No menu items!
13.9 C
Munich
Wednesday, April 29, 2026

ಸುಖ-ದುಃಖಗಳನ್ನು ಹಂಚಿಕೊಳ್ಳುವುದರಲ್ಲೇ ಸಂತೋಷವಿದೆ..! ಸಣ್ಣ ವೀಡಿಯೋ ಹೇಳುವ ದೊಡ್ಡ ಕಿವಿಮಾತು..!

Must read

ಇಲ್ಲೊಂದು ಸಣ್ಣ ವೀಡೀಯೋ ಇದೆ. ತಪ್ಪದೇ ನೋಡಿ..! ಇಲ್ಲೊಬ್ಬ ಪುಟ್ಟ ಹುಡುಗನಿಗೆ ಆಟ ಆಡುವಾಗ ದುಡ್ಡು ಸಿಗುತ್ತೆ..! ಆ ದುಡ್ಡಿನಲ್ಲಿ ಐಸ್ ಕ್ರೀಮ್ ತಿನ್ನಬೇಕೆಂಬ ಆಸೆಯಿಂದ ಗಾಡಿಯಲ್ಲಿ ಹತ್ತಿರದ ಪಟ್ಟಣ್ಣಕ್ಕೆ ಹೋಗ್ತಾನೆ..! ಅಲ್ಲೊಬ್ಬ ಐಸ್ ಕ್ರೀಮ್ ತಿನ್ತಾ ಇರೋದನ್ನು ಕಂಡು ನಾನೂ ಆ ಅದನ್ನು ತಿನ್ನಬೇಕಂಬ ಆಸೆಯಿಂದ ನೋಡ್ತಾ ಇರ್ತಾನೆ..! ಅಷ್ಟರಲ್ಲಿಯೇ ಅಲ್ಲಿಯೇ ಆಟ ಆಡ್ತಾ ಇದ್ದ ಬಾಲಕನ ಚೆಂಡು, ಅಲ್ಲೇ ಹೋಟೆಲ್ ನಡೆಸ್ತಾ ಇದ್ದ ಬಡ ಅಜ್ಜಿಯ ಟೀ ಲೋಟಗಳ ಮೇಲೆ ಬೀಳುತ್ತೆ..! ಆ ಲೋಟವೆಲ್ಲಾ ಪುಡಿ ಪುಡಿ ಆಗುತ್ತೆ..! ಆ ಅಜ್ಜಿಯನ್ನು ಕಂಡು ಚೆಂಡು ಎಸೆದ ಹುಡುಗ ಹೆದರಿಕೊಂಡು ನಿಲ್ತಾನೆ..! ಆದ್ರೆ ಆ ಅಜ್ಜಿ ಪ್ರೀತಿಯಿಂದ ಆ ಹುಡುಗನನ್ನು ಕರೆದು ಆ ಚೆಂಡನ್ನು ಕೊಟ್ಟು ಕಳುಹಿಸ್ತಾರೆ..! ನಂತರ ನಗುತ್ತಲೇ ಅಲ್ಲಿ ಬಿದ್ದಿದ್ದ ತನ್ನ ಲೋಟದ ಗಾಜುಗಳನ್ನು ಗುಡಿಸಿ ತೆಗೆಯುತ್ತಾಳೆ..! ಐಸ್ ಕ್ರೀಮ್ ತಿನ್ನಲೆಂದು ಬಂದಿದ್ದ ಆ ಪುಟ್ಟ ಹುಡುಗ ಇದನ್ನೆಲ್ಲಾ ನೋಡಿ ಏನ್ ಮಾಡ್ತಾನೆ ಅನ್ನೋದನ್ನು ನೀವೇ ನೋಡಿ..! ಈ ವೀಡಿಯೋ ನೋಡಿದ್ರೆ ಸುಖ-ದುಂಃಖಗಳನ್ನು ಹಂಚಿಕೊಳ್ಳುವುದರಲ್ಲಿ, ಕಾಳಜಿ ತೋರುವುದರಲ್ಲಿ ಅದೆಂಥಾ ಸುಖವಿದೆ ಅಂತ ಗೊತ್ತಾಗುತ್ತೆ…! ಬೇರೆ ಅವರ ಕಷ್ಟಕ್ಕೆ ನೀವು ನೆರವಾದರೆ.., ನಿಮ್ಮ ಕಷ್ಟಕ್ಕೆ ಇನ್ನೊಬ್ಬರು ನೆರವಾಗುತ್ತಾರೆ..

Click here to watch video

inspiring-video

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!

ಹಸಿದವನಿಗೆ ಮಾತ್ರ ಗೊತ್ತು ಅನ್ನದ ಬೆಲೆ..! ಈ ವೀಡಿಯೋ ನೋಡಿದ್ರೆ ನೀವು ಖಂಡಿತಾ ಅನ್ನವನ್ನು ವೇಸ್ಟ್ ಮಾಡಲ್ಲ..!

ಚಿಕ್ಕ ಹುಡುಗ ಕಾಲಿಗೆ ಬಿದ್ರೂ ಚಿಲ್ಲರೆ ಕೊಡಲ್ಲ..! ಆದ್ರೆ ಹುಡುಗಿ ತಂದ ಖಾಲಿ ಡಬ್ಬಕ್ಕೆ ನೋಟ್ ಹಾಕ್ತಾರೆ..!

ಕನ್ನಡದ ಸ್ಟಾರ್ಸ್ ಅಂದ್ರೆ ಇವರಿಗೆ ಲೆಕ್ಕಕ್ಕೇ ಇಲ್ವಾ..? ಕರ್ನಾಟಕದಲ್ಲಿ ಬಿಸ್ನೆಸ್, ಕನ್ನಡದ ಸ್ಟಾರ್ಸ್ ಅಂದ್ರೆ ಕೇರ್ ಲೆಸ್..!

ಕರ್ನಾಟಕದ ಮೊಟ್ಟಮೊದಲ ಮಹಿಳಾ ಬಸ್ ಡ್ರೈವರ್ “ಪ್ರೇಮ”…! ಅಷ್ಟಕ್ಕೂ ಇವರು ಬಸ್ ಡ್ರೈವರ್ ಆಗಿದ್ದು ಯಾಕೆ ಗೊತ್ತಾ..?

ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!

ನೀವು ವಾಟ್ಸಾಪ್ ಗ್ರೂಪ್ ಅಡ್ಮಿನ್ನಾ..? ನೀವು ಜೈಲಿಗೆ ಹೋದ್ರೂ ಹೋಗ್ಬೋದು..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article