ಈ "ಬಂಗಾರದ ಮನುಷ್ಯ"ನ ಬದುಕು ಈಗ `ಚಿಂದಿ' ಚಿತ್ರಾನ್ನ! ಅಂದೆಂದೋ ಬಂದ ಆ ಗೋಲ್ಡ್ ಮೆಡಲ್ ಇಟ್ಕೊಂಡು ಸುತ್ ಬಂದ್ರೆ ಹೊಟ್ಟೆಗೆ ಹಿಟ್ಟು ಸಿಗುತ್ತಾ? ಆದ್ರೂ ಗೋಲ್ಡ್ ಮೆಡಲಿಸ್ಟ್ ಗೆ ಬೆಲೆ ಬೇಡ್ವೇಂಡ್ರೀ?...
ಇವನು ಕಿಲಾಡಿ ಕಿಡ್. ಟಾಕ್ವೆಂಡೋ ಕ್ಲಾಸಿಗೆ ಸೇರಿಕೊಂಡು ಅವರು ಹೇಳಿಕೊಟ್ಟಿದ್ದನ್ನು ಶ್ರದ್ಧೆಯಿಂದ ಕಲಿಯೋ ಅಂದ್ರೆ ಬರೀ ತರ್ಲೆ ಮಾಡ್ತಾನೆ ಈ ಸುಬ್ಬ..! ಟಾಕ್ವೆಂಡೋ ಮಾಸ್ಟರ್ ಇವನಿಗೆ ಒಂದು ಟೈಲ್ಸ್ ತರಹದ ವಸ್ತು ಕಾಲಲ್ಲಿ...
ಅವನು ಅಭಿಶೇಕ್ ಸಾಗರದ ಹುಡುಗ, ಬಿಕಾಂ ಮಾಡಿದ್ದು ತೀರ್ಥಹಳ್ಳಿಯಲ್ಲಿ. ನೋಡೋಕೆ ಸಿನಿಮಾ ಹೀರೋ ಥರ ಇದ್ದ! ಗುಣದಲ್ಲಂತು ರಿಯಲ್ ಹೀರೋನೇ! ಅಷ್ಟೇ ಅಲ್ಲ ಓದದ್ರಲ್ಲಿಯೂ ಟಾಪರ್! ಬಿಕಾಂಲ್ಲಿ 91 ಪರ್ಸೆಂಟ್ ಪಡೆದುಕೊಂಡಿದ್ದ ಇವನನ್ನ...
ಅವರು ಮನುಕುಲವೇ ಕೈ ಮುಗಿದು ನಮಿಸಬೇಕಾದ ದೇವತಾ ಮನುಷ್ಯ! ಬಡವರ ಪಾಲಿಗಂತೂ ನಿಜಕ್ಕೂ ದೇವರೇ ಸರಿ! ತನ್ನನ್ನು ನಂಬಿಬಂದವರನ್ನೆಂದೂ ಅವರು ಕೈ ಬಿಡಲಾರರು! ಇವರು ಮಾಡ್ತಾ ಇರೋ ಸೇವೆಗೆ ಬೆಲೆಕಟ್ಟಲು ಸಾಧ್ಯವೇ ಇಲ್ಲ!...
ನನಗಿನ್ನೂ ನೆನಪಿದೆ ಅವನು ನಮ್ಮೂರಲ್ಲೇ ಪಿಜಿ ಮಾಡಿದ್ದು. ಎಲ್ಲರಂತೆ ಅವನೂ ಒಬ್ಬ, ಮಾತುಕತೆ ಹರಟೆ ಎಲ್ಲಾ ಮಾಡ್ತಿದ್ರೂ ಓದಿನಲ್ಲಿ ಮುಂದೆ ಅಂತ ಅವನ ಸ್ನೇಹಿತರು ಹೇಳೋರು. ಅವನ ಊರು ಶಿವಮೊಗ್ಗ ಸಮೀಪದ ಗಾಜನೂರು....