್ಬೇಕಾದ್ರೇನೇ... ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.. ಇದರಲ್ಲಿ ಹಾನಿಕಾರಕ ಅಂಶಗಳಿವೆ ಅಂತ ಸುದ್ದಿ ಆಗಿತ್ತು..! ಸುದ್ದಿ ಆಗ್ತಾ ಇದ್ದಂಗೆ ಮ್ಯಾಗಿ ಮಾರುಕಟ್ಟೆಯಿಂದ ಮಾಯವಾಗಿ ಬಿಟ್ಟಿತ್ತು..!...

Latest news

- Advertisement -spot_img