ಕೋವಿಡ್ ಸೋಂಕಿತರ ಸೇವೆಯಲ್ಲಿ ಹಗಲಿರುಳೆನ್ನದೇ ತೊಡಗಿಸಿಕೊಂಡಿರುವ 'ಕೋವಿಡ್ ವಾರಿಯರ್'ಗಳ ವಿಶ್ವಾಸ ವೃದ್ಧಿಸುವ ಆಶಯದಿಂದ ಬೆಂಗಳೂರಿನ ರಾಜಾಜಿನಗರದಲ್ಲಿ ಮೊದಲ ಬಾರಿಗೆ ಅವರ ಸೇವೆಗಾಗಿ 'ಚೈತನ್ಯ ಕೇಂದ್ರವನ್ನು ಇಂದಿನಿಂದ ಆರಂಭಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್...
ಲಾಕ್‌ಡೌನ್.. ಈ ಪದ ಸದ್ಯಕ್ಕೆ ನಮ್ಮೆಲ್ಲರಿಂದ ದೂರ ಆಗುವಂಥ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಕಳೆದ ವರ್ಷ ತಿಂಗಳುಗಟ್ಟಲೆ ಲಾಕ್ ಡೌನ್ ನಲ್ಲಿಯೇ ಜೀವನ ಸಾಗಿಸುವಂತಾಗಿತ್ತು. ಅಬ್ಬ ಎಲ್ಲಾ ಸರಿ ಹೋಯ್ತು ಮತ್ತೆ ಎಂದಿನಂತೆ...
ನಾಳೆಯಿಂದ ಅಂದರೆ ಮೇ ಒಂದನೇ ತಾರೀಕಿನಿಂದ ಕರ್ನಾಟಕದಲ್ಲಿನ 18 ವರ್ಷದಿಂದ 45 ವರ್ಷದೊಳಗಿನ ಜನರಿಗೆ ಕೊರೊನಾ ಲಸಿಕೆ ಹಾಕುವುದಾಗಿ ರಾಜ್ಯ ಸರ್ಕಾರ ತಿಳಿಸಿತ್ತು. ಈ ವಯಸ್ಸಿನ ಜನರು ತಪ್ಪದೇ ಕೇಂದ್ರಗಳಿಗೆ ಬಂದು ಪುರಾಣ...
ಅರ್ಜುನ್ ಗೌಡ.. ಕನ್ನಡ ಚಿತ್ರರಂಗದ ಯುವಪ್ರತಿಭೆ. ಇತ್ತೀಚೆಗಷ್ಟೇ ತೆರೆಕಂಡ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರ ಸಹಪಾಠಿಯಾಗಿ ಅರ್ಜುನ್ ಗೌಡ ಅಭಿನಯಿಸಿದ್ದರು. ಯುವರತ್ನ ಚಿತ್ರದಲ್ಲಿ ಬರುವ...
ದಕ್ಷಿಣ ಬೆಂಗಳೂರಿನ ನಿವಾಸಿ ಅರವಿಂದ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಒಂದೊಳ್ಳೆ ಸಂದೇಶವನ್ನು ಹಂಚಿಕೊಂಡಿದ್ದಾರೆ. ಅರವಿಂದ್ ಅವರಿಗೆ ಕೆಲ ದಿನಗಳ ಹಿಂದೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಸಿಟಿ ಸ್ಕ್ಯಾನ್ ಮಾಡಿಸುವ ಅಗತ್ಯತೆ...